Browsing: ಕತ್ತರಿಸಿದ ಹಣ್ಣು ಹೆಚ್ಚು ಕಾಲ ತಾಜಾತನದಿಂದಿರಲು ಹೀಗೆ ಮಾಡಿ

ಕೆಲವೊಮ್ಮೆ ಹಣ್ಣು ಕತ್ತರಿಸಿ ತಿನ್ನಲಾಗದೇ ಹಾಗೆ ಉಳಿದುಬಿಡುತ್ತದೆ. ಹೀಗೆ ಕತ್ತರಿಸಿದ ಹಣ್ಣು ಹಾಗೆಯೆ ಬಿಟ್ಟರೆ ಅದು ಒಣಗಿದಂತಾಗಿ ಕಂದು ಬಣ್ಣಕ್ಕೆ ಬರುತ್ತದೆ. ಆದರೆ ಕತ್ತರಿಸಿದ ಹಣ್ಣಿನಲ್ಲಿ ತಾಜಾತನ…