ಕೆಎನ್ಎನ್ ಡಿಜಿಟಲ್ ಡೆಸ್ಕ್ : ವಯಸ್ಸಾದ ಸಿಂಹದ ಮೇಲೆ ಎಮ್ಮೆಗಳ ಹಿಂಡು ದಾಳಿ ಮಾಡಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಈ ಘಟನೆಯ ಕ್ಲಿಪ್ ಅನ್ನು ಡಿಯೋನ್ ಕೆಲ್ಬ್ರಿಕ್ ಎಂಬ ಛಾಯಾಗ್ರಾಹಕ Instagram ನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ, ಎಮ್ಮೆಗಳ ಹಿಂಡು ತಮ್ಮ ಕೊಂಬುಗಳಿಂದ ಮುದಿ ಸಿಂಹದ ಮೇಲೆ ದಾಳಿ ಮಾಡುವುದನ್ನು ವೀಡಿಯೊ ತೋರಿಸುತ್ತದೆ. ʻಗಂಡು ಸಿಂಹವು ಎಮ್ಮೆಗಳ ಹಿಂಡಿನ ನಡುವೆ ಸಿಕ್ಕಿಹಾಕಿಕೊಂಡು ತನ್ನ ಪ್ರಾಣಕ್ಕಾಗಿ ಹೋರಾಡುತ್ತಿದೆʼ ಎಂದು ವೀಡಿಯೋದ ಶೀರ್ಷಿಕೆಯಾಗಿ ಬರೆಯಲಾಗಿದೆ.
View this post on Instagram
ಡಾರ್ಕ್ ಮೇನ್ ಅವೊಕಾ ಎಂಬ ವಯಸ್ಸಾದ ಸಿಂಹದ ಮೇಲೆ ಈ ಎಮ್ಮೆಗಳು ದಾಳಿ ಮಾಡಿವೆ. ನಂತ್ರ, ಬಂದ ಸಿಂಹಗಳ ಗುಂಪು ಅವೊಕಾವನ್ನು ರಕ್ಷಿಸಿವೆ. ದಾಳಿಯ ಮೂರು ದಿನಗಳ ನಂತರ ಸಿಂಹವು ಸಾವನ್ನಪ್ಪಿದೆ ಎಂದು ಫೋಟೋಗ್ರಾಫರ್ ನೆಟಿಜನ್ಗಳಿಗೆ ಕಾಮೆಂಟ್ನಲ್ಲಿ ತಿಳಿಸಿದ್ದಾರೆ.
View this post on Instagram
Good News : ರಾಜ್ಯದ ಶಾಲಾ ಮಕ್ಕಳಿಗೆ ಮತ್ತೊಂದು ಗುಡ್ ನ್ಯೂಸ್ : ಶೀಘ್ರವೇ ಮಕ್ಕಳಿಗೆ ಟೆಟ್ರಾ ಪ್ಯಾಕ್ ಹಾಲು ವಿತರಣೆ
BIGG NEWS : ರಾಜ್ಯ ಸರ್ಕಾರಿ ಶಾಲಾ ಮಕ್ಕಳಿಗೆ ಶೀಘ್ರವೇ `ಡಿಜಿಟಲ್ ಹೆಲ್ತ್ ಕಾರ್ಡ್’ ವಿತರಣೆ
ದೆಹಲಿ: ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕಿಯ ಕಾರು ಕಳ್ಳತನ…. ಸಿಸಿಕ್ಯಾಮೆರಾದಲ್ಲಿ ದೃಶ್ಯ ಸೆರೆ
Good News : ರಾಜ್ಯದ ಶಾಲಾ ಮಕ್ಕಳಿಗೆ ಮತ್ತೊಂದು ಗುಡ್ ನ್ಯೂಸ್ : ಶೀಘ್ರವೇ ಮಕ್ಕಳಿಗೆ ಟೆಟ್ರಾ ಪ್ಯಾಕ್ ಹಾಲು ವಿತರಣೆ