ಬೆಂಗಳೂರು : ಬೆಂಗಳೂರಲ್ಲಿ ಪೊಲೀಸರು ಭರ್ಜರಿ ಕರಚರಣೆ ನಡೆಸಿದ್ದು ಕೋಟ್ಯಾಂತರ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ ಹೊಸ ವರ್ಷದ ದಿನವೇ 3.16 ಕೋಟಿ ಮೌಲ್ಯದ MDMA ಯನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಬೆಂಗಳೂರಿನ ಅಶೋಕನಗರ ಠಾಣೆ ಪೊಲೀಸ್ ಇಂದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಸೈಯದ್ ತಾರಿಕ್ ಇಕ್ಬಾಲ್ ಹಾಗೂ ಶೇಕ್ ಮೊಹಮ್ಮದ್ ಎಂದು ತಿಳಿದು ಬಂದಿದೆ ಆರೋಪಿಗಳ ಬಳಿ ಇದ್ದಂತಹ 3 ಕೆಜಿ 169 ಗ್ರಾಂ ಎಂ ಡಿ ಎಂ ಎ ಸಿಜ್ ಮಾಡಿದ್ದಾರೆ. ಸದ್ಯ ಮೇಜರಿಯಾ ಮೂಲದ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ








