INDIA ಭಾರತದಲ್ಲಿ ಮನೆಯಲ್ಲಿ ‘ಸಸ್ಯಾಹಾರಿ ಊಟ’ ತಯಾರಿಸುವುದು ಶೇ.20ರಷ್ಟು ದುಬಾರಿ : ವರದಿBy ಅವಿನಾಶ್ ಆರ್ ಭೀಮಸಂದ್ರ INDIA 1 Min Read ನವದೆಹಲಿ : ಅಕ್ಟೋಬರ್ 2023ಕ್ಕೆ ಹೋಲಿಸಿದರೆ 2024ರ ಅಕ್ಟೋಬರ್’ನಲ್ಲಿ ಮನೆಯಲ್ಲಿ ಬೇಯಿಸಿದ ಸಸ್ಯಾಹಾರಿ ಥಾಲಿಯ ಬೆಲೆ 20%ರಷ್ಟು ಹೆಚ್ಚಾಗಿದೆ. ಆದ್ರೆ, ಮಾಂಸಾಹಾರಿ ಥಾಲಿಯ ಬೆಲೆ 5% ಹೆಚ್ಚಾಗಿದೆ…