ಬ್ರಿಟನ್: ಕಳೆದ ವಾರ ಯುಕೆ ಗೃಹ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಭಾರತೀಯ ಮೂಲದ ʻಸುಯೆಲ್ಲಾ ಬ್ರಾವರ್ಮನ್(Suella Braverman)ʼ ಮತ್ತೆ ಅದೇ ಸ್ಥಾನವನ್ನು ಅಲಂಕರಿಸಿದ್ದಾರೆ.
ಬ್ರಿಟನ್ ನೂತನ ಪ್ರಧಾನಿಯಾಗಿರುವ ಭಾರತೀಯ ಮೂಲದ ರಿಷಿ ಸುನಕ್ (Rishi Sunak) ಸಚಿವರನ್ನು ನೇಮಕ ಮಾಡಿದ್ದಾರೆ. ಇವರಲ್ಲಿ, ಕಳೆದ ವಾರ ಬ್ರಿಟನ್ ಗೃಹ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸುಯೆಲ್ಲಾ ಬ್ರಾವರ್ಮನ್ಗೆ ಮತ್ತೆ ಅದೇ ಸ್ಥಾನವನ್ನು ನೀಡಿದ್ದಾರೆ.
ಅಕ್ಟೋಬರ್ 19 ರಂದು ಬ್ರಿಟನ್ನ ಗೃಹ ಕಾರ್ಯದರ್ಶಿಯಾಗಿ ಸುಯೆಲ್ಲಾ ಬ್ರಾವರ್ಮನ್ ಅವರು ತಮ್ಮ ಹುದ್ದೆಯನ್ನು ತ್ಯಜಿಸಿದರು. ಲಿಜ್ ಟ್ರಸ್ ಅವರು ಪ್ರಣಾಳಿಕೆಯಲ್ಲಿ ಜನರಿಗೆ ನೀಡಿದ್ದ ಭರವಸೆಯನ್ನು ಹುಸಿಗೊಳಿಸಿದ್ದಾರೆ ಎಂದು ಸುಯೆಲ್ಲಾ ಬ್ರಾವರ್ಮನ್ ಅಸಮಾಧಾನ ವ್ಯಕ್ತಪಡಿಸಿ ಇಮೇಲ್ ಮಾಡುವ ಮೂಲಕ ಲಿಜ್ ಅವರಿಗೆ ಸುಯೆಲ್ಲಾ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು.
Online Fraud: ದೀಪಾವಳಿಗೆ ಸ್ವೀಟ್ಸ್ ಆರ್ಡರ್ ಮಾಡುವಾಗ ₹ 2.4 ಲಕ್ಷ ಕಳ್ಕೊಂಡ ಮುಂಬೈ ಮಹಿಳೆ… ಮುಂದೇನಾಯ್ತು ನೋಡಿ
BREAKING NEWS : ‘ಹಾಸನಾಂಬೆ’ ದರ್ಶನಕ್ಕೆ ಇಂದು ಕೊನೆಯ ದಿನ : ಹರಿದು ಬರುತ್ತಿದೆ ಭಕ್ತಸಾಗರ |Hasanambe Temple
BIGG NEWS : ಸಚಿವ ವಿ. ಸೋಮಣ್ಣ ‘ಕಪಾಳ ಮೋಕ್ಷ’ ವಿವಾದಕ್ಕೆ ಟ್ವಿಸ್ಟ್ : ಸಂಘಟನೆಗಳ ವಿರುದ್ಧವೇ ಮಹಿಳೆ ದೂರು