Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : 2033ರ ವೇಳೆಗೆ ದೇಶದ ಪ್ರತಿ ಪ್ರಜೆಗೂ `ಆರೋಗ್ಯ ವಿಮೆ’ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ

19/03/2026 8:38 AM

BIG NEWS : ಭಾರತದಲ್ಲಿ ಶೇ. 40% ಪದವೀಧರರು ನಿರುದ್ಯೋಗಿಗಳು : ವರದಿ

19/03/2026 8:34 AM

​ಟೋಲ್ ಕಟ್ಟದೆ ಎಸ್ಕೇಪ್ ಆದ್ರೆ ಡಬಲ್ ದಂಡ ಅಥವಾ ಗಾಡಿ ಸರ್ವಿಸ್ ಬಂದ್! ಡಿಜಿಟಲ್ ರಿಕವರಿ ನಿಯಮ ಬಿಗಿಗೊಳಿಸಿದ ಕೇಂದ್ರ ಸರ್ಕಾರ!

19/03/2026 8:12 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇಂದು ಬೌದ್ಧಧರ್ಮದ ವಿಧಿವಿಧಾನದಂತೆ ‘ಶ್ರೀನಿವಾಸ ಪ್ರಸಾದ್’ ಅಂತ್ಯಕ್ರಿಯೆ
KARNATAKA

ಇಂದು ಬೌದ್ಧಧರ್ಮದ ವಿಧಿವಿಧಾನದಂತೆ ‘ಶ್ರೀನಿವಾಸ ಪ್ರಸಾದ್’ ಅಂತ್ಯಕ್ರಿಯೆ

By kannadanewsnow5730/04/2024 6:54 AM

ಮೈಸೂರು : ದಿವಂಗತ ಶ್ರೀನಿವಾಸ ಪ್ರಸಾದ್‌ರವರ ನಿಧನಕ್ಕೆ ಗೌರವ ಸೂಚಕವಾಗಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ರಜೆ ಘೋಷಣೆ ಮಾಡಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಅಂತ್ಯಕ್ರಿಯೆ ನಡೆಯಲಿದೆ.

ಇಂದು ಮಧ್ಯಾಹ್ನದ ಬಳಿಕ ಮೈಸೂರಿನಲ್ಲೇ ಬೌದ್ಧಧರ್ಮದ ವಿಧಿವಿಧಾನದಂತೆ ಶ್ರೀನಿವಾಸ ಪ್ರಸಾದ್​ ಅಂತ್ಯಕ್ರಿಯೆ ನಡೆಯಲಿದೆ ಎಂದು ಬೋಧಿದತ್ತ ಮಾಹಿತಿ ನೀಡಲಾಗಿದೆ.

ರಾಜ್ಯ ಹಾಗೂ ಹೊರರಾಜ್ಯಗಳ ಬೌದ್ಧಭಿಕ್ಕುಗಳಿಂದ ಅಂತಿಮ ವಿಧಿವಿಧಾನ ಕಾರ್ಯಗಳು ನಡೆಯಲಿದ್ದು, ಎಂಟು ಬೌದ್ಧಭಿಕ್ಕುಗಳಿಂದ ಪಂಚಶೀಲತತ್ವ ಬೋಧನೆ, ತ್ರಿಸರಣ ಮೂಲಕ ಅಂತ್ಯಕ್ರಿಯೆ ನಡೆಯಲಿದೆ. ಬೌದ್ಧಧರ್ಮದ ಅನುಯಾಯಿ ಆಗಿದ್ದರಿಂದ ಅಹಿಂಸೆ, ಸತ್ಯದ ಸಂದೇಶದ ಮೂಲಕ ವಿಧಿವಿಧಾನ ನೆರವೇರಿಸಲಾಗುತ್ತೆ.

ವಿ.ಶ್ರೀನಿವಾಸ ಪ್ರಸಾದ್‌ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ 76 ವರ್ಷದ ಶ್ರೀನಿವಾಸ್ ಪ್ರಸಾದ್​ರನ್ನ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧ್ಯರಾತ್ರಿ 1.20ರ ಸುಮಾರಿಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

'Srinivasa Prasad' to be cremated today as per Buddhist rituals ಇಂದು ಬೌದ್ಧಧರ್ಮದ ವಿಧಿವಿಧಾನದಂತೆ ‘ಶ್ರೀನಿವಾಸ ಪ್ರಸಾದ್’ ಅಂತ್ಯಕ್ರಿಯೆ
Share. Facebook Twitter LinkedIn WhatsApp Email

Related Posts

ALERT : ಸಾರ್ವಜನಿಕರೇ ಗಮನಿಸಿ : ಗುಡುಗು, ಸಿಡಿಲಿನಿಂದ ಪಾರಾಗಲು ತಪ್ಪದೇ ಈ ಸಲಹೆಗಳನ್ನು ಪಾಲಿಸಿ !

19/03/2026 8:06 AM2 Mins Read

ALERT : ಬಿಗಿಯಾದ `ಜೀನ್ಸ್ ಪ್ಯಾಂಟ್’ ಧರಿಸುವ ಪುರುಷರೇ ಎಚ್ಚರ : ಇದು ಬಂಜೆತನಕ್ಕೆ ಕಾರಣವಾಗಬಹುದು !

19/03/2026 8:00 AM1 Min Read

ALERT : `ಸಾಕ್ಸ್’ ಇಲ್ಲದೆ ಶೂ ಹಾಕಿಕೊಂಡರೆ ಈ ಗಂಭೀರ ಸಮಸ್ಯೆಗಳು ಕಾಡಬಹುದು ಎಚ್ಚರ !

19/03/2026 8:00 AM2 Mins Read
Recent News

BIG NEWS : 2033ರ ವೇಳೆಗೆ ದೇಶದ ಪ್ರತಿ ಪ್ರಜೆಗೂ `ಆರೋಗ್ಯ ವಿಮೆ’ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ

19/03/2026 8:38 AM

BIG NEWS : ಭಾರತದಲ್ಲಿ ಶೇ. 40% ಪದವೀಧರರು ನಿರುದ್ಯೋಗಿಗಳು : ವರದಿ

19/03/2026 8:34 AM

​ಟೋಲ್ ಕಟ್ಟದೆ ಎಸ್ಕೇಪ್ ಆದ್ರೆ ಡಬಲ್ ದಂಡ ಅಥವಾ ಗಾಡಿ ಸರ್ವಿಸ್ ಬಂದ್! ಡಿಜಿಟಲ್ ರಿಕವರಿ ನಿಯಮ ಬಿಗಿಗೊಳಿಸಿದ ಕೇಂದ್ರ ಸರ್ಕಾರ!

19/03/2026 8:12 AM

ALERT : ಸಾರ್ವಜನಿಕರೇ ಗಮನಿಸಿ : ಗುಡುಗು, ಸಿಡಿಲಿನಿಂದ ಪಾರಾಗಲು ತಪ್ಪದೇ ಈ ಸಲಹೆಗಳನ್ನು ಪಾಲಿಸಿ !

19/03/2026 8:06 AM
State News
KARNATAKA

ALERT : ಸಾರ್ವಜನಿಕರೇ ಗಮನಿಸಿ : ಗುಡುಗು, ಸಿಡಿಲಿನಿಂದ ಪಾರಾಗಲು ತಪ್ಪದೇ ಈ ಸಲಹೆಗಳನ್ನು ಪಾಲಿಸಿ !

By kannadanewsnow5719/03/2026 8:06 AM KARNATAKA 2 Mins Read

ಬೆಂಗಳೂರು: ಮಳೆಗಾಲದಲ್ಲಿ ಅಥವಾ ಗುಡುಗು ಸಹಿತ ಮಳೆ ಬರುವಾಗ ಸಿಡಿಲು (Lightning) ಅತ್ಯಂತ ಅಪಾಯಕಾರಿ. ಇಂದು ರಾಯಚೂರಿನಲ್ಲಿ ಸಿಡಿಲು ಬಡಿದು…

ALERT : ಬಿಗಿಯಾದ `ಜೀನ್ಸ್ ಪ್ಯಾಂಟ್’ ಧರಿಸುವ ಪುರುಷರೇ ಎಚ್ಚರ : ಇದು ಬಂಜೆತನಕ್ಕೆ ಕಾರಣವಾಗಬಹುದು !

19/03/2026 8:00 AM

ALERT : `ಸಾಕ್ಸ್’ ಇಲ್ಲದೆ ಶೂ ಹಾಕಿಕೊಂಡರೆ ಈ ಗಂಭೀರ ಸಮಸ್ಯೆಗಳು ಕಾಡಬಹುದು ಎಚ್ಚರ !

19/03/2026 8:00 AM

ಯುಗಾದಿ ಸಂಭ್ರಮ : ಜೀವನದ ಏರಿಳಿತ ಸಾರುವ ‘ಬೇವು-ಬೆಲ್ಲ’ ತಯಾರಿಸುವ ವಿಧಾನ ಇಲ್ಲಿದೆ

19/03/2026 7:47 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.