ಬಳ್ಳಾರಿ : ಸಚಿವ ಶ್ರೀರಾಮುಲು ಮುಖ್ಯಮಂತ್ರಿ ಆಗುವ ಕಾಲ ಬರುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಳ್ಳಾರಿಯಲ್ಲಿ ನಡೆದ ನವಶಕ್ತಿ ಸಮಾವೇಶದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಶ್ರೀ ರಾಮುಲು ಅವರನ್ನು ಪೆದ್ದ ಎಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಬೊಮ್ಮಾಯಿ ಶ್ರೀರಾಮುಲು ಮುಖ್ಯಮಂತ್ರಿ ಆಗುವ ಕಾಲ ಬರುತ್ತದೆ ಎಂದರು.
ಎಸ್ ಸಿ ಹಾಗೂ ಎಸ್ ಟಿ ಹೃದಯ ಸಾಮ್ರಾಟ್ ಶ್ರೀ ರಾಮುಲ, ಭಾರತ ಜೋಡೋದಲ್ಲಿ ಒಂದು ಸಣ್ಣ ಮೈದಾನದಲ್ಲಿ ಸಭೆ ಮಾಡಿ ಕಾಂಗ್ರೆಸ್ ಸುನಾಮಿ ಮಾಡಿದೆ ಎಂದು ಹೇಳುತ್ತಾರೆ. ಇಲ್ಲಿ ಬಂದು ನೋಡಿ, ಅದು ಸುನಾಮಿ ಅಲ್ಲ ಇದು ಸುನಾಮಿ ಎಂದರು. ಬಳ್ಳಾರಿ ಜನರಿಗೆ ಕಾಂಗ್ರೆಸ್ ಮೋಸ ಮಾಡಿದೆ, ಸೋನಿಯಾ ಗಾಂಧಿ ಗೆದ್ದಾಗ ಕೃತಜ್ಞತೆ ತೋರಲಿಲ್ಲ, ಇಡೀ ಸಮುದಾಯ ಹೃದಯ ಸಾಮ್ರಾಟ ರಾಮುಲು ಎಂದು ಬೊಮ್ಮಾಯಿ ಹೇಳಿದರು.
BIGG NEWS : ತುಂಗಾ ನದಿಯಲ್ಲಿ ಸ್ಪೋಟಿಸಿ ಎಸ್ಕೇಪ್ ಆದವ ಮಂಗಳೂರಿನಲ್ಲಿ ‘ಕುಕ್ಕರ್ ಬಾಂಬ್’ ಸಿಡಿಸಿ ಸಿಕ್ಕಿಬಿದ್ದ…!