Browsing: “ಈ ಬೆಳ್ಳಿ ಪದಕ ನಮಗೆ ಚಿನ್ನ” : ‘ನೀರಜ್ ಚೋಪ್ರಾ’ಗೆ ‘ಪ್ರಧಾನಿ ಮೋದಿ’ ದೂರವಾಣಿ ಕರೆ

ನವದೆಹಲಿ : ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ ಅವರನ್ನ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಚೋಪ್ರಾ ಅವರ ಸಾಧನೆ ಮತ್ತು ಸಮರ್ಪಣೆಗೆ ಮೋದಿ…