ನಾವು ಸೋಷಿಯಲ್ ಮೀಡಿಯಾದಲ್ಲಿ ಕೆಲವೊಂದು ಪ್ರಾಣಿಗಳ ಚೇಷ್ಟೆಯನ್ನು ನೋಡಿರುತ್ತೇವೆ. ಆದ್ರೆ, ಇಲ್ಲೊಂದು ವೈರಲ್ ಆಗಿರುವ ವಿಡಿಯೋದಲ್ಲಿ, ಹಾವು ಸತ್ತಂತೆ ನಟಿಸುವುದನ್ನು ನೋಡಬಹುದು.
ರೆಡ್ಡಿಟ್ನಲ್ಲಿ ಪೋಸ್ಟ್ ಮಾಡಲಾದ ವೀಡಿಯೋದಲ್ಲಿ, ತೆವಳುತ್ತಾ ಹೋಗುತ್ತಿರುವ ಹಾವಿನ ಮರಿಯೊಂದನ್ನು ವ್ಯಕ್ತಿಯೊಬ್ಬ ಸ್ಪರ್ಶಿಸುತ್ತಾನೆ. ಆಗ ಹಾವು ತನಗೆ ಏನೋ ಆಗೇಹೋಯ್ತು ಎಂಬಂತೆ ಸತ್ತಂತೆ ನಟಿಸುವುದನ್ನು ನೋಡಬಹುದು.
“ಬೇಟೆಯನ್ನು ತಪ್ಪಿಸಲು ಹಾಗ್ನೋಸ್ ಹಾವು ನಾಟಕೀಯವಾಗಿ ಸಾವನ್ನು ನಕಲಿ ಮಾಡುತ್ತದೆ” ಎಂದು ವೀಡಿಯೋದಲ್ಲಿ ಶೀರ್ಷಿಕೆ ಬರೆಯಲಾಗಿದೆ.
BIG NEWS: ತೆಲಂಗಾಣದ 20% ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ʻಶೌಚಾಲಯʼವೇ ಇಲ್ಲ: ವರದಿ