Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಬಕಾರಿ ನೀತಿ ಪ್ರಕರಣ: ದೆಹಲಿ ಹೈಕೋರ್ಟ್‌ನಲ್ಲಿ ಸ್ವತಃ ವಾದ ಮಂಡಿಸಲಿರುವ ಕೇಜ್ರಿವಾಲ್! ನ್ಯಾಯಾಧೀಶರ ಬದಲಾವಣೆಗೆ ಆಗ್ರಹ

06/04/2026 8:20 PM

ಯಾವಾಗಲೂ ಸುಸ್ತಾಗುತ್ತಿದೆಯೇ? ‘ಸದಾ ಆಯಾಸ’ಕ್ಕೆ ಈ 7 ಪ್ರಮುಖ ಕಾರಣಗಳಿರಬಹುದು; ನಿರ್ಲಕ್ಷಿಸಬೇಡಿ!

06/04/2026 8:10 PM

ಸಾಗರದ ಮಾರಿಗುಡಿ ನೂತನ ಸಮಿತಿಗೆ ಅಧಿಕಾರ ಹಸ್ತಾಂತರ: ಅಧ್ಯಕ್ಷ ನಾಗರಾಜ್, ಪ್ರಧಾನಕಾರ್ಯದರ್ಶಿ ಆನಂದ್ ಸ್ವೀಕಾರ

06/04/2026 8:10 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮ್ಮ ದೇವರ ಮನೆಯಲ್ಲಿ ಕುಳಿತು ಈ ಶ್ಲೋಕಗಳನ್ನು ತಪ್ಪದೇ ಪಠಿಸಿ, ಕಷ್ಟಗಳೆಲ್ಲಾ ದೂರ ದೂರ
KARNATAKA

ನಿಮ್ಮ ದೇವರ ಮನೆಯಲ್ಲಿ ಕುಳಿತು ಈ ಶ್ಲೋಕಗಳನ್ನು ತಪ್ಪದೇ ಪಠಿಸಿ, ಕಷ್ಟಗಳೆಲ್ಲಾ ದೂರ ದೂರ

By kannadanewsnow0914/03/2026 6:57 PM

ಶ್ರೀ ಗಣಪತಿ ಸ್ತೋತ್ರ:

೧. ವಕ್ರತುಂಡ ಮಹಾಕಾಯಾ ಸೂರ್ಯ ಕೋಟಿ ಸಮಪ್ರಭ ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೆಶು ಸರ್ವದಾ ||

೨.ಗಜಾನನಂ ಭೂತ ಗಣಾಧಿ ಸೇವಿತಂ ಕಪಿತ್ಥ ಜಂಬು ಫ಼ಲಸಾರ ಭಕ್ಷಿತಂ ಉಮಾಸುತಂ ಶೋಕ ವಿನಾಶ ಕಾರಣಂ ನಮಾಮಿ ವಿಘ್ನೇಶ್ವರ ಪಾದ ಪಂಕಜಂ || ೩.ನಮೋ ನಮೋ ಗಣೇಶಾಯಾ ವಿಘ್ನೇಶಾಯ ನಮೋ ನಮಃ ವಿನಾಯಕಾಯ ವೈ ತುಭ್ಯಂ ವಿಕ್ರತಾಯ ನಮೋ ನಮಃ

|| ಶ್ರೀ ಶಾರದಾ ಸ್ತೋತ್ರ:

೧. ಯಾಕುಂದೆಂದು ತುಷಾರಹಾರಧವಲಾ ಯಾ ಶುಭ್ರ ವಸ್ತ್ರಾವೃತಾ ಯಾ ವೀಣಾವರ ದಂಡಮಂಡಿತಕರಾ ಯಾ ಶ್ವೇತ ಪದ್ಮಾಸನಾ ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿರ್ದೇವೈಃ ಸದಾಪೂಜಿತಾ ಸಾ ಮಾಂ ಪಾತು ಸರಸ್ವತಿ ಭಗವತಿ ನಿಶ್ಯೇಷಜಾಡ್ಯಾಪಹಾ || ೨. ನಮಸ್ತೇ ಶಾರದಾ ದೇವಿ ಕಾಶ್ಮೀರ ಪುರವಾಸಿನಿ ತ್ವಾಮಹಂ ಪ್ರಾರ್ಥಯೇ ದೇವಿ ವಿದ್ಯಾದಾನಂಚ ದೇಹಿಮೇ || ೩. ಶುಕ್ಲಾಂ ಬ್ರಹ್ಮ ವಿಚಾರ ಸಾರ ಪರಮಾ ಆದ್ಯಾಂ ಜಗತ್ ವ್ಯಾಪಿನಿಂ ವೀಣಾ ಪುಸ್ತಕಧಾರಿಣೀಂ ಅಭಯದಾಂ ಜಾಡ್ಯಾಂಧಕಾರಾಪಹಾಂ ಹಸ್ತ್ಯೆ ಸ್ಪಾಟಿಕ ಮಾಲಿಕಾಂ ವಿಧದತಿಂ ಪದ್ಮಾಸನೆ ಸುಸ್ಥಿತಾಂ ವಂದೆ ತಾಂ ಜಗದೀಶ್ವರೀಂ ಭಗವತೀಂ ಬುದ್ಧಿ ಪ್ರದಾಂ ಶಾರದಾಂ || ೪. ಅನ್ವಹಂ ಕೃಪಯಾ ದೇವಿ ಪರಮೇಶಿ ಪ್ರಸಿದಮೇ ಅಭಿಷ್ಟ ದಾನಾತ್ ದೇವೇಶಿ ಚತುರಾನನ ವಲ್ಲಭೇ || ಶ್ರೀ ಶಿವ ಸ್ತೋತ್ರ: ೧. ಪ್ರಭೋ ಶೂಲಪಾಣೀ ವಿಭೋ ವಿಶ್ವನಾಥ ಮಹಾದೇವಶಂಭೋ ಮಹೇಶಃ ತ್ರಿನೇತ್ರಃ ಶಿವಾಕಾಂತಃ ಶಾಂತಸ್ಸ್ಮರಾರೆ ಪುರಾರೆ ತ್ವದನ್ಯೋ ವರೇಣ್ಯೋ ನ ಮಾನೇನ ಗಣ್ಯಃ || ೨. ವಂದೇ ಶಂಭು ಉಮಾಪತಿಂ ಸುರಗುರುಂ ವಂದೆ ಜಗತ್ಕಾರಣಂ ವಂದೆ ಪನ್ನಗ ಭೂಷಣಂ ಮೃಗಧರಂ ವಂದೆ ಪಶೂನಂ ಪತಿಮ್ ವಂದೆ ಸೂರ್ಯ ಶಶಾಂಕವಹ್ನಿ ನಯನಂ ವಂದೆ ಮುಕುಂದ ಪ್ರಿಯಂ ವಂದೆ ಭಕ್ತಜನಾಶ್ರಯಂ ಚ ವರದಂ ವಂದೆ ಶಿವಂ ಶಂಕರಮ್ || ೩. ಶುದ್ಧ ಸ್ಪಟಿಕ ಸಂಕಾಶಂ ಶುದ್ಧ ವಿದ್ಯಾ ಪ್ರದಾಯಕಂ ಶುದ್ಧಂ ಪೂರ್ಣಂ ಚಿದಾನಂದಂ ಸದಾಶಿವಮಹಂ ಭಜೇ ||

ಶ್ರೀ ರಾಮ ಸ್ತೋತ್ರ: ೧. ರಾಮಾಯ ರಾಮಭದ್ರಾಯಾ ರಾಮಚಂದ್ರಾಯ ವೇಧಸೆ ರಘುನಾಥಾಯ ನಾಥಾಯಾ ಸೀತಾಯಃ ಪತಯೇ ನಮಃ || ೨. ಆಪದಾಮಪ ಹರ್ತಾರಂ ದಾತಾರಂ ಸರ್ವ ಸಂಪದಂ ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೊಯೋ ನಮಾಮ್ಯಹಂ || ೩. ಶ್ರೀರಾಮರಾಮ ರಾಮೇತಿ ರಮೇ ರಾಮೇ ಮನೋರಮೆ ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ ||

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಶ್ರೀ ವಿಷ್ಣು ಸ್ತೋತ್ರ: ೧. ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ ವಿಶ್ವಾಧಾರಂ ಗಗನಸದೃಶಂ ಮೇಘಂ ವರ್ಣಂ ಶುಭಾಂಗಂ ಲಕ್ಷೀಕಾಂತಂ ಕಮಲನಯನಂ ಯೋಗಿಭಿರ್ಧ್ಯಾನ ಗಮ್ಯಂ ವಂದೇ ವಿಷ್ಣುಂ ಭವಭಯ ಹರಂ ಸರ್ವಲೋಕೈಕನಾಥಂ || ೨. ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ ಪ್ರಸನ್ನ ವದನಂ ದ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ ||

ಶ್ರೀ ಕೃಷ್ಣ ಸ್ತೋತ್ರ: ೧. ವಸುದೇವಸುತಂ ದೇವಂ ಕಂಸ ಚಾಣುರ ಮರ್ದನಂ ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ | ೨. ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಂ ಯತ್ ಕೃಪಾ ತಮಹಂ ವಂದೇ ಪರಮಾನಂದ ಮಾಧವಂ || ೩. ಕೃಷ್ಣಾಯ ವಾಸುದೇವಾಯ ದೇವಕಿ ನಂದನಾಯ ಚ ನಂದಗೋಪ ಕುಮಾರಾಯ ಗೋವಿಂದಾಯ ನಮೋ ನಮಃ || ೪. ಕೃಷ್ಣಯ ವಾಸುದೆವಾಯ ಹರಯೇ ಪರಮಾತ್ಮನೆ ಪ್ರಣತಕ್ಲೀಷ ನಾಶಾಯಾ ಶ್ರೀ ಗೋವಿಂದಾಯ ನಮೋ ನಮಃ ||

ಶ್ರೀ ದೇವಿ ಸ್ತೋತ್ರ: ೧. ಸರ್ವ ಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧೀಕೆ ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಿಣಿ ನಮೋಸ್ತುತೆ || ೨. ಅನಾಥಸ್ಯ ದೀನಸ್ಯ ತ್ರಷ್ಣಾ ತುರಸ್ಯ ಭಯಾರ್ಥಸ್ಯ ದೀನಸ್ಯ ಬದ್ಧಸ್ಯ ಜಂತೋ ತ್ವಮೇಕಾಗತಿರ್ದೈವ ನಿಸ್ತಾರ ಧಾತ್ರಿ ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೆ ||

ಸ್ನಾನ ಮಾಡುವಾಗ : ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇ ಸ್ಮಿನ್ ಸನ್ನಿಧಿಂ ಕುರು ||

ಅಭ್ಯಂಜನ ಸ್ನಾನದಲ್ಲಿ ಎಣ್ಣೆ ಹಚ್ಚಿಕೊಳ್ಳುವಾಗ: ಅಶ್ವತ್ಥಾಮಃ ಬಲಿರ್ವ್ಯಾಸೋ ಹನುಮಾಂಶ್ಚ ವಿಭೀಷಣಃ ಕೃಪಾ ಪರಶುರಾಮಶ್ಚ ಸಪ್ತೈತೇ ಚಿರ ಜೀವಿನಃ ||

ಅಶ್ವತ್ಥ ವೃಕ್ಷ ದರ್ಶನ ಮಾಡುವಾಗ: ಮೂಲತೋ ಬ್ರಹ್ಮ ರೂಪಾಯ | ಮಧ್ಯತೋ ವಿಷ್ಣು ರೂಪಿಣೇ | ಅಗ್ರತಶ್ಯಿವರೂಪಾಯ | ವೃಕ್ಷ ರಾಜಾಯತೇ ನಮಃ ||

ಗುರು ಸ್ತುತಿ : ೧. ಗುರು ಬ್ರಹ್ಮಾ ಗುರು ವಿಷ್ಣು ಗುರು ದೇವೋ ಮಹೇಶ್ವರಃ | ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ || ೨. ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಂ | ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀ ಗುರುವೆ ನಮಃ ||

ಶ್ರೀ ಆಂಜನೇಯ ಸ್ತ್ರೋತ್ರ : ೧. ಮನೋಜವಂ ಮಾರುತ ತುಲ್ಯ ವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀ ರಾಮ ದೂತಂ ಶಿರಸಾ ನಮಾಮಿ || ೨. ಅಂಜನಾ ಗರ್ಭ ಸಂಭೂತಂ ಕಪಿಂದ್ರ ಸಚಿವೋತ್ತಮಾ ರಾಮಪ್ರಿಯಾ ನಮಸ್ತುಭ್ಯಂ ಹನುಮಾನ್ ರಕ್ಷಮಾಂ ಸದಾ ||

ಪ್ರಾತಃ ಸ್ತೋತ್ರ ಕರಾಗ್ರೇ ವಸತೇ ಲಕ್ಷ್ಮೀಃ ಕರ ಮಧ್ಯೇ ಸರಸ್ವತಿ ಕರಮೂಲೇ ಸ್ಥಿತಾ ಗೌರೀ ಪ್ರಭಾತೇ ಕರದರ್ಶನಂ ||

ಭೋಜನ ಮಾಡುವಾಗ ೧. ಅನ್ನಪೂರ್ಣೇ ಸದಾಪೂರ್ಣೇ ಶಂಕರ ಪ್ರಾಣವಲ್ಲಭೇ ಜ್ಞಾನ ವೈರಾಗ್ಯ ಸಿದ್ಧ್ಯರ್ಥಂ ಭಿಕ್ಷಾಂದೆಹಿ ಚ ಪಾರ್ವತಿ ಮಾತ ಚ ಪಾರ್ವತಿ ದೇವಿ ಪಿತಾ ದೇವೋ ಮಹೇಶ್ವರಃ ಬಾಂಧವಾ ಶಿವ ಭಕ್ತಾಶ್ಚ ಸ್ವದೇಶೋ ಭುವನತ್ರಯಂ || ೨. ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಂ

|| ತೀರ್ಥ ಸೇವನೇ ಕಾಲದಲ್ಲಿ : ೧. ಅಕಾಲ ಮೃತ್ಯು ಹರಣಂ ಸರ್ವ ವ್ಯಾಧಿ ನಿವಾರಣಂ ಸಮಸ್ತದುರಿತೋಪ ಶಮನಂ ವಿಷ್ಣು ಪಾದೋದಕಂ ಪಾವನಂ ಶುಭಂ ||

೨. ಶರೀರೇ ಜರ್ಜರಿ ಭೂತೇ ವ್ಯಾಧಿಗ್ರಸ್ತೆ ಕಳೇವರೇ ಔಷಧಂ ಜಾಹ್ನವಿ ತೋಯಂ ವೈದ್ಯೋ ನಾರಾಯನೋ ಹರಿಃ ||

ಅಗ್ನಿಯನ್ನು ನಮಸ್ಕರಿಸುವಾಗ: ಸ್ತಸ್ತಿ ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರೀಯಂ ಬಲಂ ಆಯುಷ್ಯಂ ತೇಜಮಾರೋಗ್ಯಂ ದೇಹಿ ಮೇ ಹವ್ಯ ವಾಹನ |

ಗೋಮಾತೆಗೆ ಗೋಗ್ರಾಸ – ನೈವೇದ್ಯ ಕೊಟ್ಟು: ಸುರಭಿ ವೈಷ್ಣವಿ ಮಾತಾ ಸುರಲೋಕೇ ಮಹೀಯಸೇ | ಗ್ರಾಸ ರ್ಮುಷ್ಟರ್ಮಯಾ ದತ್ತಾ ಸುರಭೇ ಪ್ರತಿ ಗೃಹ್ಯತಾಂ ||

ಶಯನ ಕಾಲದಲ್ಲಿ: ರಾಮಸ್ಕಂದಂ ಹನುಮಂತಂ ವೈನತೇಯಂ ವೃಕೋದರಂ ಶಯನೇ ಯಃ ಸ್ಮರೇನಿತ್ಯಂ ದುಃಸ್ವಪ್ನಂ ತಸ್ಯ ನಶ್ಯತಿ ||

ನವಗ್ರಹ ಸ್ತೋತ್ರ: ನಮಸ್ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ | ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ||

ಶ್ರೀ ರಾಘವೇಂದ್ರ ಸ್ತೋತ್ರ: ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ | ಭಜತಾಂ ಕಲ್ಪ ವೃಕ್ಷಾಯ ನಮತಾಂ ಕಾಮಧೇನವೇ ||

ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ: ೧. ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ ನೃಸಿಂಹಂ ಭೀಷಣಂ ಭದ್ರಂ ಮೃತ್ಯು ಮೃತ್ಯುಂ ನಮಾಮ್ಯಹಂ || ೨. ಶ್ರೀಮತ್ಪಯೋನಿಧಿ ನಿಕೇತನ ಚಕ್ರಪಾಣೇ ಭೂಗೇಂದ್ರ ಭೋಗ ಮಣಿರಂಜಿತ ಪುಣ್ಯಮೂರ್ತೇ ಯೋಗೀಶ ಶ್ಯಾಶ್ವತ ಶ್ಯರಣ್ಯ ಭವಾಬ್ಧಿ ಪೋತ ಲಕ್ಷ್ಮೀ ನೃಸಿಂಹ ಮಮದೇಹಿ ಕರಾವಲಂಬಂ ||

ತುಲಸಿಗೆ ನಮಸ್ಕರಿಸುವಾಗ: ನಮಃತುಲಸಿ ಕಲ್ಯಾಣಿ ನಮೋ ವಿಷ್ಣು ಪ್ರಿಯೇ ಶುಭೇ ನಮೋ ಮೋಕ್ಷ ಪ್ರದೇ ದೇವಿ ನಾರಾಯಣಿ ನಮೋಸ್ತುತೇ ||

ಶನಿ ಸ್ತೋತ್ರ: ನಿಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಂ ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ವರಂ ||

ಭೂಮಾತೆಗೆ ನಮಸ್ಕರಿಸುವಾಗ: ಸಮುದ್ರ ವಸನೇ ದೇವಿ ಪರ್ವತ ಸ್ತನ ಮಂಡಿತೇ ವಿಷ್ಣು ಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ ||

ಸ್ತೋತ್ರಗಳು “ಪೂರ್ವ ಜನ್ಮಾರ್ಜಿತಂ ಪಾಪಂ ವ್ಯಾದಿರೂಪೇಣ ವರ್ಜಿತಃ” ಎಂಬಂತೆ, ಇಂದು ನಾವು ಅನುಭವಿಸುತ್ತಿರುವ ಸುಖ ದುಃಖಗಳು ನಮ್ಮ ಹಿಂದಿನ ಜನ್ಮದ ಕರ್ಮಫಲಗಳು. ನಾವು ಎಷ್ಟು ಆರಾಧನೆ ಮಾಡಿದರೂ ಏನೂ ಪ್ರಯೋಜನವಿಲ್ಲ ಎಂದು ತಿಳಿಯಬಾರದು. ಏಕೆಂದರೆ ನಾವು ಮಾಡಿದ ಪಾಪಫಲವು ಪರ್ವತಾಕಾರವಾಗಿ ನಮ್ಮ ಎದಿರು ಇರುವಾಗ ಅದನ್ನು ನಮ್ಮಿಂದ ದಾಟುವುದು ಅಸಾಧ್ಯ. ಅನೇಕ ವಿಧವಾದ ಕಷ್ಟಗಳು ಬರಬಹುದು. ಆದರೂ ಹೆದರದೆ “ಭಗವಂತನ ನಾಮ” ಎಂಬ ಅಸ್ತ್ರದಿಂದ ಎದುರಿರುವ ಪಾಪದ ಪರ್ವತವನ್ನು ಸುರಂಗಗೊಳಿಸಿ ಹೊರಗೆ ಬಂದು ಜೀವನ ಸಾಫಲ್ಯತೆ ಪಡೆಯಬಹುದು.

ಇದು ಸತ್ಯವಾದ ವಚನ. ಭಗವಂತನ ಅನುಗ್ರಹ ಪಡೆಯಲು ಅನೇಕ ಮಾರ್ಗಗಳಿವೆ. ಅವುಗಳಲ್ಲಿ ಮಹಾತ್ಮರು ರಚಿಸಿದ ಸ್ತೋತ್ರಗಳೂ ಒಂದು. ಇದನ್ನು ಭಕ್ತಿ-ಶೃದ್ಧೆಯಿಂದ ಪಠಿಸಿದರೆ ಎಲ್ಲಾ ಮನೋಕಾಮನೆಯನ್ನು ಪಡೆಯಬಹುದು. ಇದಕ್ಕೆ ಪುರಂದರ ದಾಸರಂತಹ ಮಹನೀಯರೇ ಸಾಕ್ಷಿ.

ನಾವಿಲ್ಲಿ ಎಷ್ಟೋ ಸ್ತೋತ್ರಗಳಿದ್ದರೂ ಅವುಗಳಲ್ಲಿ ಪ್ರಚಲಿತ ಮತ್ತು ಪ್ರಭಾವಶಾಲಿಯಾದ ಕೆಲವನ್ನು ಮಾತ್ರ ತಿಳಿಸಿರುತ್ತೇವೆ. ಅಲ್ಲದೇ ದೇಶ-ಕಾಲ ಅನುಸಾರ ಅವರವರಿಗೆ ತಿಳಿದ ಸ್ತೊತ್ರಗಳನ್ನೂ ಪಠಿಸಬಹುದು.

ಒಟ್ಟಿನಲ್ಲಿ ಭಗವಂತನ ಆರಾಧನೆಯೇ ಮುಖ್ಯ ಉದ್ದೇಶ. “ಸಮಸ್ತ ಸನ್ಮಂಗಳಾನಿ ಭವಂತು”

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಗಣಪತಿ ಸ್ತೋತ್ರಮ್ ಸಂಕಷ್ಟನಾಶನ ಗಣೇಶ ಸ್ತೋತ್ರಮ್ ನಾರದ ಉವಾಚ ಪ್ರಣಮ್ಯ ಶಿರಸಾ ದೇವಂ ಗೌರೀಪುತ್ರಮ್ ವಿನಾಯಕಂ| ಭಕ್ತಾವಾಸಂ ಸ್ಮರೇನ್ನಿತ್ಯಂ ಆಯುಃ ಕಾಮಾರ್ಥಸಿದ್ಧಯೇ|| ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಂ| ತೃತೀಯಂ ಕೃಷ್ಣಪಿಂಗಾಕ್ಷಂ ಗಜವಕ್ತ್ರಂ ಚತುರ್ಥಕಮ್|| ಲಂಬೋದರಂ ಪಂಚಮಂ ಚ ಷಷ್ಠಮಂ ವಿಕಟಮೇವ ಚ| ಸಪ್ತಮಂ ವಿಘ್ನರಾಜಂ ಚ ಧೂಮ್ರವರ್ಣಂ ತಥಾಷ್ಠಮಮ್|| ನವಮಂ ಬಾಲಚಂದ್ರಂ ಚ ದಶಮಂ ತು ವಿನಾಯಕಮ್| ಏಕಾದಶಂ ಗಣಪತಿಂ ದ್ವಾದಶಂತು ಗಜಾನನಮ್|| ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ| ನ ಚವಿಘ್ನಭಯಂ ತಸ್ಯ ಸರ್ವಸಿದ್ಧಿಕರಂ ಪರಮ್|| ವಿದ್ಯಾರ್ಥೀ ಲಭತೇ ವಿದ್ಯಾಂ ಧನಾರ್ಥೀ ಲಭತೇ ಧನಮ್| ಪುತ್ರಾರ್ಥೀ ಲಭತೇ ಪುತ್ರಾನ್ ಮೋಕ್ಷಾರ್ಥೀ ಲಭತೇ ಗತಿಮ್|| ಜಪೇದ್ಗಣಪತಿ ಸ್ತೋತ್ರಂ ಷಡ್ಭಿರ್ಮಾಸೈಃ ಫಲಂ ಲಭೇತ್| ಸಂವತ್ಸರೇಣ ಸಿದ್ಧಂಚ ಲಭತೇ ನಾತ್ರ ಸಂಶಯಃ|| ಅಷ್ಟಾನಾಂ ಬ್ರಾಹ್ಮಣಾನಾಂ ಚ ಲಿಖಿತ್ವಾ ಯಃ ಸಮರ್ಪಯೇತ್| ತಸ್ಯ ವಿದ್ಯಾ ಭವೇತ್ ಸರ್ವಾ ಗಣೇಶಸ್ಯ ಪ್ರಸಾದತಃ|| || ಇತಿ ಶ್ರೀ ನಾರದ ಪುರಾಣೇ ಸಂಕಷ್ಟನಾಶನ ಗಣೇಶ ಸ್ತೋತ್ರಮ್|

Share. Facebook Twitter LinkedIn WhatsApp Email

Related Posts

ಸಾಗರದ ಮಾರಿಗುಡಿ ನೂತನ ಸಮಿತಿಗೆ ಅಧಿಕಾರ ಹಸ್ತಾಂತರ: ಅಧ್ಯಕ್ಷ ನಾಗರಾಜ್, ಪ್ರಧಾನಕಾರ್ಯದರ್ಶಿ ಆನಂದ್ ಸ್ವೀಕಾರ

06/04/2026 8:10 PM2 Mins Read

BIG NEWS: ರಾಜ್ಯದಲ್ಲಿ PUCವರೆಗೆ ಗಂಡು ಮಕ್ಕಳಿಗೆ ಉಚಿತ ಪ್ರಯಾಣದ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ: KSRTC ಸ್ಪಷ್ಟನೆ

06/04/2026 7:49 PM1 Min Read

ನನಗೆ ಬೈದು ಮತ ಕೇಳುವ ದಾರಿದ್ರ್ಯ ಬಿಜೆಪಿಗೆ ಬಂದಿದೆ: ಸಿಎಂ ಸಿದ್ದರಾಮಯ್ಯ ಆಕ್ರೋಶ

06/04/2026 7:23 PM2 Mins Read
Recent News

ಅಬಕಾರಿ ನೀತಿ ಪ್ರಕರಣ: ದೆಹಲಿ ಹೈಕೋರ್ಟ್‌ನಲ್ಲಿ ಸ್ವತಃ ವಾದ ಮಂಡಿಸಲಿರುವ ಕೇಜ್ರಿವಾಲ್! ನ್ಯಾಯಾಧೀಶರ ಬದಲಾವಣೆಗೆ ಆಗ್ರಹ

06/04/2026 8:20 PM

ಯಾವಾಗಲೂ ಸುಸ್ತಾಗುತ್ತಿದೆಯೇ? ‘ಸದಾ ಆಯಾಸ’ಕ್ಕೆ ಈ 7 ಪ್ರಮುಖ ಕಾರಣಗಳಿರಬಹುದು; ನಿರ್ಲಕ್ಷಿಸಬೇಡಿ!

06/04/2026 8:10 PM

ಸಾಗರದ ಮಾರಿಗುಡಿ ನೂತನ ಸಮಿತಿಗೆ ಅಧಿಕಾರ ಹಸ್ತಾಂತರ: ಅಧ್ಯಕ್ಷ ನಾಗರಾಜ್, ಪ್ರಧಾನಕಾರ್ಯದರ್ಶಿ ಆನಂದ್ ಸ್ವೀಕಾರ

06/04/2026 8:10 PM

ಮೆಟಾ ಸಂಸ್ಥೆಯಲ್ಲಿ ಮತ್ತೆ ಉದ್ಯೋಗ ಕಡಿತ: ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 200 ನೌಕರರ ವಜಾ | Mata Layoff

06/04/2026 8:00 PM
State News
KARNATAKA

ಸಾಗರದ ಮಾರಿಗುಡಿ ನೂತನ ಸಮಿತಿಗೆ ಅಧಿಕಾರ ಹಸ್ತಾಂತರ: ಅಧ್ಯಕ್ಷ ನಾಗರಾಜ್, ಪ್ರಧಾನಕಾರ್ಯದರ್ಶಿ ಆನಂದ್ ಸ್ವೀಕಾರ

By kannadanewsnow0906/04/2026 8:10 PM KARNATAKA 2 Mins Read

ಶಿವಮೊಗ್ಗ: ಜಿಲ್ಲೆಯ ಇತಿಹಾಸ ಪ್ರಸಿದ್ಧ ಸಾಗರದ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ನೂತನ ಸಮಿತಿಗೆ ಹಳೆಯ ಸಮಿತಿಯ ಅಧ್ಯಕ್ಷರಾದಂತ ಕೆ.ಎನ್…

BIG NEWS: ರಾಜ್ಯದಲ್ಲಿ PUCವರೆಗೆ ಗಂಡು ಮಕ್ಕಳಿಗೆ ಉಚಿತ ಪ್ರಯಾಣದ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ: KSRTC ಸ್ಪಷ್ಟನೆ

06/04/2026 7:49 PM

ನನಗೆ ಬೈದು ಮತ ಕೇಳುವ ದಾರಿದ್ರ್ಯ ಬಿಜೆಪಿಗೆ ಬಂದಿದೆ: ಸಿಎಂ ಸಿದ್ದರಾಮಯ್ಯ ಆಕ್ರೋಶ

06/04/2026 7:23 PM

BIG BREAKING: ವಾಹನ ಸವಾರರಿಗೆ ಶಾಕ್: ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿಢೀರ್ ಹೆಚ್ಚಳ

06/04/2026 7:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.