ಚಾಮರಾಜನಗರ : ಮದುವೆಯಾಗುವುದಕ್ಕೆ ಹೆಣ್ಣು ಸಿಗಲಿಲ್ಲ ಎಂದು ಮನನೊಂದಿದ್ದ ಯುವಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಇದರಿಂದ ಕುಡಿತದ ಚಟಕ್ಕೂ ದಾಸನಾಗಿದ್ದ, ಇಂದು ತಾಯಿಯ ಕಣ್ಣು ಎದುರೇ ಹೈಟೆನ್ಷನ್ ವಿದ್ಯುತ್ ಕಂಬ ಏರಿ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಟಿಸಿ ಹುಂಡಿ ಗ್ರಾಮದಲ್ಲಿ ನಡೆದಿದೆ.
ಮಸಣಶೆಟ್ಟಿಗೆ 27 ವರ್ಷವಾದರೂ ಮದುವೆಗಾಗಿ ಹೆಣ್ಣು ಸಿಕ್ಕಿರಲಿಲ್ಲ ಎಂದು ತಿಳಿದುಬಂದಿದೆ. ಮದುವೆಯಾಗಲು ಹೆಣ್ಣು ಸಿಕ್ಕಿಲ್ಲವೆಂದು ಮಸಣಶೆಟ್ಟಿ ಕುಡಿತದ ದಾಸನಾಗಿದ್ದ. ಮಸಣಶೆಟ್ಟಿಯದ್ದು ಚಿಕ್ಕ ಮನೆ ಮಾತ್ರ ಇದ್ದು, ಯಾವುದೇ ಜಮೀನು, ಆಸ್ತಿ ಪಾಸ್ತಿ ಇರಲಿಲ್ಲ. ಎರಡು ಬಾರಿ ಹಣ್ಣು ನೋಡಿಕೊಂಡು ಬಂದಿದ್ದರು ಸಹ ರಿಜೆಕ್ಟ್ ಚೆಕ್ ಮಾಡಿದ್ದರು.
ಇದರಿಂದ ಮಾನಸಿಕ ಖಿನ್ನತೆಗೆ ಮಸಣಶೆಟ್ಟಿ ಒಳಗಾಗಿದ್ದ ಇಂದು ಬೆಳಿಗ್ಗೆ ಹೈ ಟೆನ್ಶನ್ ವಿದ್ಯುತ್ ಟವರ್ ಏರಿದ್ದ ಮಸಣಶೆಟ್ಟಿ ತನ್ನ ತಾಯಿಯ ದೊರೆ ವಿದ್ಯುತ್ ವೈರ್ ಸ್ಪರ್ಶಿಸಿ ಸಾವನಪ್ಪಿದ್ದಾನೆ.ಮಗನ ಸಾಮನು ಕನ್ನಡ ತಾಯಿ ದಿಗ್ಭ್ರಾಂತಕ್ಕೆ ಒಳಗಾಗಿದ್ದಾರೆ. ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯ ಶಿವಾಗರದಲ್ಲಿ ಸದ್ಯ ಮಸಣಶೆಟ್ಟಿಯ ಶವ ಇದೆ. ಕೊಳ್ಳೇಗಾಲ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.