ಬೆಂಗಳೂರು : ರಾಜ್ಯದ ಎಲ್ಲಾ ಮಳಿಗೆಗಳಿಗೆ ಶೇಕಡ 60ರಷ್ಟು ಕನ್ನಡ ನಾಮಫಲಕ ಅಳವಡಿಸುವ ಎಂಬ ನಿಯಮ ಜಾರಿಯಾಗಿದೆ ಅದರಂತೆ ಬೋರ್ಡ್ ಗಳ ಬದಲಾವಣೆಗೆ ನೀಡಲಾಗಿದ್ದ ಕಡುಬು ಕೂಡ ನೀನೆ ಮುಕ್ತಾಯಗೊಂಡಿತ್ತು ಈ ನಡುವೆ ಒಂದಷ್ಟು ವ್ಯಾಪಾರಸ್ಥರು ಹಾಗೂ ಕಂಪನಿಗಳು ನಿಯಮಾನುಸಾರ ಬೋರ್ಡ್ ಅಳವಡಿಕೆಗೆ ಮತ್ತಷ್ಟು ಸಮಯಾವಕಾಶ ಕೇಳಿದರು ಕನ್ನಡದಲ್ಲಿ ನಾಮಫಲಕಗಳಿಗೆ ಇದೀಗ ಮತ್ತೆ ಎರಡು ವಾರಗಳ ಕಾಲ ಕಾಲಾವಕಾಶ ನೀಡಲಾಗಿದೆ.
ಈ ಕುರಿದಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ ಪ್ರತಿಕ್ರಿಯಿಸಿದ್ದು, ನಾಮಫಲಕ ಅಳವಡಿಕೆಗೆ ಗಡಗು ಮುಗಿದಿದೆ. ಈಗಾಗಲೇ ಶೇಕಡ 95 ರಷ್ಟು ಮಳಿಗೆಗಳಲ್ಲಿ ಕನ್ನಡ ನಾಮಫಲಕ ಹಾಕಿದ್ದಾರೆ. ಈಗ ನಾಮಫಲಕ ಅಳವಡಿಕೆಗೆ ಎರಡು ವಾರ ಸಮಯ ಕೊಡುತ್ತಿದ್ದೇವೆ. ಎರಡು ವಾರದ ಬಳಿಕ ನಾಮಫಲಕ ಅಳವಡಿಸಿದ್ದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ತುಷಾರ್ ಗಿರೀನಾಥ್ ತಿಳಿಸಿದರು.
ಐನಾಪುರದಲ್ಲಿ ಮಹಿಳೆ ‘ವಿವಸ್ತ್ರಗೊಳಿಸಿ’ ಹಲ್ಲೆ ಕೇಸ್ : ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾರ್
ಅಲ್ಲದೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದು ಬೆಂಗಳೂರಿನ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಹಾಗೂ ವಾಣಿಜ್ಯ ಮಳಿಗೆಗಳು ಮೊದಲಾದ ಕಡೆ ಶೇಕಡ 60 ಕನ್ನಡ ನಾಮಫಲಗಳನ್ನು ಅಳವಡಿಸಲು ಹೆಚ್ಚಿನ ಸಮಯ ಬೇಕೆಂಬುದನ್ನು ಪರಿಗಣಿಸಿ ಈಗಾಗಲೇ 2 ವಾರಗಳ ಕಾಲ ಗಂಡುವು ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಸತತ ಎರಡನೇ ಸೆಷನ್‌ಗೆ ಲೋವರ್ ಸರ್ಕ್ಯೂಟ್ ತಲುಪಿದ Paytm ಷೇರುಗಳು: 4% ಕುಸಿತ