PMAY-U 2.0 : ಗೃಹ ಸಾಲಕ್ಕೆ ಶೇ.4ರಷ್ಟು ಸಬ್ಸಿಡಿ ನೀಡಿದ ಮೋದಿ ಸರ್ಕಾರ ; ಅರ್ಹತೆ, ಷರತ್ತುಗಳು ಪರಿಶೀಲಿಸಿ!By ಅವಿನಾಶ್ ಆರ್ ಭೀಮಸಂದ್ರ INDIA 2 Mins Read ನವದೆಹಲಿ : “ಎಲ್ಲರಿಗೂ ವಸತಿ” ದೃಷ್ಟಿಕೋನದ ಅಡಿಯಲ್ಲಿ ಕೈಗೆಟುಕುವ ವಸತಿ ಒದಗಿಸಲು ಕೇಂದ್ರ ಸರ್ಕಾರ ಪಿಎಂಎವೈ-ಯು 2.0 (ಪ್ರಧಾನ ಮಂತ್ರಿ ಆವಾಸ್ ಯೋಜನೆ – ನಗರ 2.0)…