KARNATAKA ತನಿಖಾಧಿಕಾರಿಗಳ ಅನುಮಾನಾಸ್ಪದ ‘ಕಥೆ’ ನಂಬಲು ಸಾಧ್ಯವಿಲ್ಲ : ಹೈಕೋರ್ಟ್ ಅಭಿಪ್ರಾಯBy kannadanewsnow0502/03/2024 7:14 AM KARNATAKA 1 Min Read ಬೆಂಗಳೂರು: ಬಾಲಕಿಯು ಗರ್ಭಿಣಿಯಾಗಿರುವ ಹಾಗೂ ಗರ್ಭಪಾತ ಮಾಡಿರುವ ಕುರಿತು ಮಾಹಿತಿ ಮುಚ್ಚಿಟ್ಟಿದ್ದ ಆರೋಪಕ್ಕೆ ಗುರಿಯಾಗಿದ್ದ ವೈದ್ಯೆಯೊಬ್ಬರ ವಿರುದ್ಧ ಸಲ್ಲಿಸಿದ್ದ ಆರೋಪಪಟ್ಟಿಯನ್ನು ರದ್ದುಪಡಿಸಿರುವ ಹೈಕೋರ್ಟ್ ತನಿಖಾಧಿಕಾರಿಗಳ ಅನುಮಾನಾಸ್ಪದ ಕಥೆ…