INDIA ಸಾಮಾನ್ಯ ಜನರಿಗೂ ವಿಮಾನಯಾನದ ಸೌಭಾಗ್ಯ: ದೇಶಾದ್ಯಂತ 100 ಹೊಸ ವಿಮಾನ ನಿಲ್ದಾಣ, 200 ಹೆಲಿಪ್ಯಾಡ್ ನಿರ್ಮಾಣಕ್ಕೆ ಕೇಂದ್ರದ ಅಸ್ತು!By ಗೋಪಾಲ್ ಎನ್ INDIA 1 Min Read ನವದೆಹಲಿ: ಭಾರತದ ವಿಮಾನಯಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಮುಂದಾಗಿರುವ ಕೇಂದ್ರ ಸರ್ಕಾರವು, ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಮಾರ್ಪಡಿಸಿದ ಉಡಾನ್ (UDAN 2.0)’ ಯೋಜನೆಗೆ…