BIGG NEWS: ಸಿಂಗಾಪುರದಲ್ಲಿ MDH, ಎವರೆಸ್ಟ್ ಮಸಾಲೆಗಳಲ್ಲಿ ‘ಕ್ಯಾನ್ಸರ್ ಉಂಟುಮಾಡುವ’ ಅಂಶ ಪತ್ತೆ !By ಅವಿನಾಶ್ ಆರ್ ಭೀಮಸಂದ್ರ WORLD 1 Min Read ನವದೆಹಲಿ: ಅನುಮತಿಸಲಾದ ಮಿತಿಯನ್ನು ಮೀರಿದ ಮಟ್ಟದಲ್ಲಿ ಎಥಿಲೀನ್ ಆಕ್ಸೈಡ್ ಇರುವ ಹಿನ್ನೆಲೆಯಲ್ಲಿ ಎರಡು ದೊಡ್ಡ ಸಾಂಬಾರ ಬ್ರಾಂಡ್ಗಳ ನಾಲ್ಕು ಉತ್ಪನ್ನಗಳನ್ನು ಬಳಸದಂತೆ ಹಾಂಗ್ಕಾಂಗ್ ಮತ್ತು ಸಿಂಗಾಪುರದ ಆಹಾರ…