ಬೆಂಗಳೂರು: ಚಿಕ್ಕಪೇಟೆಯಿಂದ ಸ್ಪರ್ಧಿಸುವ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ನಾಯಕ ಯೂಸುಫ್ ಷರಿಫ್ ಅಲಿಯಾಸ್ ಕೆಜಿಎಫ್ ಬಾಬು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಆರ್.ವಿ ದೇವರಾಜ್ ಕುಟುಂಬ ಮಾತ್ರ ಸ್ಪರ್ಧಿಸಬೇಕಾ ಇನ್ಯಾರು ಆ ಕ್ಷೇತ್ರದಿಂದ ಸ್ಪರ್ಧೆ ಮಾಡಬಾರದು ಎಂದು ಪ್ರಶ್ನೆ ಮಾಡಿದ್ದಾರೆ.
BIGG NEWS: ಅನುಬ್ರತಾ ಮೊಂಡಲ್ ಬಿಡುಗಡೆ ಇಲ್ಲದಿದ್ದರೆ, ಬಂಗಾಳದ ಸಿಬಿಐ ನ್ಯಾಯಾಧೀಶರಿಗೆ ಬೆದರಿಕೆ ಪತ್ರ
ನಾನು ಕಾಂಗ್ರೆಸ್ನಲ್ಲಿದ್ದಿನಿ, ನಮ್ಮ ತಂದೆ, ತಾತಾ ಕೂಡಾ ಕಾಂಗ್ರೆಸ್ನಲ್ಲಿದ್ದರು. ಹಾಗಾಗಿ ನಮಗೂ ಟಿಕೆಟ್ ಕೇಳುವ ಅಧಿಕಾರವಿದೆ. ಚಿಕ್ಕಪೇಟೆಯಿಂದ ಯಾಕೆ ಸ್ಪರ್ಧೆ ಮಾಡಬಾರದು ಎಂದು ಪ್ರಶ್ನೆ ಮಾಡಿದ್ದಾರೆ. ಟಿಕೆಟ್ ಯಾರಿಗೆ ನೀಡಬೇಕು ಎಂದು ಪಕ್ಷ ತಿರ್ಮಾನಿಸುತ್ತಿದೆ. ಚಿಕ್ಕಪೇಟೆಯ ಜನರು ನನಗೆ ಸ್ಪರ್ಧೆ ಮಾಡುವಂತೆ ಮನವಿ ಮಾಡಿದ್ದಾರೆ.