KARNATAKA ‘ಕುರುಕ್ಷೇತ್ರ’ ನಾಟಕ ಪ್ರದರ್ಶನದ ವೇಳೆಯೇ ಕುಸಿದು ಬಿದ್ದು ‘ಶಕುನಿ’ ಪಾತ್ರಧಾರಿ ಸಾವು!By kannadanewsnow5704/05/2024 10:46 AM KARNATAKA 1 Min Read ಬೆಂಗಳೂರು : ಕುರುಕ್ಷೇತ್ರ ನಾಟಕ ಪ್ರದರ್ಶನ ವೇಳೆಯೇ ಕುಸಿದು ಬಿದ್ದು ಪಾತ್ರಧಾರಿಯೊಬ್ಬರು ವೇದಿಕೆಯಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಸಾತನೂರಿನಲ್ಲಿ…