Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಎಪ್ಸ್ಟೀನ್ ರಹಸ್ಯ ಫೈಲ್ಸ್‌ನಿಂದ ಹೊರಬಂತು ಸ್ಫೋಟಕ ಫೋಟೋ: ಒಂದೇ ಫ್ರೇಮ್‌ನಲ್ಲಿ ಮಸ್ಕ್ ಮತ್ತು ಜುಕರ್‌ಬರ್ಗ್!

09/02/2026 1:05 PM

Fake Love Psychology : ನಮ್ಮನ್ನು ಪ್ರೀತಿಸುವಂತೆ ನಟಿಸುವ ಜನರ ಬಗ್ಗೆ `ಮನೋವಿಜ್ಞಾನ’ ಏನು ಹೇಳುತ್ತದೆ ಗೊತ್ತಾ?

09/02/2026 1:00 PM

ALERT : `UPI’ಯಿಂದ ತಪ್ಪಾದ ಖಾತೆಗೆ ಹಣ ಕಳಿಸಿದ್ರೆ 3 ಗಂಟೆಯೊಳಗೆ ತಪ್ಪದೇ ಈ ಕೆಲಸ ಮಾಡಿ : ಮರುಪಾವತಿಯಾಗಲಿದೆ ಹಣ.!

09/02/2026 12:43 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಸಾಗರ ಉಪ ವಿಭಾಗಾಧಿಕಾರಿ ಯತೀಶ್.ಆರ್ ವರ್ಗಾವಣೆ: ರಾಜ್ಯ ಸರ್ಕಾರ ಆದೇಶ
KARNATAKA

BREAKING: ಸಾಗರ ಉಪ ವಿಭಾಗಾಧಿಕಾರಿ ಯತೀಶ್.ಆರ್ ವರ್ಗಾವಣೆ: ರಾಜ್ಯ ಸರ್ಕಾರ ಆದೇಶ

By kannadanewsnow0925/03/2025 9:24 PM

ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ ಸಾಗರದ ಉಪ ವಿಭಾಗಾಧಿಕಾರಿ ಯತೀಶ್ ಆರ್ ಸೇರಿದಂತೆ ಮೂವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.

ಈ ಸಂಬಂಧ ರಾಜ್ಯ ಸರ್ಕಾರದಿಂದ ವರ್ಗಾವಣೆ ಅಧಿಸೂಚನೆ ಹೊರಡಿಸಲಾಗಿದ್ದು, ಬೆಂಗಳೂರಿನ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ, ಭೂಮಿ ಮತ್ತು ಯುಪಿಒಆರ್) ಸರ್ಕಾರದ ಪ್ರಧಾನ ಕಾರ್ಯದರ್ಶಿ  ವಿ.ರಶ್ಮಿ ಮಹೇಶ್, ಐಎಎಸ್ (ಕೆಎನ್: 1996) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಮುಂದಿನ ಆದೇಶದವರೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಬೆಂಗಳೂರಿನ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ, ಭೂಮಿ ಮತ್ತು ಯುಪಿಒಆರ್) ಸರ್ಕಾರದ ಪ್ರಧಾನ ಕಾರ್ಯದರ್ಶಿ ಹುದ್ದೆಯ ಸಹವರ್ತಿ ಪ್ರಭಾರದಲ್ಲಿ ವಿ. ರಶ್ಮಿ ಮಹೇಶ್, ಐಎಎಸ್ (ಕೆಎನ್: 1996) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.

ಬೆಂಗಳೂರಿನ ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವಿಕೆ ಸೊಸೈಟಿಯ ಯೋಜನಾ ನಿರ್ದೇಶಕರಾದ ನಾಗರಾಜ ಎನ್. ಎಂ., ಐಎಎಸ್ (ಕೆಎನ್: 2016) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಮುಂದಿನ ಆದೇಶದವರೆಗೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ಉಪವಿಭಾಗದ ಹಿರಿಯ ಸಹಾಯಕ ಆಯುಕ್ತರಾದ ಯತೀಶ್ ಆರ್., ಐಎಎಸ್ (ಕೆಎನ್:2021) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಮುಂದಿನ ಆದೇಶದವರೆಗೆ ಬೆಂಗಳೂರು, ಎಲೆಕ್ಟ್ರಾನಿಕ್ ಡೆಲಿವರಿ ಸಿಟಿಜನ್ ಸರ್ವೀಸಸ್ (EDCS), DPAR (ಇ-ಗವರ್ನೆನ್ಸ್) ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.

ಯತೀಶ್ ಆರ್., ಐಎಎಸ್ (ಕೆಎನ್:2021) ಅವರನ್ನು ಬೆಂಗಳೂರು ಹಣಕಾಸು ಇಲಾಖೆಯ HRMS 2.0 ಉಪ ಯೋಜನಾ ನಿರ್ದೇಶಕರ ಹುದ್ದೆಯ ಏಕಕಾಲಿಕ ಉಸ್ತುವಾರಿಯಲ್ಲಿ ಇರಿಸಲಾಗಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

BREAKING NEWS: ರಾಜ್ಯದಲ್ಲಿ ‘ಮೈಕ್ರೋ ಫೈನಾನ್ಸ್ ಕಿರುಕುಳ ನಿಯಂತ್ರಣ ವಿಧೇಯ’ಕ್ಕೆ ರಾಜ್ಯಪಾಲರ ಅಂಕಿತ: ಗೆಜೆಟ್ ಅಧಿಸೂಚನೆ ಪ್ರಕಟ

BIG NEWS : ಅಕ್ರಮ ತಡೆಗೆ ರಾಜ್ಯ ಸರ್ಕಾರದಿಂದ ಮಹತ್ವದ ಕ್ರಮ : ಇನ್ಮುಂದೆ `KEA’ ನೇಮಕಾತಿ ಪರೀಕ್ಷೆಗಳಲ್ಲಿ `AI’ ತಂತ್ರಜ್ಞಾನ ಬಳಕೆ.!

Share. Facebook Twitter LinkedIn WhatsApp Email

Related Posts

Fake Love Psychology : ನಮ್ಮನ್ನು ಪ್ರೀತಿಸುವಂತೆ ನಟಿಸುವ ಜನರ ಬಗ್ಗೆ `ಮನೋವಿಜ್ಞಾನ’ ಏನು ಹೇಳುತ್ತದೆ ಗೊತ್ತಾ?

09/02/2026 1:00 PM2 Mins Read

ALERT : `UPI’ಯಿಂದ ತಪ್ಪಾದ ಖಾತೆಗೆ ಹಣ ಕಳಿಸಿದ್ರೆ 3 ಗಂಟೆಯೊಳಗೆ ತಪ್ಪದೇ ಈ ಕೆಲಸ ಮಾಡಿ : ಮರುಪಾವತಿಯಾಗಲಿದೆ ಹಣ.!

09/02/2026 12:43 PM2 Mins Read

BREAKING : ಮಂಡ್ಯದಲ್ಲಿ ಘೋರ ಘಟನೆ : ಮದುವೆ ನಿಶ್ಚಯವಾಗಿದ್ದ ಮಗಳೊಂದಿಗೆ ತಾಯಿ ಆತ್ಮಹತ್ಯೆ.!

09/02/2026 12:24 PM1 Min Read
Recent News

ಎಪ್ಸ್ಟೀನ್ ರಹಸ್ಯ ಫೈಲ್ಸ್‌ನಿಂದ ಹೊರಬಂತು ಸ್ಫೋಟಕ ಫೋಟೋ: ಒಂದೇ ಫ್ರೇಮ್‌ನಲ್ಲಿ ಮಸ್ಕ್ ಮತ್ತು ಜುಕರ್‌ಬರ್ಗ್!

09/02/2026 1:05 PM

Fake Love Psychology : ನಮ್ಮನ್ನು ಪ್ರೀತಿಸುವಂತೆ ನಟಿಸುವ ಜನರ ಬಗ್ಗೆ `ಮನೋವಿಜ್ಞಾನ’ ಏನು ಹೇಳುತ್ತದೆ ಗೊತ್ತಾ?

09/02/2026 1:00 PM

ALERT : `UPI’ಯಿಂದ ತಪ್ಪಾದ ಖಾತೆಗೆ ಹಣ ಕಳಿಸಿದ್ರೆ 3 ಗಂಟೆಯೊಳಗೆ ತಪ್ಪದೇ ಈ ಕೆಲಸ ಮಾಡಿ : ಮರುಪಾವತಿಯಾಗಲಿದೆ ಹಣ.!

09/02/2026 12:43 PM

₹100 ಬೆಲೆಯ ಗೋಧಿ ಕಳ್ಳತನ: 50 ವರ್ಷಗಳ ಬಳಿಕ ಕಳ್ಳ ಅರೆಸ್ಟ್!

09/02/2026 12:42 PM
State News
KARNATAKA

Fake Love Psychology : ನಮ್ಮನ್ನು ಪ್ರೀತಿಸುವಂತೆ ನಟಿಸುವ ಜನರ ಬಗ್ಗೆ `ಮನೋವಿಜ್ಞಾನ’ ಏನು ಹೇಳುತ್ತದೆ ಗೊತ್ತಾ?

By kannadanewsnow5709/02/2026 1:00 PM KARNATAKA 2 Mins Read

ನಮ್ಮನ್ನು ಯಾರು ಪ್ರೀತಿಸುತ್ತಾರೆಂದು ತಿಳಿಯುವುದು ಸುಲಭ. ಆದರೆ ಆ ಪ್ರೀತಿ ನಿಜವೋ ನಕಲಿಯೋ ಎಂದು ನಿರ್ಧರಿಸುವುದು ಕಷ್ಟ. ಕೆಲವು ಸಂಬಂಧಗಳಲ್ಲಿ,…

ALERT : `UPI’ಯಿಂದ ತಪ್ಪಾದ ಖಾತೆಗೆ ಹಣ ಕಳಿಸಿದ್ರೆ 3 ಗಂಟೆಯೊಳಗೆ ತಪ್ಪದೇ ಈ ಕೆಲಸ ಮಾಡಿ : ಮರುಪಾವತಿಯಾಗಲಿದೆ ಹಣ.!

09/02/2026 12:43 PM

BREAKING : ಮಂಡ್ಯದಲ್ಲಿ ಘೋರ ಘಟನೆ : ಮದುವೆ ನಿಶ್ಚಯವಾಗಿದ್ದ ಮಗಳೊಂದಿಗೆ ತಾಯಿ ಆತ್ಮಹತ್ಯೆ.!

09/02/2026 12:24 PM

BIG NEWS : ಟ್ರಾವೆಲ್ಸ್ ನಷ್ಟ ಆಗಿದ್ದಕ್ಕೆ ಕಳ್ಳತನಕ್ಕೆ ಇಳಿದಿದ್ದ ಖದೀಮ ಅರೆಸ್ಟ್ : 1.84 ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ!

09/02/2026 12:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.