ಹಾಸನ : 80 ಫಿಟ್ ರಸ್ತೆಯಲ್ಲಿ ಪ್ರತಿನಿತ್ಯ ಪುಂಡರ ಹಾವಳಿ ಹೆಚ್ಚಳ ಹಿನ್ನೆಲೆ, ಹಾಸನ ಜಿಲ್ಲೆಯಾದ್ಯಂತ ಬೆಳ್ಳಂಬೆಳಗ್ಗೆ ಭರ್ಜರಿ ಪೊಲೀಸರು ಫೀಲ್ಡಿಗಿಳಿದು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
BIGG NEWS: ಜಮ್ಮುವಿನಲ್ಲಿ ಶಂಕಿತ ಪಾಕಿಸ್ತಾನ ಡ್ರೋನ್ ಮೇಲೆ BSF ಯೋಧರ ಗುಂಡಿನ ದಾಳಿ; ಶೋಧಕಾರ್ಯ ಆರಂಭ
ಬೈಕ್ ವೀಲಿಂಗ್, ಗಾಂಜಾ ಸೇವನೆ ಮಾಡುತ್ತಿದ್ದವರ ಮೇಲೆ ಖಚಿತ ಮಾಹಿತಿ ಮೆರೆಗೆ ಪೊಲೀಸರು ಇಂದು ದಾಳಿ ನಡೆಸಿದ್ದಾರೆ. ಬಳಿಕ ಎಸ್ಪಿ ಹರಿರಾಮ್ ಶಂಕರ್ ಖಡಕ್ ವಾರ್ನಿಂಗ್ ನೀಡಲಾಗಿದೆ.
BIGG NEWS: ಜಮ್ಮುವಿನಲ್ಲಿ ಶಂಕಿತ ಪಾಕಿಸ್ತಾನ ಡ್ರೋನ್ ಮೇಲೆ BSF ಯೋಧರ ಗುಂಡಿನ ದಾಳಿ; ಶೋಧಕಾರ್ಯ ಆರಂಭ