ಕಲಬುರ್ಗಿ : ಚಲಿಸುತ್ತಿರುವ ಬಸ್ ನಲ್ಲಿ ಏಕಾಏಕಿ ಕಂಡಕ್ಟರ್ ಒಬ್ಬರು ಕುಸಿದು ಬಿದ್ದು ಶ್ರವಣಪರ್ವ ಘಟನೆ ಕಲ್ಬುರ್ಗಿ ಜಿಲ್ಲೆಯ ಫರತಾಬಾದ್ ಬಳಿ ನಿನ್ನೆ ಈ ಒಂದು ಘಟನೆ ಸಂಭವಿಸಿದೆ.ಹೌದು ಕಲ್ಬುರ್ಗಿ ಜಿಲ್ಲೆಯ ಫರತಾತಾಬಾದ್ ಬಳಿ ನಿನ್ನೆ ಸಂಜೆ ಏಕೈಕ ಕುಸಿದು ಬಿದ್ದು ಕಂಡಕ್ಟರ್ ಕಾಶಿನಾಥ್ ಸಾವನ್ನಪ್ಪಿದ್ದಾರೆ.
ಮೃತಕಾಶಿನಾಥ್ ಯಡ್ರಾಮಿ ತಾಲೂಕಿನ ಜವಳಗ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ನಿನ್ನೆ ಸಂಜೆ ಕಲ್ಬುರ್ಗಿಯಿಂದ ಬಸ್ ಜೇವರ್ಗಿ ಕಡೆಗೆ ಹೊರಟಿತ್ತು. ಫರತಾಬಾದ ಬಳಿ ಏಕಾಏಕಿ ಕಂಡಕ್ಟರ್ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಕಂಡಕ್ಟರ್ ಕಾಶಿನಾಥ್ ಮೃತಪಟ್ಟಿದ್ದಾರೆ. ಫರತಾಬಾದ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.