Browsing: ರಾಜ್ಯ ಸರ್ಕಾರದಿಂದ ಯುವಜನತೆಗೆ ಮತ್ತೊಂದು ಗುಡ್ ನ್ಯೂಸ್ : ʼನಿಪುಣ ಕರ್ನಾಟಕʼ ಯೋಜನೆ ಜಾರಿ! ಇದರ ಪ್ರಯೋಜನಗಳೇನು ತಿಳಿಯಿರಿ

ಬೆಂಗಳೂರು: ಯುವ ಸಬಲೀಕರಣ ಮತ್ತು ಉದ್ಯೋಗ ಉಪಕ್ರಮವಾಗಿ ಜಾಗತಿಕ ಪಾತ್ರಗಳಿಗಾಗಿ ಯುವಕರಿಗೆ ಐಟಿ ಕೌಶಲ್ಯಗಳಲ್ಲಿ ತರಬೇತಿ ನೀಡಲು ನಿಪುಣ ಕರ್ನಾಟಕ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಇದಕ್ಕೆ ರಾಜ್ಯ ಸಚಿವ ಸಂಪುಟ…