ನವದೆಹಲಿ : ಭಾರ್ತಿ ಎಂಟರ್ಪ್ರೈಸಸ್ ಸಂಸ್ಥಾಪಕ ಮತ್ತು ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಅವರು ಭಾರತ-ಯುಕೆ ವ್ಯಾಪಾರ ಸಂಬಂಧಗಳನ್ನ ಮುನ್ನಡೆಸಿದ್ದಕ್ಕಾಗಿ ಕಿಂಗ್ ಚಾರ್ಲ್ಸ್ III ಅವರಿಂದ ಗೌರವ ನೈಟ್ಹುಡ್, ನೈಟ್ ಕಮಾಂಡರ್ ಆಫ್ ದಿ ಮೋಸ್ಟ್ ಎಕ್ಸಲೆಂಟ್ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (KBE) ಪಡೆದ ಮೊದಲ ಭಾರತೀಯ ಪ್ರಜೆಯಾಗಿದ್ದಾರೆ.
“ಘನತೆವೆತ್ತ ದೊರೆ ಚಾರ್ಲ್ಸ್ ಅವರ ಈ ಸೌಜನ್ಯಯುತ ಮನ್ನಣೆಯಿಂದ ನಾನು ತುಂಬಾ ವಿನಮ್ರನಾಗಿದ್ದೇನೆ. ಯುಕೆ ಮತ್ತು ಭಾರತ ಐತಿಹಾಸಿಕ ಸಂಬಂಧಗಳನ್ನ ಹೊಂದಿವೆ, ಅವು ಈಗ ಹೆಚ್ಚಿನ ಸಹಕಾರ ಮತ್ತು ಸಹಯೋಗದ ಹೊಸ ಯುಗವನ್ನ ಪ್ರವೇಶಿಸುತ್ತಿವೆ. ನಮ್ಮ ಎರಡು ಮಹಾನ್ ರಾಷ್ಟ್ರಗಳ ನಡುವಿನ ಆರ್ಥಿಕ ಮತ್ತು ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳನ್ನ ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ನಾನು ಬದ್ಧನಾಗಿದ್ದೇನೆ” ಎಂದು ಮಿತ್ತಲ್ ಹೇಳಿದರು.
BREAKING : ಗಡಿಯಲ್ಲಿ ಮತ್ತೆ ಪಾಕ್ ಉಪಟಳ ; ‘LOC’ಯಲ್ಲಿ ‘ಡ್ರೋನ್’ ಹಾರಾಟ, ಉಭಯ ಸೇನೆಗಳ ನಡುವೆ ಗುಂಡಿನ ಚಕಮಕಿ
BREAKING: ರಾಜ್ಯದ ‘ವಿದ್ಯುತ್ ಬಳಕೆದಾರ’ರಿಗೆ ಗುಡ್ ನ್ಯೂಸ್: ‘ದರ ಇಳಿಕೆ’ ಮಾಡಿ ಸರ್ಕಾರ ಆದೇಶ | Electricity Price
BREAKING: ಮಾಜಿ ಸಿಎಂ ‘H.D ಕುಮಾರಸ್ವಾಮಿ’ ಆರೋಗ್ಯದಲ್ಲಿ ಏರುಪೇರು: ‘ಆಸ್ಪತ್ರೆ’ಗೆ ದಾಖಲು