ಗುಜರಾತ್: ನಿನ್ನೆ ಗುಜರಾತ್ನ ಮೊರ್ಬಿಯಲ್ಲಿನ ಮಚ್ಚು ಅಣೆಕಟ್ಟಿನ ಸೇತುವೆ ಕುಸಿದು ಇಲ್ಲಿಯವರೆಗೆ 141 ಮಂದಿ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳದಲ್ಲಿ ಇನ್ನೂ ರಕ್ಷಣಾ ಕಾರ್ಯಾಚರಣೆಗಳು ಮುಂದುವರೆದಿವೆ.
ಈ ಘಟನೆಗೂ ಮುನ್ನ ಏನಾಯಿತು? ಎಂಬ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ನೂರಾರು ಮಂದಿ ಸೇತುವೆ ಮೇಲೆ ಹಾದು ಹೋಗುವುದನ್ನು ನೋಡಬಹುದು. ಈ ವೇಳೆ ಕೆಲವು ಯುವಕರು ಸುಮ್ಮನಿರದೇ ಕುಚೇಷ್ಟೆ ಮಾಡಿದ್ದಾರೆ. ಸೇತುವೆ ಮೇಲೆ ನಿಂತು ಅತ್ತಿತ್ತ ಆಡುವುದರಿಂದ ಕೇಬಲ್ ಸೇತುವೆ ಜೋರಾಗಿ ತೂಗಾಡುತ್ತಿದೆ. ಇನ್ನೊಂದೆಡೆ ಕೆಲವರು ಇದರಿಂದ ಭಯಭೀತರಾಗಿ ಜನರ ಸೇತುವೆಯ ಕಂಬಿಗಳನ್ನು ಹಿಡಿದು ಸಾಗುವುದನ್ನು ನೋಡಬಹುದು.
Yesterday, in a video, hundreds of people were seen on the bridge, jumping and running on it. The cable bridge was seen swaying vigorously. Today, it came crashing down, says Media Reports#Gujarat #Morbi #MorbiBridgeCollapse #MorbiBridge pic.twitter.com/yIHxBnAZs6
— M. Nuruddin (@nuristan97) October 30, 2022
ಅಲ್ಲಿದ್ದ ಸಿಬ್ಬಂದಿಗಳು ಎಚ್ಚರಿಕೆ ನೀಡಿದರೂ ಯುವಕರು ತಮ್ಮ ಕುಚೇಷ್ಟೆ ಮುಂದುವರೆಸಿದ್ದಾರೆ ಎನ್ನಲಾಗಿದೆ.
Good News: ಒಂದೇ ಠಾಣೆಯಲ್ಲಿ ಪೋಲಿಸ್ ದಂಪತಿಗಳಿಗೆ ಕಾರ್ಯನಿರ್ವಹಣೆಗೆ ಅವಕಾಶ: ಡಿಜಿ & ಐಜಿಪಿ ಪ್ರವೀಣ್ ಸೂದ್
ಒಡಿಶಾ: ಮನೆಯೊಳಗೆ ಒಂದೇ ಕುಟುಂಬದ ನಾಲ್ವರು ಕೊಳೆತ ಸ್ಥಿತಿಯಲ್ಲಿ ಪತ್ತೆ
BIGG NEWS: 2ನೇ ಪೋಕ್ಸೋ ಕೇಸ್: ಮುರುಘಾ ಶ್ರೀಗಳ ಪೊಲೀಸ್ ಕಸ್ಟಡಿಗೆ ಮನವಿ
Good News: ಒಂದೇ ಠಾಣೆಯಲ್ಲಿ ಪೋಲಿಸ್ ದಂಪತಿಗಳಿಗೆ ಕಾರ್ಯನಿರ್ವಹಣೆಗೆ ಅವಕಾಶ: ಡಿಜಿ & ಐಜಿಪಿ ಪ್ರವೀಣ್ ಸೂದ್