Browsing: ರಾಜ್ಯದ ರೈತರೇ ಗಮನಿಸಿ : 10 HP ವರೆಗಿನ ನೀರಾವರಿ `ಪಂಪ್ ಸೆಟ್- ಆಧಾರ್’ ಜೋಡಣೆಗೆ ನಾಳೆಯೇ ಲಾಸ್ಟ್ ಡೇಟ್!

ಬೆಂಗಳೂರು :  ಕೃಷಿ ನೀರಾವರಿ ಪಂಪ್‍ಸೆಟ್ ಬಳಕೆದಾರರು ತಮ್ಮ ನೀರಾವರಿ ಪಂಪ್‍ಸೆಟ್‍ನ ವಿದ್ಯುತ್ ಆರ್.ಆರ್.ಸಂಖ್ಯೆಗೆ ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ಜೋಡಣೆಗೆ ಸೆ.23 ರ ನಾಳೆಯೇ ಕೊನೆಯ ದಿನವಾಗಿದೆ.…