Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆಹಾರ ಉತ್ಪನ್ನಗಳಲ್ಲಿ ‘ಅಶ್ವಗಂಧ’ ಬಳಕೆ: ಎಫ್‌ಎಸ್‌ಎಸ್‌ಎಐನಿಂದ ಹೊಸ ಮಾರ್ಗಸೂಚಿ ಪ್ರಕಟ

21/04/2026 6:11 PM

BIG UPDATE: ಕೇರಳದಲ್ಲಿ ಪಟಾಕಿ ಫ್ಯಾಕ್ಟರಿಯಲ್ಲಿ ಭೀಕರ ಸ್ಪೋಟ: 8 ಜನರು ದುರ್ಮರಣ, ಹಲವರಿಗೆ ಗಾಯ | Watch Video

21/04/2026 6:08 PM

ಇಂದು ನಾಗರಿಕ ಸೇವಾ ದಿನ : ರಾಷ್ಟ್ರಪತಿ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಶುಭ ಹಾರೈಕೆ !

21/04/2026 6:08 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಪೋಷಕರೇ ಎಚ್ಚರ ; 10 ದಿನದ ಕಂದಮ್ಮನಿಗೆ ‘ಬ್ಲಡ್ ಕ್ಯಾನ್ಸರ್’.. ತಂದೆಯೇ ಕಾರಣ
INDIA

SHOCKING : ಪೋಷಕರೇ ಎಚ್ಚರ ; 10 ದಿನದ ಕಂದಮ್ಮನಿಗೆ ‘ಬ್ಲಡ್ ಕ್ಯಾನ್ಸರ್’.. ತಂದೆಯೇ ಕಾರಣ

By KannadaNewsNow16/07/2025 3:20 PM

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಈ ಸ್ಟೋರಿ ಸೂಕ್ಷ್ಮ ಹೃದಯಗಳನ್ನ ಕದಲಿಸಬಹುದು. ನವಜಾತ ಶಿಶು ಸಂಪೂರ್ಣವಾಗಿ ಅಸ್ವಸ್ಥವಾಗಿ‍ದ್ದು, ಕ್ಯಾನ್ಸರ್’ನಿಂದ ಬಳಲುತ್ತಿದೆ. ಸಧ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ ಗರ್ಭದಲ್ಲಿದ್ದಾಗ ತಂದೆ ನೀಡಿದ ಮಾನಸಿಕ ಮತ್ತು ದೈಹಿಕ ಹಿಂಸೆಯೇ ಇದಕ್ಕೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ಖ್ಯಾತ ಡಾ. ತರಂಗ್ ಕೃಷ್ಣ ಪಾಡ್‌ ಕ್ಯಾಸ್ಟ್‌’ನಲ್ಲಿ ಈ ವಿಷಯವನ್ನ ಚರ್ಚಿಸಿದ್ದು, ಗರ್ಭಿಣಿ ಮಹಿಳೆಗೆ ಮಾನಸಿಕ ಆರೋಗ್ಯ ಮತ್ತು ಸಂತೋಷ ಎಷ್ಟು ಮುಖ್ಯ ಎಂಬುದನ್ನ ಅವ್ರು ವಿವರಿಸಿದರು.

ಹತ್ತು ದಿನಗಳ ಮಗುವೊಂದು ಬ್ಲಡ್ ಕ್ಯಾನ್ಸರ್’ನಿಂದ ಬಳಲುತ್ತಿದೆ. ಇದಕ್ಕೆ ಮುಖ್ಯ ಕಾರಣ ಮಗುವಿನ ತಂದೆ. ಮಗುವಿನ ತಾಯಿ ಗರ್ಭಿಣಿಯಾಗಿದ್ದಾಗ, ಗಂಡನಿಗೆ ಅಕ್ರಮ ಸಂಬಂಧ ಇರುವ ಸಂಗತಿ ಬೆಳಕಿಗೆ ಬಂದಿದೆ. ಬಳಿಕ ಹೆಂಡತಿಗೂ ವಿಷ್ಯ ತಿಳಿದಿದ್ದು, ಆಕೆ ಆತನನ್ನ ತಡೆಯ ಮುಂದಾಗಿದ್ದಾಳೆ. ಇದರೊಂದಿಗೆ, ಆತ ಆಕೆಯನ್ನ ಹೊಡೆಯುವ ಬದಲು ಪದಗಳಿಂದ ಚಿತ್ರಹಿಂಸೆ ನೀಡಲು ಪ್ರಾರಂಭಿಸಿದ್ದಾನೆ. ವಾಸ್ತವವಾಗಿ, ಮಾತುಗಳು ಕ್ರಿಯೆಗಳಿಗಿಂತ ಹೆಚ್ಚು ನೋವುಂಟು ಮಾಡುತ್ತವೆ. ಇಲ್ಲಿ ನಡೆದದ್ದು ಅದೇ. ಈ ಭಾವನಾತ್ಮಕ ಆಘಾತವು ಗರ್ಭದಲ್ಲಿರುವ ಮಗುವಿಗೆ ಸಂಪೂರ್ಣವಾಗಿ ಹರಡಿತು. ಮೆದುಳಿನ ಮೇಲಿನ ದೀರ್ಘಕಾಲದ ಒತ್ತಡದಿಂದ ಕ್ಯಾನ್ಸರ್ ಉದ್ಭವಿಸುತ್ತದೆ. ಗರ್ಭದಲ್ಲಿರುವ ಮಗುವಿನ ಮೇಲಿನ ಒತ್ತಡ ಹೆಚ್ಚಾಗಿದ್ದು, ಅದು ಕ್ಯಾನ್ಸರ್ ಆಗಿ ಮಾರ್ಪಟ್ಟಿತು. ಭೂಮಿಗೆ ಬಂದ ಕೆಲವೇ ದಿನಗಳಲ್ಲಿ ಮಗು ನರಕಯಾತನೆ ಅನುಭವಿಸುತ್ತಿದೆ.

 

ಕರ್ನಾಟಕದಲ್ಲಿ ರಣದೀಪ್ ಆಡಳಿತ ಜಾರಿ ಆಗಿದೆಯಾ?: ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನೆ

BREAKING: 8ನೇ ತರಗತಿ ಪಠ್ಯಪುಸ್ತಕ ಪರಿಷ್ಕರಿಸಿದ NCERT: ದೆಹಲಿ ಸುಲ್ತಾನರು ಕ್ರೂರಿಗಳು, ಮೊಘಲರು ಅಸಹಿಷ್ಣುಗಳಂತೆ

ಅಂತಾರಾಷ್ಟ್ರೀಯ ಜಾವಾ-ಯೆಜ್ಡಿ ದಿನದ ಅಂಗವಾಗಿ ಬೃಹತ್‌ ಬೈಕ್‌ ರೈಡ್‌ ನಡೆಸಿದ 6,000 ಸವಾರರು

Share. Facebook Twitter LinkedIn WhatsApp Email

Related Posts

ಆಹಾರ ಉತ್ಪನ್ನಗಳಲ್ಲಿ ‘ಅಶ್ವಗಂಧ’ ಬಳಕೆ: ಎಫ್‌ಎಸ್‌ಎಸ್‌ಎಐನಿಂದ ಹೊಸ ಮಾರ್ಗಸೂಚಿ ಪ್ರಕಟ

21/04/2026 6:11 PM1 Min Read

BIG UPDATE: ಕೇರಳದಲ್ಲಿ ಪಟಾಕಿ ಫ್ಯಾಕ್ಟರಿಯಲ್ಲಿ ಭೀಕರ ಸ್ಪೋಟ: 8 ಜನರು ದುರ್ಮರಣ, ಹಲವರಿಗೆ ಗಾಯ | Watch Video

21/04/2026 6:08 PM1 Min Read

ಇಂದು ನಾಗರಿಕ ಸೇವಾ ದಿನ : ರಾಷ್ಟ್ರಪತಿ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಶುಭ ಹಾರೈಕೆ !

21/04/2026 6:08 PM1 Min Read
Recent News

ಆಹಾರ ಉತ್ಪನ್ನಗಳಲ್ಲಿ ‘ಅಶ್ವಗಂಧ’ ಬಳಕೆ: ಎಫ್‌ಎಸ್‌ಎಸ್‌ಎಐನಿಂದ ಹೊಸ ಮಾರ್ಗಸೂಚಿ ಪ್ರಕಟ

21/04/2026 6:11 PM

BIG UPDATE: ಕೇರಳದಲ್ಲಿ ಪಟಾಕಿ ಫ್ಯಾಕ್ಟರಿಯಲ್ಲಿ ಭೀಕರ ಸ್ಪೋಟ: 8 ಜನರು ದುರ್ಮರಣ, ಹಲವರಿಗೆ ಗಾಯ | Watch Video

21/04/2026 6:08 PM

ಇಂದು ನಾಗರಿಕ ಸೇವಾ ದಿನ : ರಾಷ್ಟ್ರಪತಿ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಶುಭ ಹಾರೈಕೆ !

21/04/2026 6:08 PM

ಜೇಬಿನಲ್ಲಿ ಮೊಬೈಲ್ ಇಡುತ್ತಿದ್ದೀರಾ? ಎಚ್ಚರ! ಇದು ನಿಮ್ಮನ್ನು ನಪುಂಸಕರನ್ನಾಗಿ ಮಾಡಬಹುದು.!

21/04/2026 5:54 PM
State News
KARNATAKA

BREAKING: ಈ ಬಾರಿ ಏ.30ರಂದೇ ಸಾರಿಗೆ ನೌಕರರಿಗೆ ವೇತನ ಪಾವತಿ: KSRTC ಆದೇಶ

By kannadanewsnow0921/04/2026 5:35 PM KARNATAKA 1 Min Read

ಬೆಂಗಳೂರು: ಏಪ್ರಿಲ್-2026ರ ತಿಂಗಳ ವೇತನವನ್ನು ಏಪ್ರಿಲ್.30ರಂದು ಪಾವತಿ ಮಾಡುವುದಾಗಿ ಕೆ ಎಸ್ ಆರ್ ಟಿ ಸಿ ಮಾಹಿತಿ ನೀಡಿದೆ. ಆ…

GOOD NEWS: ರಾಜ್ಯದ ಜನತೆಗೆ ಗುಡ್ ನ್ಯೂಸ್: ಇನ್ಮುಂದೆ 30 ದಿನ ಮೀರಿದರೆ ಸಾಕು, ಭೂಪರಿವರ್ತನೆ ಅರ್ಜಿಗಳು ಆಟೋಮ್ಯಾಟಿಕ್ ಅಪ್ರೂವ್!

21/04/2026 5:30 PM

GOOD NEWS: ಕೆಎಸ್‌ಆರ್‌ಟಿಸಿ ನೌಕರರಿಗೆ ಸಿಹಿ ಸುದ್ದಿ: ಏಪ್ರಿಲ್ ತಿಂಗಳ ವೇತನ ಏಪ್ರಿಲ್.30ರಂದೇ ಪಾವತಿ!

21/04/2026 5:14 PM

ಭಾರತೀಯ ಸೇನೆ ಸೇರಬಯಸುವ ಯುವಕರಿಗೆ ಸುವರ್ಣಾವಕಾಶ: ಹಿಂದುಳಿದ ವರ್ಗಗಳ ಇಲಾಖೆಯಿಂದ ಉಚಿತ ತರಬೇತಿ!

21/04/2026 5:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.