ಬೆಂಗಳೂರು : ನಿನ್ನೆ ಮೈಸೂರಿನಲ್ಲಿ ಟಿ ನರಸೀಪುರದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ಕಾರ್ಯಕ್ರಮದಲ್ಲಿ ನಾನು ಸಿಎಂ ಸ್ಥಾನದಲ್ಲಿ ಇರಬೇಕಾ ಬೇಡ್ವಾ ಎಂಬ ಹೇಳಿಕೆಯನ್ನು ನೀಡಿದರು ಅದಕ್ಕೆ ಇಂದು ಅವರು ಸ್ಪಷ್ಟನೆಯನ್ನು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವರುಣ ಕ್ಷೇತ್ರದ ಅಭ್ಯರ್ಥಿಯಾಗಿರುವ ಸುನಿಲ್ ಬೋಸ್ಪರ ಮತಯಾಚನೆ ವೇಳೆ ನಾನು ಇರಬೇಕಾಗಿ ಬೇಡುವ ನಾನು ಇರಬೇಕೆಂದರೆ ಸುನಿಲ್ ಬಸ್ಸಿಗೆ 60 ಸಾವಿರ ಲೀಡ್ನಿಂದ ಗೆಲ್ಲಿಸಿ ಎಂದು ಹೇಳಿಕೆ ನೀಡಿದರು.
ಮಾರ್ಚ್ನಲ್ಲಿ GST ಸಂಗ್ರಹ ಶೇ.11.5ರಷ್ಟು ಏರಿಕೆ: 21.35 ಶತಕೋಟಿ ಡಾಲರ್ಗೆ ಮುಟ್ಟಿದ ‘ಜಿಎಸ್ಟಿ’
ಈಗ ಈ ಒಂದು ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, ಎಲ್ಲಾ ಕೆಲಸಗಳು ಮುಂದುವರಿಯಬೇಕೆಂದರೆ ಇರಬೇಕು ಎಂದು ನಾನು ಆ ಧಾಟಿಯಲ್ಲಿ ನಾನು ಹೇಳಿದ್ದು. ಬಿಜೆಪಿಯವರು ಬಂದರೆ ಇವೆಲ್ಲ ನಿಲ್ಲಿಸಿ ಬಿಡುತ್ತಾರೆ ಅಸೆಂಬ್ಲಿಯಲ್ಲಿ ನನಗೆ 48000 ಲೀಡ್ ಬಂದಿದೆ ಇದಕ್ಕಿಂತ ಜಾಸ್ತಿ ಕೊಡಿ ಅಂತ ಕೇಳಿದ್ದೇನೆ. ಸುನಿಲ್ ಬಾರಿಗೆ 60000 ಲೀಡ್ ಕೊಡಿ ಅಂತ ಹೇಳಿದ್ದೇನೆ ಎಂದು ಅವರು ತಿಳಿಸಿದರು.