Browsing: `ಕಾಫಿ’ ಪ್ರಿಯರಿಗೆ ಶಾಕಿಂಗ್ ನ್ಯೂಸ್ : ಸ್ಪೋಟಕ ವರದಿ ಬಹಿರಂಗ!

ನವದೆಹಲಿ : ಕಾಫಿ ಪ್ರಿಯರಿಗೆ ವರದಿಯೊಂದು ಶಾಕ್ ನೀಡಿದ್ದು, ಕಾಫಿ ಹೆಚ್ಚು ಸೇವನೆಯಿಂದ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು ಎಂದು ತಿಳಿಸಿದೆ. ಹೌದು, ಕಾಫಿ ಪ್ರಿಯರಿಗೆ ಇದು ನಿರಾಶಾದಾಯಕವಾಗಬಹುದು…