INDIA ‘ಮೋದಿ’ಗೆ ಮನಸೋತ ಮಹಾ ಮತದಾರರು, ಶೇ.37ರಷ್ಟು ಮಂದಿಗೆ ‘ಶಿಂಧೆ ಸರ್ಕಾರ’ದ ಕುರಿತು ಅಸಮಾಧಾನ ; ಸಮೀಕ್ಷೆBy KannadaNewsNow04/04/2024 8:09 PM INDIA 2 Mins Read ನವದೆಹಲಿ : ಮಹಾರಾಷ್ಟ್ರದಲ್ಲಿ ಶೇ.43ರಷ್ಟು ಜನರು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಬಗ್ಗೆ ತೃಪ್ತಿ ಹೊಂದಿದ್ದರೆ, ಶೇ.35ರಷ್ಟು ಜನರು ಏಕನಾಥ್ ಶಿಂಧೆ ಸರಕಾರದ ಕಾರ್ಯವೈಖರಿ ಬಗ್ಗೆ…