INDIA Big Updates: ಛತ್ತೀಸ್ಗಢದಲ್ಲಿ ಭೀಕರ ದುರಂತ: ವೇದಾಂತ ಪ್ಲಾಂಟ್‌ನಲ್ಲಿ ಬಾಯ್ಲರ್ ಸ್ಫೋಟ ; 14 ಕಾರ್ಮಿಕರ ಸಾವು, 19 ಮಂದಿಗೆ ಗಂಭೀರ ಗಾಯ !By ಗೋಪಾಲ್ ಎನ್ INDIA 1 Min Read ರಾಯ್‌ಪುರ: ಛತ್ತೀಸ್‌ಗಢದ ಕೊರ್ಬಾದಲ್ಲಿರುವ ವೇದಾಂತ ಸಮೂಹದ ಅಲ್ಯೂಮಿನಿಯಂ ಪ್ಲಾಂಟ್‌ನಲ್ಲಿ (BALCO) ಮಂಗಳವಾರ ಸಂಜೆ ಭೀಕರ ಬಾಯ್ಲರ್ ಸ್ಫೋಟ ಸಂಭವಿಸಿದ್ದು, ಕನಿಷ್ಠ 14 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ…