KARNATAKA `ರಣ ಬಿಸಿಲಿಗೆ ಕರ್ನಾಟಕ ತತ್ತರ’ : ಬಿಸಿಲಿನಲ್ಲಿ ಕಾವಲಿ ಇಟ್ಟು `ಆಮ್ಲೇಟ್’ ಹಾಕಿದ ಯುವಕರು!By kannadanewsnow5702/05/2024 6:21 AM KARNATAKA 1 Min Read ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಳವಾಗುತ್ತಿದ್ದು, ರಾಜ್ಯದ 28 ಜಿಲ್ಲೆಗಳಲ್ಲಿ ದಾಖಲೆಯ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಟಿದೆ. ಅದರಲ್ಲಿ ಬಳ್ಳಾರಿ ಸೇರಿದಂತೆ…