ಉತ್ತರ ಪ್ರದೇಶ : ಉತ್ತರ ಪ್ರದೇಶದ ಭೀಕರ ದರೋಡೆಯೊಂದು ನಡೆದಿದ್ದು, ಮೊಬೈಲ್ ಶಾಪ್ ಗೆ ನುಗ್ಗಿದ ಕಳ್ಳನೊಬ್ಬ ಮೊಬೈಲ್ ಶಾಪ್ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿ 50 ಸಾವಿರ ರೂ. ದೋಚಿದ ಘಟನೆ ನಡೆದಿದೆ.
ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ, ದುಷ್ಕರ್ಮಿಯೊಬ್ಬ ಮೊಬೈಲ್ ಅಂಗಡಿ ಮಾಲೀಕ ಸುಹೇಲ್ ಅವರ ಕಣ್ಣಿಗೆ ಕೆಂಪು ಮೆಣಸಿನ ಪುಡಿ ಹಾಕಿ 50 ಸಾವಿರ ರೂಪಾಯಿಗಳನ್ನು ದೋಚಿದ್ದಾನೆ. ಸದ್ಯ ಕಳ್ಳತನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಗ್ರಾಹಕರಂತೆ ನಟಿಸಿ, ವಂಚಕ ಮೊದಲು 19 ರೂ.ಗೆ ಮತ್ತು ನಂತರ 29 ರೂ.ಗೆ ರೀಚಾರ್ಜ್ ಮಾಡಿದ್ದಾನೆ. ನಂತರ ಅವನು ತನ್ನ ಜಾಕೆಟ್‌ನಿಂದ ಮೆಣಸಿನ ಪುಡಿಯನ್ನು ತೆಗೆದು ಅಂಗಡಿಯವನ ಕಣ್ಣಿಗೆ ಎಸೆದಿದು, 50 ರೂ. ಹಣ ದೋಚಿ ಪರಾರಿಯಾಗಿದ್ದಾನೆ.
ಆಘಾತಕಾರಿ ವಿಡಿಯೋ ನೋಡಿ
उत्तर प्रदेश के जिला बिजनौर में बदमाश ने आंखों में लाल मिर्ची पाउडर डालकर मोबाइल शॉप मालिक सुहैल से 50 हजार रुपए लूटे !!
बदमाश ने कस्टमर बनकर पहले 19, फिर 29 रुपए का रिचार्ज कराया। फिर जैकेट से मिर्ची पाउडर निकालकर दुकानदार की आंखों में फेंक दिया।@Uppolice pic.twitter.com/sy4XD8Y0JJ
— Lokmanchtoday (@lokmanchtoday) April 30, 2025