ಬೆಂಗಳೂರು : ‘’ಮುಳುಗುವ ಹಡಗಿಗೆ ನಾನೇ ನಾವಿಕ’’ ಎಂದು ಬಿಜೆಪಿಯ ಹಲವರು ಸಿಎಂ ಸೀಟಿಗೆ ಟವೆಲ್ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.
ಟ್ವೀಟ್ ಮೂಲಕ ಬಿಜೆಪಿ ನಾಯಕರ ಕಾಲೆಳೆದ ಕಾಂಗ್ರೆಸ್ ವ್ಯಂಗ್ಯವಾಡಿದ್ದು, ಬಿಜೆಪಿಯನ್ನು ಮುಳುಗುವ ಹಡಗು ಎಂದು ಕರೆದಿದೆ. ಯತ್ನಾಳ್, ವಿಜಯೇಂದ್ರ, ಅಶ್ವಥ್ ನಾರಾಯಣ್ ಸೇರಿದಂತೆ ಬಿಜೆಪಿಯಲ್ಲಿ ಈಗ “ಮುಳುಗುವ ಹಡಗಿಗೆ ನಾನೇ ನಾವಿಕ” ಎನ್ನುತ್ತಾ ಹಲವರು ಸಿಎಂ ಸೀಟಿಗೆ ಟವೆಲ್ ಹಾಕುತ್ತಿದ್ದಾರೆ! ಬೊಮ್ಮಾಯಿ ಅವರ ಬೊಂಬೆಯಾಟವನ್ನು ಹೈಕಮಾಂಡ್ ಮೆಚ್ಚಲಿಲ್ಲವೇ? ಸಿಎಂ ಮೇಲಿನ ಹೈಕಮಾಂಡಿನ ಅಸಮಾಧಾನ ಯತ್ನಾಳರ ಬಂಡವಾಳವಾಗಿದೆಯೇ ಬಿಜೆಪಿ ? ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಯತ್ನಾಳ್, ವಿಜಯೇಂದ್ರ, ಅಶ್ವಥ್ ನಾರಾಯಣ್ ಸೇರಿದಂತೆ ಬಿಜೆಪಿಯಲ್ಲಿ ಈಗ "ಮುಳುಗುವ ಹಡಗಿಗೆ ನಾನೇ ನಾವಿಕ" ಎನ್ನುತ್ತಾ ಹಲವರು ಸಿಎಂ ಸೀಟಿಗೆ ಟವೆಲ್ ಹಾಕುತ್ತಿದ್ದಾರೆ!#PuppetCM @BSBommai ಅವರ ಬೊಂಬೆಯಾಟವನ್ನು ಹೈಕಮಾಂಡ್ ಮೆಚ್ಚಲಿಲ್ಲವೇ? ಸಿಎಂ ಮೇಲಿನ ಹೈಕಮಾಂಡಿನ ಅಸಮಾಧಾನ ಯತ್ನಾಳರ ಬಂಡವಾಳವಾಗಿದೆಯೇ @BJP4Karnataka? pic.twitter.com/TuLLqQdFrb
— Karnataka Congress (@INCKarnataka) November 2, 2022
BIGG NEWS ; ಈ ‘ಪೋರ್ಟಲ್’ನಲ್ಲಿ ನಿಮ್ಮ ದೂರಿನ ಸ್ಥಿತಿ ಪರಿಶೀಲಿಸಿ, ನಾಳೆ ‘ಪ್ರಧಾನಿ ಮೋದಿ’ ಚಾಲನೆ
ರೇಣುಕಾಚಾರ್ಯ ಸಹೋದರನ ಪುತ್ರನ ‘ಮಿಸ್ಸಿಂಗ್ ಕೇಸ್’ : ನಾಪತ್ತೆಗೂ ಮುನ್ನ ಚಂದ್ರುಗೆ ಕರೆ ಮಾಡಿದ್ದು ಯಾರು ಗೊತ್ತಾ..?
BIGG NEWS : ಮಾಜಿ ಸಂಸದ ‘ಮುದ್ದ ಹನುಮೇಗೌಡ ‘ನಾಳೆ ಅಧಿಕೃತವಾಗಿ ‘ಬಿಜೆಪಿ’ ಸೇರ್ಪಡೆ