Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಕತಾರ್ ಮತ್ತು ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್

23/06/2025 11:24 PM

‘ಮೆಂತ್ಯ’ ಹೀಗೆ ಬಳಸಿದ್ರೆ ನಿಮ್ಮ ಹೃದಯ 100 ವರ್ಷ ಸೇಫ್.! ನೀವು ತಿಳಿದುಕೊಳ್ಳಲೇಬೇಕಾದ ವಿಷ್ಯವಿದು

23/06/2025 10:04 PM

ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಮಹಾನಗರ ಪಾಲಿಕೆ ನೌಕರರು: ಜು.7ರಂದು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ

23/06/2025 9:45 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದ. ಕೊರಿಯಾದ ವಿರೋಧ ಪಕ್ಷದ ನಾಯಕ ʻಲೀ ಜೇ-ಮ್ಯುಂಗ್ʼ ಕುತ್ತಿಗೆಗೆ ಚಾಕು ಇರಿತ… ಭಯಾನಕ ವಿಡಿಯೋ ಇಲ್ಲಿದೆ ನೋಡಿ
WORLD

ದ. ಕೊರಿಯಾದ ವಿರೋಧ ಪಕ್ಷದ ನಾಯಕ ʻಲೀ ಜೇ-ಮ್ಯುಂಗ್ʼ ಕುತ್ತಿಗೆಗೆ ಚಾಕು ಇರಿತ… ಭಯಾನಕ ವಿಡಿಯೋ ಇಲ್ಲಿದೆ ನೋಡಿ

By kannadanewsnow0702/01/2024 8:34 AM

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ :  ದಕ್ಷಿಣ ಕೊರಿಯಾದ ವಿರೋಧ ಪಕ್ಷದ ಮುಖ್ಯಸ್ಥ ಲೀ ಜೇ-ಮ್ಯುಂಗ್ ಮಂಗಳವಾರ ದಕ್ಷಿಣ ಬಂದರು ನಗರವಾದ ಬುಸಾನ್‌ಗೆ ಭೇಟಿ ನೀಡಿದಾಗ ಅವರ ಕುತ್ತಿಗೆಗೆ ಅಪರಿಚಿತನೊಬ್ಬ ಚಾಕುವಿನಿಂದ ಇರಿದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಆರೋಪಿಯನ್ನು ಸ್ಥಳದಲ್ಲೇ ಸೆರೆಹಿಡಿಯಲಾಗಿದೆ.

ಸ್ಥಳೀಯ ಕಾಲಮಾನ ಬೆಳಗ್ಗೆ 10.27ಕ್ಕೆ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯಾವಳಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಮುಖ ವಿರೋಧ ಪಕ್ಷ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷರಾಗಿರುವ ಲೀ ಅವರು ಬುಸಾನ್‌ನ ಗಡೆಯೊಕ್ ದ್ವೀಪದಲ್ಲಿ ಹೊಸ ವಿಮಾನ ನಿಲ್ದಾಣದ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬರು ಆಟೋಗ್ರಾಫ್ ಕೇಳಲು ಲೀ ಅವರ ಬಳಿಗೆ ಬಂದು ಚಾಕುವಿನಿಂದ ಇರಿದಿದ್ದಾರೆ. ಅವರ ಕತ್ತಿನ ಎಡಭಾಗಕ್ಕೆ ಗಾಯವಾಗಿದೆ ಎಂದು ವರ

#Breaking
Developing story- South #Korea opposition chief Lee Jae-myung was stabbed in the neck during a visit to the southern port city of #Busan on Tuesday.pic.twitter.com/5A764m6QEg

— Serena Xue Dong (@theserenadong) January 2, 2024

ದಿಯಾಗಿದೆ.

 

BREAKING: ದಕ್ಷಿಣ ಕೊರಿಯಾದ ವಿರೋಧ ಪಕ್ಷದ ನಾಯಕ ʻಲೀ ಜೇ-ಮ್ಯುಂಗ್ʼ ಕುತ್ತಿಗೆಗೆ ಇರಿದ ಅಪರಿಚಿತ, ಆಸ್ಪತ್ರೆಗೆ ದಾಖಲು | Lee Jae-myung

BIG UPDATE: ಒಂದೇ ದಿನ ಜಪಾನ್‌ನಲ್ಲಿ 155 ಬಾರಿ ಭೂಕಂಪ, ಸಾವಿನ ಸಂಖ್ಯೆ 13ಕ್ಕೆ ಏರಿಕೆ

BREAKING: ದಕ್ಷಿಣ ಕೊರಿಯಾದ ವಿರೋಧ ಪಕ್ಷದ ನಾಯಕ ʻಲೀ ಜೇ-ಮ್ಯುಂಗ್ʼ ಕುತ್ತಿಗೆಗೆ ಇರಿದ ಅಪರಿಚಿತ, ಆಸ್ಪತ್ರೆಗೆ ದಾಖಲು | Lee Jae-myung

BIG UPDATE: ಒಂದೇ ದಿನ ಜಪಾನ್‌ನಲ್ಲಿ 155 ಬಾರಿ ಭೂಕಂಪ, ಸಾವಿನ ಸಂಖ್ಯೆ 13ಕ್ಕೆ ಏರಿಕೆ

Share. Facebook Twitter LinkedIn WhatsApp Email

Related Posts

BREAKING: ಕತಾರ್ ಮತ್ತು ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್

23/06/2025 11:24 PM2 Mins Read

BREAKING : ಸಿರಿಯಾದಲ್ಲಿರುವ ‘ಯುಎಸ್ ಮಿಲಿಟರಿ ನೆಲೆ’ಯ ಮೇಲೆ ‘ಇರಾನ್’ ದಾಳಿ : ವರದಿ

23/06/2025 9:11 PM1 Min Read

BREAKING : ಅಮೆರಿಕದ ದಾಳಿ ಪ್ರತೀಕಾರಕ್ಕೆ ಇರಾನ್ ಸಜ್ಜು, ಮುಂದಿನ 48 ಗಂಟೆಗಳಲ್ಲಿ ಭಯಾನಕ ದಾಳಿ ಸಾಧ್ಯತೆ : ವರದಿ

23/06/2025 9:03 PM1 Min Read
Recent News

BREAKING: ಕತಾರ್ ಮತ್ತು ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್

23/06/2025 11:24 PM

‘ಮೆಂತ್ಯ’ ಹೀಗೆ ಬಳಸಿದ್ರೆ ನಿಮ್ಮ ಹೃದಯ 100 ವರ್ಷ ಸೇಫ್.! ನೀವು ತಿಳಿದುಕೊಳ್ಳಲೇಬೇಕಾದ ವಿಷ್ಯವಿದು

23/06/2025 10:04 PM

ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಮಹಾನಗರ ಪಾಲಿಕೆ ನೌಕರರು: ಜು.7ರಂದು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ

23/06/2025 9:45 PM

ಈಗ ಭಾರತೀಯರು ಅಮೆರಿಕಕ್ಕೆ ಹೋಗುವುದು ಸುಲಭವಲ್ಲ ; ‘ಟ್ರಂಪ್’ ಮತ್ತೊಂದು ಹೊಸ ಆದೇಶ

23/06/2025 9:40 PM
State News
KARNATAKA

ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಮಹಾನಗರ ಪಾಲಿಕೆ ನೌಕರರು: ಜು.7ರಂದು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ

By kannadanewsnow0923/06/2025 9:45 PM KARNATAKA 2 Mins Read

ಬೆಂಗಳೂರು:ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ತು (ರಿ)ಬೃಹತ್ ಪ್ರತಿಭಟನೆ/ಮುಷ್ಕರ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆಯ 10 ಮಹಾನಗರ…

UGCET-2025ರ ಪರೀಕ್ಷೆ ಬರೆದಿದ್ದವರಿಗೆ ಮಹತ್ವದ ಮಾಹಿತಿ: ಪರಿಶೀಲನಾ ಚೀಟಿ ಬಿಡುಗಡೆ ಮಾಡಿದ KEA

23/06/2025 9:38 PM

KRS ಜಲಾಶಯದಿಂದ 5,000 ಕ್ಯೂಸೆಕ್ ನೀರು ಕಾವೇರಿ ನದಿಗೆ ಬಿಡುಗಡೆ: ಎಚ್ಚರಿಕೆಯಿಂದ ಇರುವಂತೆ ಸೂಚನೆ

23/06/2025 9:35 PM

ಅಧಿಕಾರಿಗಳ ಮಾಹಿತಿ ಒಂದಕ್ಕೊಂದು ತಾಳೆಯಾಗುತ್ತಿಲ್ಲ: ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ

23/06/2025 9:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.