‘ಸಿಎಂ ಸಿದ್ದರಾಮಯ್ಯ’ ಮನೆಯ ಹತ್ತಿರವೇ ಕೆಜಿಗಟ್ಟಲೆ ‘ಚಿನ್ನಾಭರಣ’ ಕಳ್ಳತನ : ಅಸ್ಸಾಂ ಮೂಲದ ವ್ಯಕ್ತಿಯ ಬಂಧನBy kannadanewsnow0523/02/2024 9:42 AM KARNATAKA 1 Min Read ಬೆಂಗಳೂರು : ಸಿಎಂ ಸಿದ್ದರಾಮಯ್ಯ ನಿವಾಸದ ಕೂಗಳತೆ ದೂರದಲ್ಲೇ ಕೆಜಿಗಟ್ಟಲೇ ಚಿನ್ನಾಭರಣ ಕಳ್ಳತನ ಮಾಡದ್ದ ಆರೋಪಿ ಪ್ರದೀಪ್ ಮಂಡಲ್ನನ್ನು ಶೇಷಾದ್ರಿಪುರಂ ಪೊಲೀಸರಿಂದ ಅರೆಸ್ಟ್ ಮಾಡಲಾಗಿದೆ. ಅಸ್ಸಾಂನಿಂದ ಬರಿಗೈಲಿ…