ಕೊಡಗು : ತಿಮ್ಮಯ್ಯ ಸರ್ಕಲ್ನಲ್ಲಿ ʻ ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ಪ್ರಕರಣ ಸಂಬಂಧಿಸಿ ಸಿದ್ದರಾಮಯ್ಯ ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
BIGG NEWS : ಸಾಮಾನ್ಯ ಜನರಿಗೆ ‘UPI’ ಶಾಕ್ ; ವಹಿವಾಟಿನ ಮೇಲೆ ‘ಶುಲ್ಕ’ ವಿಧಿಸಲು ‘RBI’ ನಿರ್ಧಾರ |UPI Charges
ʻಮೊಟ್ಟೆʼ ಎಸೆತ ಹೇಡಿಗಳ ಕೃತ್ಯ, ಹತಾಷರಾಗಿ ಈ ಕೃತ್ಯ ಮಾಡಿದ್ದಾರೆ. ಹಣ ಕೊಟ್ಟು ಬಿಜೆಪಿ ಕಾರ್ಯಕರ್ತರಿಂದ ಮಾಡಿಸ್ತಿದ್ದಾರೆ. ಬಿಜೆಪಿ ಅವರಿಗೆ ಸರ್ಕಾರ ನಡೆಸಲು ಬರುವುದಿಲ್ಲ. ಮೊಟ್ಟೆ ಎಸೆತ ಹೇಡಿಗಳ ಕೃತ್ಯ ಎಂದು ಸುದ್ದಿಗೋಷ್ಟಿಯಲ್ಲಿ ಬಿಜೆಪಿ ವಿರುದ್ಧ ಮುಂದೆ ಕಿಡಿಕಾರಿದ್ದಾರೆ.
BIGG NEWS : ಸಾಮಾನ್ಯ ಜನರಿಗೆ ‘UPI’ ಶಾಕ್ ; ವಹಿವಾಟಿನ ಮೇಲೆ ‘ಶುಲ್ಕ’ ವಿಧಿಸಲು ‘RBI’ ನಿರ್ಧಾರ |UPI Charges
ಳೆದೆರಡು ದಿನಳ ಹಿಂದೆ ನೀಡಿದ ಹೇಳಿಕೆಗಳ ಪರಿಣಾಮವಾಗಿ ಇಂದು ಸಿದ್ದರಾಮಯ್ಯ ಅವರಿಗೆ ಸಾಲು ಸಾಲು ಪ್ರತಿಭಟನೆ ಬಿಸಿ ತಟ್ಟಿದೆ. ಮಡಿಕೇರಿಯ ತಿಮ್ಮಯ್ಯ ಸರ್ಕಲ್ಗೆ ಮಧ್ಯಾಹ್ನ ತೆರೆಳಿದ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕಾರಿಗೆ ಮೇಲೆ ಮೊಟ್ಟೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಬಳಿಕ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ ಗೊಂಡಿದೆ ಎಂಬ ಮಾಹಿತಿb ಲಭ್ಯವಾಗಿದೆ.