Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಹಾಲಿನ ಕಲಬೆರಕೆಗೆ `FSSAI’ ಬ್ರೇಕ್ : ಇನ್ಮುಂದೆ ಹಾಲು ಉತ್ಪಾದನೆ, ಮಾರಾಟಕ್ಕೆ `ಲೈಸೆನ್ಸ್’ ಕಡ್ಡಾಯ !

14/03/2026 10:41 AM

BIG NEWS : ಯುದ್ಧದ ಸಂದರ್ಭದಲ್ಲಿ ಈ 10 ಮಾರಕ ಆಯುಧಗಳ ಬಳಕೆ ನಿಷೇಧ !

14/03/2026 10:40 AM

SHOCKING : `ಗೇಮ್’ ಆಡುವಾಗ ‘ಮೊಬೈಲ್’ ಸ್ಪೋಟಗೊಂಡು ಬಾಲಕಿಗೆ ಗಂಭೀರ ಗಾಯ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

14/03/2026 10:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SSLC Result : ಕರ್ನಾಟಕ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ, ಶೇ 76.91ರ ಮಂದಿ ಉತ್ತೀರ್ಣ; ಉಡುಪಿ ಜಿಲ್ಲೆಗೆ ಮೊದಲ ಸ್ಥಾನ!
KARNATAKA

SSLC Result : ಕರ್ನಾಟಕ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ, ಶೇ 76.91ರ ಮಂದಿ ಉತ್ತೀರ್ಣ; ಉಡುಪಿ ಜಿಲ್ಲೆಗೆ ಮೊದಲ ಸ್ಥಾನ!

By kannadanewsnow0709/05/2024 10:59 AM

ಬೆಂಗಳೂರು: ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಪ್ರಕಟ ಮಾಡಲಾಗಿದೆ. ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಅವರು ಮಾತನಾಡಿ 2023-24 ನೇ ಸಾಲಿನಲ್ಲಿ ಶೇ  76.91ರ  ವಿದ್ಯಾರ್ಥಿಗಳು ಪಾಸಾಗಿದ್ದಾರೆ ಅಂತ ತಿಳಿಸಿದರು. ಇನ್ನೂ ಈ ಬಾರಿ ಮೂರು ಬಾರಿ ಎಕ್ಸಾಂ ಬರೆಯುವುದಕ್ಕೆ ಅವಕಾಶ ನೀಡಲಾಗಿದ್ದು, ಅಂತಿಮವಾಗಿ ಹೆಚ್ಚಿನ ಅಂಕ ತೆಗೆದುಕೊಂಡದನ್ನು ಅಂತಿಮವಾಗಿ ಗಣನೆಗೆ ತೆಗೆದುಕೊಳ್ಳಲಾಗುವುದು ಅಂತ ಹೇಳಿದರು. 

ಇನ್ನೂ ಈ ಬಾರಿ ಉಡುಪಿ ಜಿಲ್ಲೆ ಫಲಿತಾಂಶದಲ್ಲಿ ಪ್ರಥಮ ಸ್ಥಾನವನ್ನು ಶೇಕಡ 94 ರೊಂದಿಗೆ ಪಡೆದುಕೊಂಡಿದೆ. ದ. ಕನ್ನಡ ಜಿಲ್ಲೆಗೆ ದ್ವೀತಿಯ ಸ್ಥಾನವನ್ನು ಪಡೆದುಕೊಂಡಿದೆ. ಅದು ಶೇ 92.12 ಪಡೆದುಕೊಂಡಿದೆ. ಯಾದಗಿರಿ ಜಿಲ್ಲೆಗೆ ಕೊನೆ ಸ್ಥಾನ ಪಡೆದುಕೊಂಡಿದೆ. ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಈ ಬಾರಿಯೂ ಬಾಲಕಿಯರೇ ಮೈಲುಗೈ ಸಾಧಿಸಿದ್ದಾದ್ದಾರೆ. ಓರ್ವ ವಿದ್ಯಾರ್ಥಿನಿ ಮಾತ್ರ ಈ ಬಾರಿ 625ಕ್ಕೆ 625 ಅಂಕಗಳನ್ನು ತೆಗೆದುಕೊಂಡಿದ್ದಾರೆ ಅಂತ ತಿಳಿಸಿದಿರು. ಬಾಗಲಕೋಟೆಯ ಅಂಕಿತ ಬಸಪ್ಪ (625ಕ್ಕೆ 625)  ಅವರು ಪಡೆದುಕೊಂಡಿದ್ದಾರೆ. ಹರ್ಶಿತ ಡಿಎಂ ಮಧುಗಿರಿಯವರು 624/625 ಅಂಕಗಳನ್ನು ಪಡೆದುಕೊಂಢಿದ್ದಾರೆ. ಇನ್ನೂ ಈ ಬಾರಿ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 631204 ವಿದ್ಯಾರ್ಥಿಗಳು ಪಾಸಾಗಿದ್ದಾರೆ, ಈ ಬಾರಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ ಅಂಥ ತಿಳಿಸಿದರು.

ಫಲಿತಾಂಶವನ್ನು ನೋಡಲು ಈ ಕೆಳಕಂಡ ವೆಬ್‌ಸೈಟ್‌ ಅನ್ನು ಭೇಟಿ ನೀಡಬಹುದಾಗಿದೆ
​https://kseab.karnataka.gov.in​
https://karresults.nic.in​
https://sslc.karnataka.gov.in

76.91% pass percentage; Udupi district tops the list SSLC Result : ಕರ್ನಾಟಕ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ SSLC result: Karnataka SSLC results declared ಶೇ 76.91ರ ಮಂದಿ ಉತ್ತೀರ್ಣ; ಉಡುಪಿ ಜಿಲ್ಲೆಗೆ ಮೊದಲ ಸ್ಥಾನ!
Share. Facebook Twitter LinkedIn WhatsApp Email

Related Posts

BREAKING : ವಿಶೇಷ ಸಂಪುಟ ಸಭೆಯ ಬಳಿಕ, ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ಸಾಧ್ಯತೆ : ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ

14/03/2026 10:36 AM1 Min Read

ಬುಕಿಂಗ್ ಆದರೂ `ಸಿಲಿಂಡರ್’ ಸಿಗುತ್ತಿಲ್ಲವೇ? ಇಂಡೇನ್, ಭಾರತ್, HP ಗ್ಯಾಸ್ ನ ಅಧಿಕೃತ ದೂರು ಸಂಖ್ಯೆಗಳು ಇಲ್ಲಿವೆ !

14/03/2026 10:35 AM2 Mins Read

ರಾಜ್ಯಾದ್ಯಂತ ಗ್ಯಾಸ್ ಸಂಕಷ್ಟಕ್ಕೆ ತತ್ತರಿಸಿದ ಹೋಟೆಲ್ ಉದ್ಯಮ : ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಹೋಟೆಲ್ ಸಿಬ್ಬಂದಿ!

14/03/2026 10:19 AM1 Min Read
Recent News

BIG NEWS : ಹಾಲಿನ ಕಲಬೆರಕೆಗೆ `FSSAI’ ಬ್ರೇಕ್ : ಇನ್ಮುಂದೆ ಹಾಲು ಉತ್ಪಾದನೆ, ಮಾರಾಟಕ್ಕೆ `ಲೈಸೆನ್ಸ್’ ಕಡ್ಡಾಯ !

14/03/2026 10:41 AM

BIG NEWS : ಯುದ್ಧದ ಸಂದರ್ಭದಲ್ಲಿ ಈ 10 ಮಾರಕ ಆಯುಧಗಳ ಬಳಕೆ ನಿಷೇಧ !

14/03/2026 10:40 AM

SHOCKING : `ಗೇಮ್’ ಆಡುವಾಗ ‘ಮೊಬೈಲ್’ ಸ್ಪೋಟಗೊಂಡು ಬಾಲಕಿಗೆ ಗಂಭೀರ ಗಾಯ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

14/03/2026 10:36 AM

BREAKING : ವಿಶೇಷ ಸಂಪುಟ ಸಭೆಯ ಬಳಿಕ, ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ಸಾಧ್ಯತೆ : ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ

14/03/2026 10:36 AM
State News
KARNATAKA

BREAKING : ವಿಶೇಷ ಸಂಪುಟ ಸಭೆಯ ಬಳಿಕ, ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ಸಾಧ್ಯತೆ : ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ

By kannadanewsnow0514/03/2026 10:36 AM KARNATAKA 1 Min Read

ತುಮಕೂರು : ಮಾರ್ಚ್ 28ಕ್ಕೆ ಮುಖ್ಯಮಂತ್ರಿಯ ಸಿದ್ದರಾಮಯ್ಯ ಅವರು ವಿಶೇಷ ಸಂಪುಟ ಸಭೆ ಕರೆದಿದ್ದಾರೆ. ಆ ಒಂದು ಸಂಪುಟ ಸಭೆಯ…

ಬುಕಿಂಗ್ ಆದರೂ `ಸಿಲಿಂಡರ್’ ಸಿಗುತ್ತಿಲ್ಲವೇ? ಇಂಡೇನ್, ಭಾರತ್, HP ಗ್ಯಾಸ್ ನ ಅಧಿಕೃತ ದೂರು ಸಂಖ್ಯೆಗಳು ಇಲ್ಲಿವೆ !

14/03/2026 10:35 AM

ರಾಜ್ಯಾದ್ಯಂತ ಗ್ಯಾಸ್ ಸಂಕಷ್ಟಕ್ಕೆ ತತ್ತರಿಸಿದ ಹೋಟೆಲ್ ಉದ್ಯಮ : ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಹೋಟೆಲ್ ಸಿಬ್ಬಂದಿ!

14/03/2026 10:19 AM

SHOCKING : ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ : 15 ವರ್ಷದ ಮಗಳಿಗೆ 5-6 ಸಾವಿರ ಫಿಕ್ಸ್ ಮಾಡಿ ವೇಶ್ಯಾವಾಟಿಕೆ ತಳ್ಳಿದ ತಾಯಿ!

14/03/2026 10:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.