INDIA ಇಂಡಿಗೊ ಉದ್ಯೋಗಿಗಳಿಗೆ ಗುಡ್ ನ್ಯೂಸ್ ; ಮೇ ತಿಂಗಳ ಸಂಬಳದಲ್ಲಿ ‘ಬೋನಸ್’ ಘೋಷಣೆBy KannadaNewsNow02/05/2024 8:10 PM INDIA 1 Min Read ನವದೆಹಲಿ : ದೇಶೀಯ ವಿಮಾನಯಾನ ಸಂಸ್ಥೆ ಇಂಡಿಗೊ ಮೇ 2ರಂದು ತನ್ನ ಉದ್ಯೋಗಿಗಳಿಗೆ ಮಾಸಿಕ ವೇತನದ 1.5 ಪಟ್ಟು ಬೋನಸ್ ನೀಡಲಾಗುವುದು ಎಂದು ಹೇಳಿದೆ. ಈ ಮೊತ್ತವನ್ನ…