Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗಡಿಯಲ್ಲಿ ಯುದ್ಧದ ಅಬ್ಬರಕ್ಕೆ ತಾತ್ಕಾಲಿಕ ಬ್ರೇಕ್: ಈದ್ ಪ್ರಯುಕ್ತ ಅಫ್ಘಾನಿಸ್ತಾನ-ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆ

19/03/2026 7:25 AM

ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `GPF’ ನಿಯಮಗಳಿಗೆ ತಿದ್ದುಪಡಿ, ಇನ್ಮುಂದೆ ಆಧಾರ್, ಕೆಜಿಐಡಿ ಸಂಖ್ಯೆ ಕಡ್ಡಾಯ !

19/03/2026 7:24 AM

ಬೆಳಗ್ಗೆ ಎದ್ದಾಗ ಕೈಗಳು ಮರಗಟ್ಟುತ್ತಿವೆಯೇ? ನಿರ್ಲಕ್ಷಿಸಬೇಡಿ, ಇದು ನಿಮ್ಮ ದೇಹ ನೀಡುತ್ತಿರುವ ಎಚ್ಚರಿಕೆಯ ಸಂಕೇತವಿರಬಹುದು!

19/03/2026 7:20 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `GPF’ ನಿಯಮಗಳಿಗೆ ತಿದ್ದುಪಡಿ, ಇನ್ಮುಂದೆ ಆಧಾರ್, ಕೆಜಿಐಡಿ ಸಂಖ್ಯೆ ಕಡ್ಡಾಯ !
KARNATAKA

ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `GPF’ ನಿಯಮಗಳಿಗೆ ತಿದ್ದುಪಡಿ, ಇನ್ಮುಂದೆ ಆಧಾರ್, ಕೆಜಿಐಡಿ ಸಂಖ್ಯೆ ಕಡ್ಡಾಯ !

By kannadanewsnow5719/03/2026 7:24 AM

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಾಮಾನ್ಯ ಭವಿಷ್ಯ ನಿಧಿ (GPF) ನಿಯಮಗಳಿಗೆ ಸರ್ಕಾರವು ಮಹತ್ವದ ತಿದ್ದುಪಡಿ ತಂದಿದೆ. ಇನ್ಮುಂದೆ ಜಿಪಿಎಫ್‌ಗೆ ಸಂಬಂಧಿಸಿದ ನಮೂನೆಗಳಲ್ಲಿ ನೌಕರರ ಆಧಾರ್ ಸಂಖ್ಯೆ ಹಾಗೂ ಕೆಜಿಐಡಿ (KGID) ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಲಿದೆ.

ಕರ್ನಾಟಕ ಸರ್ಕಾರವು ‘ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ (ತಿದ್ದುಪಡಿ) ನಿಯಮಗಳು, 2026’ನ್ನು ಹೊರಡಿಸಿದ್ದು, ಈ ಮೂಲಕ 2016ರ ಹಳೆಯ ನಿಯಮಾವಳಿಗಳಿಗೆ ಅಧಿಕೃತವಾಗಿ ತಿದ್ದುಪಡಿ ತಂದಿದೆ.

ಹೊಸ ನಿಯಮದ ಜಾರಿ: ಈ ಹೊಸ ನಿಯಮಗಳನ್ನು ‘ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ (ತಿದ್ದುಪಡಿ) ನಿಯಮಗಳು, 2026’ ಎಂದು ಕರೆಯಲಾಗುತ್ತದೆ.

ನಮೂನೆ-1ರಲ್ಲಿ ಬದಲಾವಣೆ: ಜಿಪಿಎಫ್ ನಿಯಮಾವಳಿಯ ‘ನಮೂನೆ-1’ರ ಕೋಷ್ಟಕದಲ್ಲಿ ಕ್ರಮ ಸಂಖ್ಯೆ 1ರ ನಂತರ ಹೊಸದಾಗಿ ಎರಡು ಅಂಶಗಳನ್ನು ಸೇರಿಸಲಾಗಿದೆ:

1A – ಆಧಾರ್ ಸಂಖ್ಯೆ (Aadhaar Number)

1B – ಕೆಜಿಐಡಿ ಸಂಖ್ಯೆ (KGID Number)

ಯಾವಾಗಿನಿಂದ ಅನ್ವಯ?: ಈ ತಿದ್ದುಪಡಿಗಳು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದಲೇ ಜಾರಿಗೆ ಬರಲಿವೆ.

ಹಿನ್ನೆಲೆ: ಈ ಹಿಂದೆ 2025ರಲ್ಲಿ ಈ ತಿದ್ದುಪಡಿ ಕುರಿತು ಕರಡು ಅಧಿಸೂಚನೆಯನ್ನು ಹೊರಡಿಸಿ ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಲಾಗಿತ್ತು. ನಿಗದಿತ ಅವಧಿಯೊಳಗೆ ಯಾವುದೇ ಆಕ್ಷೇಪಣೆಗಳು ಬರದ ಹಿನ್ನೆಲೆಯಲ್ಲಿ, ಆರ್ಥಿಕ ಇಲಾಖೆಯು (ಆಡಳಿತ ಮತ್ತು ಮುಂಗಡಗಳು) ಈ ಅಂತಿಮ ಆದೇಶವನ್ನು ಹೊರಡಿಸಿದೆ.

ಈ ಬದಲಾವಣೆಯಿಂದಾಗಿ ಸರ್ಕಾರಿ ನೌಕರರ ಭವಿಷ್ಯ ನಿಧಿಯ ನಿರ್ವಹಣೆ ಇನ್ನು ಮುಂದೆ ಹೆಚ್ಚು ಪಾರದರ್ಶಕವಾಗಲಿದ್ದು, ನೌಕರರ ಗುರುತಿಸುವಿಕೆ ಸುಲಭವಾಗಲಿದೆ.

henceforth Aadhaar KGID number mandatory! State government employees take note: Amendment to `GPF' rules
Share. Facebook Twitter LinkedIn WhatsApp Email

Related Posts

ರಾಜ್ಯದ ಗ್ರಾ.ಪಂ. ಗ್ರಂಥಾಲಯ ಮೇಲ್ವಿಚಾರಕರಿಗೆ ಯುಗಾದಿ ಹಬ್ಬಕ್ಕೆ ಗುಡ್ ನ್ಯೂಸ್ : ವೇತನ ಹೆಚ್ಚಿಸಿ ಸರ್ಕಾರ ಆದೇಶ

19/03/2026 7:14 AM1 Min Read

ರಾಜ್ಯದ ಸರ್ಕಾರಿ ಆಸ್ಪತ್ರೆ, ಕಚೇರಿಗಳಲ್ಲಿ ವಿಕಲಚೇತನರಿಗೆ ಈ ಹೆಚ್ಚಿನ ಸೌಲಭ್ಯ ಒದಗಿಸುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

19/03/2026 7:03 AM1 Min Read

ಫ್ರಿಡ್ಜ್‌ ನಲ್ಲಿಟ್ಟ ಹಿಟ್ಟಿನಿಂದ ಚಪಾತಿ ಮಾಡಿ ತಿನ್ನುತ್ತೀರಾ? ಎಚ್ಚರ, ಇದು ಕಾಯಿಲೆಗಳಿಗೆ ಆಹ್ವಾನ!

19/03/2026 7:00 AM1 Min Read
Recent News

ಗಡಿಯಲ್ಲಿ ಯುದ್ಧದ ಅಬ್ಬರಕ್ಕೆ ತಾತ್ಕಾಲಿಕ ಬ್ರೇಕ್: ಈದ್ ಪ್ರಯುಕ್ತ ಅಫ್ಘಾನಿಸ್ತಾನ-ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆ

19/03/2026 7:25 AM

ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `GPF’ ನಿಯಮಗಳಿಗೆ ತಿದ್ದುಪಡಿ, ಇನ್ಮುಂದೆ ಆಧಾರ್, ಕೆಜಿಐಡಿ ಸಂಖ್ಯೆ ಕಡ್ಡಾಯ !

19/03/2026 7:24 AM

ಬೆಳಗ್ಗೆ ಎದ್ದಾಗ ಕೈಗಳು ಮರಗಟ್ಟುತ್ತಿವೆಯೇ? ನಿರ್ಲಕ್ಷಿಸಬೇಡಿ, ಇದು ನಿಮ್ಮ ದೇಹ ನೀಡುತ್ತಿರುವ ಎಚ್ಚರಿಕೆಯ ಸಂಕೇತವಿರಬಹುದು!

19/03/2026 7:20 AM

ರಾಜ್ಯದ ಗ್ರಾ.ಪಂ. ಗ್ರಂಥಾಲಯ ಮೇಲ್ವಿಚಾರಕರಿಗೆ ಯುಗಾದಿ ಹಬ್ಬಕ್ಕೆ ಗುಡ್ ನ್ಯೂಸ್ : ವೇತನ ಹೆಚ್ಚಿಸಿ ಸರ್ಕಾರ ಆದೇಶ

19/03/2026 7:14 AM
State News
KARNATAKA

ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `GPF’ ನಿಯಮಗಳಿಗೆ ತಿದ್ದುಪಡಿ, ಇನ್ಮುಂದೆ ಆಧಾರ್, ಕೆಜಿಐಡಿ ಸಂಖ್ಯೆ ಕಡ್ಡಾಯ !

By kannadanewsnow5719/03/2026 7:24 AM KARNATAKA 1 Min Read

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಾಮಾನ್ಯ ಭವಿಷ್ಯ ನಿಧಿ (GPF) ನಿಯಮಗಳಿಗೆ ಸರ್ಕಾರವು ಮಹತ್ವದ ತಿದ್ದುಪಡಿ ತಂದಿದೆ. ಇನ್ಮುಂದೆ ಜಿಪಿಎಫ್‌ಗೆ…

ರಾಜ್ಯದ ಗ್ರಾ.ಪಂ. ಗ್ರಂಥಾಲಯ ಮೇಲ್ವಿಚಾರಕರಿಗೆ ಯುಗಾದಿ ಹಬ್ಬಕ್ಕೆ ಗುಡ್ ನ್ಯೂಸ್ : ವೇತನ ಹೆಚ್ಚಿಸಿ ಸರ್ಕಾರ ಆದೇಶ

19/03/2026 7:14 AM

ರಾಜ್ಯದ ಸರ್ಕಾರಿ ಆಸ್ಪತ್ರೆ, ಕಚೇರಿಗಳಲ್ಲಿ ವಿಕಲಚೇತನರಿಗೆ ಈ ಹೆಚ್ಚಿನ ಸೌಲಭ್ಯ ಒದಗಿಸುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

19/03/2026 7:03 AM

ಫ್ರಿಡ್ಜ್‌ ನಲ್ಲಿಟ್ಟ ಹಿಟ್ಟಿನಿಂದ ಚಪಾತಿ ಮಾಡಿ ತಿನ್ನುತ್ತೀರಾ? ಎಚ್ಚರ, ಇದು ಕಾಯಿಲೆಗಳಿಗೆ ಆಹ್ವಾನ!

19/03/2026 7:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.