ಬೆಂಗಳೂರು : ಇಂದು (ನ.29) ರಾಜ್ಯದೆಲ್ಲೆಡೆ ಚಂಪಾ ಷಷ್ಠಿಯ ಸಂಭ್ರಮ, . ಈ ದಿನದಂದು ಶಿವ ಮತ್ತು ಅವನ ಹಿರಿಯ ಮಗ ಕಾರ್ತಿಕೇಯನನ್ನು ಬಹಳ ಭಕ್ತಿಯಿಂದ ಜನರು ಪೂಜಿಸುತ್ತಾರೆ.
ಚಂಪಾ ಷಷ್ಠಿ 2022 ದಿನಾಂಕ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿ ದಿನಾಂಕ ಸೋಮವಾರ, 28 ನವೆಂಬರ್ ಮಧ್ಯಾಹ್ನ 01.35 ಕ್ಕೆ ಪ್ರಾರಂಭವಾಗಿ ಮರುದಿನ ನವೆಂಬರ್ 29 ಮಂಗಳವಾರ ಬೆಳಿಗ್ಗೆ 11.04 ಕ್ಕೆ ಕೊನೆಗೊಳ್ಳುತ್ತದೆ. ಚಂಪಾ ಷಷ್ಠಿಯ ದಿನವಾದ ಇಂದು ಉಪವಾಸ ಮತ್ತು ಪೂಜೆ ನಡೆಸಿದರೆ ಪಾಪಗಳು ನಿವಾರಣೆಯಾಗುತ್ತದೆ, ತೊಂದರೆಗಳು ದೂರವಾಗುತ್ತದೆ ಎಂದು ನಂಬಲಾಗಿದೆ. ಧ್ರುವ ಯೋಗವು ಬೆಳಿಗ್ಗೆಯಿಂದ ಮಧ್ಯಾಹ್ನ 02.53 ರವರೆಗೆ ಇರುತ್ತದೆ. ನವೆಂಬರ್ 30 ರಂದು ಬೆಳಿಗ್ಗೆ 06.55 ರಿಂದ 08.38 ರವರೆಗೆ ರವಿಯೋಗವಾದರೆ, ದ್ವಿಪುಷ್ಕರ ಯೋಗವು ಬೆಳಿಗ್ಗೆ 11.04 ರಿಂದ ಮರುದಿನ ಬೆಳಿಗ್ಗೆ 06.55 ರವರೆಗೆ ಇರುತ್ತದೆ.
. ಚಂಪಾ ಷಷ್ಠಿಯಂದು ಉಪವಾಸ ಮಾಡುವುದರಿಂದ ಸುಖ, ಶಾಂತಿ ಸಿಗುತ್ತದೆ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ ಮಹಾದೇವನ ಆರಾಧನೆಯಿಂದ ನಮ್ಮ ಪಾಪಗಳು ಮಾಯವಾಗುತ್ತದೆ ಎಂಬ ನಂಬಿಕೆಯಿದೆ.ಈ ದಿನದಂದು ಶಿವ ಮತ್ತು ಅವನ ಹಿರಿಯ ಮಗ ಕಾರ್ತಿಕೇಯನನ್ನು ಬಹಳ ಭಕ್ತಿಯಿಂದ ಜನರು ಪೂಜಿಸುತ್ತಾರೆ.
BIGG NEWS: ಸಿದ್ದರಾಮಯ್ಯ ವಿರುದ್ಧ ಶಾಸಕ ಸಿ ಟಿ ರವಿ ಅವಹೇಳನಕಾರಿ ಹೇಳಿಕೆ ಆರೋಪ; ಯುವ ಕಾಂಗ್ರೆಸ್ನಿಂದ ದೂರು
ಕೋವಿಡ್-19 ಲಸಿಕೆ ಪಡೆಯಲು ಯಾವುದೇ ಕಾನೂನಾತ್ಮಕ ಬಲವಂತವಿಲ್ಲ: ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಸ್ಪಷ್ಟನೆ