INDIA BREAKING : ‘ಬೋಯಿಂಗ್ ಕಂಪನಿ’ಯಿಂದ ಶೇ.10ರಷ್ಟು 17,000 ಉದ್ಯೋಗಿಗಳು ವಜಾ |Boeing layoffBy ಅವಿನಾಶ್ ಆರ್ ಭೀಮಸಂದ್ರ INDIA 1 Min Read ನವದೆಹಲಿ : ವಿಮಾನಯಾನ ಸಂಸ್ಥೆ ಬೋಯಿಂಗ್ ಕಂಪನಿಯು ಉದ್ಯೋಗಿಗಳ ವಜಾ ಘೋಷಿಸಿದ್ದು, ಶೇಕಡ 10ರಷ್ಟು ನೌಕರರ ವಜಾ ಘೋಷಿಸಿದೆ. ಈ ಮೂಲಕ 17,000 ಉದ್ಯೋಗಿಗಳು ಕಂಪನಿಯಿಂದ ನಿರ್ಗಮಿಸಲಿದ್ದಾರೆ.…