INDIA Watch Video : ಭಾರತ ಶ್ಲಾಘಿಸಿದ ಪಾಕ್ ಸಂಸದ, ತನ್ನದೇ ದೇಶವನ್ನ ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್By ಅವಿನಾಶ್ ಆರ್ ಭೀಮಸಂದ್ರ INDIA 2 Mins Read ಕರಾಚಿ : MQM-P (ಮುತ್ತಹಿದಾ ಕ್ವಾಮಿ ಮೂವ್ಮೆಂಟ್ ಪಾಕಿಸ್ತಾನ್) ಪಕ್ಷದ ಪ್ರಮುಖ ನಾಯಕ ಮತ್ತು ಕರಾಚಿಯ ಸಂಸದ ಸೈಯದ್ ಮುಸ್ತಫಾ ಕಮಲ್, ಭಾರತದಲ್ಲಿ ಅಭಿವೃದ್ಧಿಯ ತ್ವರಿತ ದಾಪುಗಾಲು…