ಕೆಎನ್ಎನ್ಡಿಜಿಟಲ್ ಡೆಸ್ಕ್ : ಸಾಮಾಜಿಕ ಮಾಧ್ಯಮದಲ್ಲಿ ಹಲವು ಅದ್ಭುತ ವಿಡಿಯೋಗಳನ್ನ ಹೊಂದಿದೆ. ಅವುಗಳಲ್ಲಿ ಕೆಲವು ದೃಶ್ಯಗಳು, ನೋಡುಗರಿಗೆ ಅಚ್ಚರಿ ಮೂಡಿಸುತ್ವೆ. ಅದ್ರಂತೆ, ಬಾಲಕಿ ಮತ್ತು ಹಾವಿಗೆ ಸಂಬಂಧಿಸಿದ ವೀಡಿಯೊ ಮತ್ತೆ ಕಾಣಿಸಿಕೊಂಡಿದೆ. ವೀಡಿಯೊದಲ್ಲಿ, ಬಾಲಕಿಯೊಬ್ಳು ತನ್ನ ಕುತ್ತಿಗೆಗೆ ಸುಮಾರು 7 ಅಡಿಗಳ ಹಾವು ಸುತ್ತಿಕೊಂಡು ಹಲ್ಲು ಉಜ್ಜುವುದನ್ನ ನೀವು ಕಾಣಬೋದು.
ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ, ಹುಡುಗಿಯೊಬ್ಬಳು ಬಾತ್ ಟಬ್ ನಲ್ಲಿ ಹೇಗೆ ನಿಂತಿದ್ದಾಳೆ ಎಂಬುದನ್ನು ನೀವು ನೋಡಬಹುದು. ಅವಳು ಅಪಾಯಕಾರಿಯಾಗಿ ಕಾಣುವ ಹಾವನ್ನ ಕುತ್ತಿಗೆಗೆ ಸುತ್ತಿ ನಂತ್ರ ಬಹಳ ವಿನೋದದಿಂದ ಬ್ರಷ್ ಮಾಡಲು ಪ್ರಾರಂಭಿಸುತ್ತಾಳೆ. ಈ ಸಮಯದಲ್ಲಿ ಹುಡುಗಿ ಕೂಡ ತೂಗಾಡುತ್ತಿದ್ದು, ಹಾವು ಆಕೆಯ ಸ್ನೇಹಿತ ಎಂದು ತೋರುತ್ತೆ. ಹಾಗಾಗಿ ತನಗೆ ಹಾನಿ ಮಾಡುವುದಿಲ್ಲ ಎಂದು ಬಾಲಕಿಗೆ ಖಚಿತವಾದಂತಿದೆ.
ವೈರಲ್ ವಿಡಿಯೋ ಇಲ್ಲಿದೆ.!
https://www.instagram.com/p/Cj9KWCcjgzc/
ಅಂಜನೇಯನ ಮೂರ್ತಿ ಮೇಲೆ ಕಾಲಿಟ್ಟು ಪೂಜೆ : ಅದೊಂದು ಸಂಪ್ರದಾಯ ಎಂದು ಮಾಡಿದ್ದೆ,ಕ್ಷಮಿಸಿ ಎಂದ ಅರ್ಚಕ
BREAKING NEWS: ಇಂಗ್ಲೆಂಡ್ ಪ್ರಧಾನಿ ಹುದ್ದೆಗೆ ಇಂದು ಮತದಾನ: ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆ ಬಹುತೇಕ ಖಚಿತ
ಸಚಿವ ಸೋಮಣ್ಣ ಒಳ್ಳೆಯ ಮನಸ್ಸಿನವರು, ಬೇಕು ಅಂತ ಹೀಗೆ ಮಾಡಿಲ್ಲ – ಸಚಿವ ಆರ್ ಅಶೋಕ್