Browsing: ಸಸ್ಯಾಹಾರಿಗಳಿಗೆ ಹಸಿರು ಸಮವಸ್ತ್ರ ಪರಿಚಯಿಸುವ ಕ್ರಮವನ್ನು ಹಿಂತೆಗೆದುಕೊಂಡ ಜೊಮಾಟೊ

ಗ್ರಾಹಕರು ಮತ್ತು ನೆಟ್ಟಿಗರಿಂದ ಟೀಕೆಗಳನ್ನು ಎದುರಿಸಿದ ನಂತರ ಫುಡ್ಟೆಕ್ ಸ್ಟಾರ್ಟ್ಅಪ್ ಜೊಮಾಟೊ ಇತ್ತೀಚೆಗೆ ಪ್ರಾರಂಭಿಸಿದ ‘ಪ್ಯೂರ್ ವೆಜ್ ಮೋಡ್’ ಸೇವೆಯ ವಿತರಣಾ ಫ್ಲೀಟ್ಗೆ ಹಸಿರು ಸಮವಸ್ತ್ರವನ್ನು ಪರಿಚಯಿಸುವ…