Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಪುಣೆ ವಿಚ್ಛೇದನ ಪ್ರಕರಣ: 1.41 ಲಕ್ಷ ರೂ. ಗಳಿಸುವ ಪತ್ನಿಗೆ 1.35 ಲಕ್ಷ ರೂ. ಜೀವನಾಂಶ! ನ್ಯಾಯಾಲಯದ ಆದೇಶ ವೈರಲ್

BREAKING: ಸಿಎಂ ಡಿ.ಕೆ ಶಿವಕುಮಾರ್ ಸಚಿವಾಲಯದ ಅಧಿಕಾರಿಗಳಿಗೆ ಕರ್ತವ್ಯ ಹಂಚಿಕೆ: ಯಾರಿಗೆ ಯಾವ ಜವಾಬ್ದಾರಿ? ಇಲ್ಲಿದೆ ಮಾಹಿತಿ

​ವೈಜ್ಞಾನಿಕ ಸಂಶೋಧನೆ ಜನಸಾಮಾನ್ಯರಿಗೆ ತಲುಪಲು 17 ವರ್ಷ ಬೇಕು: ಅಧ್ಯಯನದಿಂದ ಅಚ್ಚರಿಯ ಮಾಹಿತಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : `ಕಾಲಿಗೆ ಬೀಳ್ತೀನಿ ಸಾರ್, ಒಂದು ಗಾಂಜಾ ಪ್ಯಾಕೆಟ್ ಕೊಡಿಸಿ’ : ಟವರ್ ಏರಿ ಯುವಕನ ಹೈಡ್ರಾಮಾ | WATCH VIDEO
INDIA

SHOCKING : `ಕಾಲಿಗೆ ಬೀಳ್ತೀನಿ ಸಾರ್, ಒಂದು ಗಾಂಜಾ ಪ್ಯಾಕೆಟ್ ಕೊಡಿಸಿ’ : ಟವರ್ ಏರಿ ಯುವಕನ ಹೈಡ್ರಾಮಾ | WATCH VIDEO

By kannadanewsnow57

ಮದ್ಯದ ಅಮಲಿನಲ್ಲಿ ಯುವಕನೊಬ್ಬ ಸೆಲ್ ಟವರ್ ಏರಿ, “ನಿಮ್ಮ ಕಾಲಿಗೆ ಬೀಳ್ತೀನಿ ಸಾರ್, ನನಗೆ ಒಂದು ಗಾಂಜಾ ಪ್ಯಾಕೆಟ್ ಕೊಡಿಸಿ” ಎಂದು ರಗಳೆ ಮಾಡಿರುವ ವಿಚಿತ್ರ ಘಟನೆಯೊಂದು ನಡೆದಿದೆ.ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಯರಗೊಂಡಪಾಲೆಂ ಪಟ್ಟಣದ ತಿರುಮಲಗಿರಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.

ತಿರುಮಲಗಿರಿ ಕಾಲೋನಿಯ ನಿವಾಸಿಯಾದ ಉಡುತಲ ಹನುಮಂತು ಎಂಬ ಯುವಕ ಶನಿವಾರ ಮಧ್ಯಾಹ್ನ ಸಂಪೂರ್ಣವಾಗಿ ಕುಡಿದ ಮತ್ತಿನಲ್ಲಿ 150 ಅಡಿ ಎತ್ತರದ ಬಿಎಸ್ಎನ್ಎಲ್ (BSNL) ಸೆಲ್ ಟವರ್ ಏರಿದ್ದಾನೆ. ಟವರ್ ಮೇಲೇರಿ ವಿಲಕ್ಷಣವಾಗಿ ವರ್ತಿಸುತ್ತಾ, ಕೆಳಗೆ ಬಿದ್ದು ಸಾಯುವುದಾಗಿ ಬೆದರಿಕೆ ಹಾಕಿ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದ್ದಾನೆ.

ಪೊಲೀಸರ ಸಮಯಪ್ರಜ್ಞೆ

ವಿಷಯ ತಿಳಿದು ಸ್ಥಳಕ್ಕೆ ಬಂದ ಸಬ್ ಇನ್ಸ್ಪೆಕ್ಟರ್ (SI) ದೇವಕುಮಾರ್ ಅವರು ಅತ್ಯಂತ ಚಾಕಚಕ್ಯತೆಯಿಂದ ಕಾರ್ಯಪ್ರವೃತ್ತರಾಗಿದ್ದಾರೆ. ಯುವಕನಿಗೆ ತಿಳಿಹೇಳಿ, ಸುರಕ್ಷಿತವಾಗಿ ಸೆಲ್ ಟವರ್ನಿಂದ ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ತಕ್ಷಣವೇ ಆತನನ್ನು ವಶಕ್ಕೆ ಪಡೆದಿದ್ದಾರೆ.

ಟ್ವಿಸ್ಟ್ ಕೊಟ್ಟ ಯುವಕ!

ಟವರ್ನಿಂದ ಕೆಳಗಿಳಿಸಿದ ನಂತರ, “ಯಾಕೆ ಟವರ್ ಏರಿದೆ?” ಎಂದು ಎಸ್ಐ ಯುವಕನನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಆ ಯುವಕ, “ಸಾರ್, ನಿಮ್ಮ ಕಾಲಿಗೆ ಬೀಳ್ತೀನಿ.. ನನಗೆ ಒಂದೇ ಒಂದು ಗಾಂಜಾ ಪ್ಯಾಕೆಟ್ ಕೊಡಿಸಿ ಸಾರ್” ಎಂದು ಪೊಲೀಸರ ಮುಂದೆಯೇ ಗೋಗರೆದಿದ್ದಾನೆ. ಯುವಕನ ಮಾತು ಕೇಳಿ ಪೊಲೀಸರು ಮತ್ತು ಸ್ಥಳೀಯರು ಕೆಲಕಾಲ ಅಚ್ಚರಿಗೊಂಡಿದ್ದಾರೆ. ಸದ್ಯ ಪೊಲೀಸರು ಯುವಕನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ.

నాకు ఒక గంజాయి ప్యాకెట్ ఇప్పించండి సార్..!!

మీ కాళ్లు పట్టుకుంటా

గంజాయి కోసం సెల్ టవర్ ఎక్కి ఫీట్లు చేసిన యువకుడు

ప్రకాశం జిల్లా యర్రగొండపాలెం పట్టణంలోని తిరుమలగిరి కాలనీలో మద్యం మత్తులో యువకుడు హనుమంతు హల్చల్

యువకుడితో చాకచక్యంగా మాట్లాడి, కిందికి దించి ఆసుపత్రికి తరలించిన… pic.twitter.com/utv0UI34p4

— Telugu Scribe (@TeluguScribe) May 17, 2026

give me a packet of marijuana': Young man climbs tower and experiences dramatic drama | WATCH VIDEO I'm falling SHOCKING: `Sir
Share. Facebook Twitter LinkedIn WhatsApp Email

Related Posts

​ಪುಣೆ ವಿಚ್ಛೇದನ ಪ್ರಕರಣ: 1.41 ಲಕ್ಷ ರೂ. ಗಳಿಸುವ ಪತ್ನಿಗೆ 1.35 ಲಕ್ಷ ರೂ. ಜೀವನಾಂಶ! ನ್ಯಾಯಾಲಯದ ಆದೇಶ ವೈರಲ್

2 Mins Read

​ವೈಜ್ಞಾನಿಕ ಸಂಶೋಧನೆ ಜನಸಾಮಾನ್ಯರಿಗೆ ತಲುಪಲು 17 ವರ್ಷ ಬೇಕು: ಅಧ್ಯಯನದಿಂದ ಅಚ್ಚರಿಯ ಮಾಹಿತಿ!

2 Mins Read

BREAKING: ​ಅಮೆರಿಕದ ಅಪಾಚೆ ಹೆಲಿಕಾಪ್ಟರ್ ಪತನ: ಇರಾನ್ ವಿರುದ್ಧ ಅಮೆರಿಕದ ಪ್ರತ್ಯುತ್ತರ ದಾಳಿ!

1 Min Read
Recent News

​ಪುಣೆ ವಿಚ್ಛೇದನ ಪ್ರಕರಣ: 1.41 ಲಕ್ಷ ರೂ. ಗಳಿಸುವ ಪತ್ನಿಗೆ 1.35 ಲಕ್ಷ ರೂ. ಜೀವನಾಂಶ! ನ್ಯಾಯಾಲಯದ ಆದೇಶ ವೈರಲ್

BREAKING: ಸಿಎಂ ಡಿ.ಕೆ ಶಿವಕುಮಾರ್ ಸಚಿವಾಲಯದ ಅಧಿಕಾರಿಗಳಿಗೆ ಕರ್ತವ್ಯ ಹಂಚಿಕೆ: ಯಾರಿಗೆ ಯಾವ ಜವಾಬ್ದಾರಿ? ಇಲ್ಲಿದೆ ಮಾಹಿತಿ

​ವೈಜ್ಞಾನಿಕ ಸಂಶೋಧನೆ ಜನಸಾಮಾನ್ಯರಿಗೆ ತಲುಪಲು 17 ವರ್ಷ ಬೇಕು: ಅಧ್ಯಯನದಿಂದ ಅಚ್ಚರಿಯ ಮಾಹಿತಿ!

BIG NEWS : ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ‘ಇ-ಅಫೀಸ್’ ತಂತ್ರಾಂಶ ಬಳಕೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

State News
KARNATAKA

BREAKING: ಸಿಎಂ ಡಿ.ಕೆ ಶಿವಕುಮಾರ್ ಸಚಿವಾಲಯದ ಅಧಿಕಾರಿಗಳಿಗೆ ಕರ್ತವ್ಯ ಹಂಚಿಕೆ: ಯಾರಿಗೆ ಯಾವ ಜವಾಬ್ದಾರಿ? ಇಲ್ಲಿದೆ ಮಾಹಿತಿ

By ವಸಂತ ಬಿ ಈಶ್ವರಗೆರೆ KARNATAKA 4 Mins Read

ಬೆಂಗಳೂರು: ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಸುಗಮಗೊಳಿಸುವ ಮತ್ತು ಜನಪರ ಕೆಲಸಗಳಿಗೆ ವೇಗ ನೀಡುವ ಉದ್ದೇಶದಿಂದ ಮಾನ್ಯ ಮುಖ್ಯಮಂತ್ರಿಯವರ ಸಚಿವಾಲಯದ ಅಧಿಕಾರಿಗಳ…

BIG NEWS : ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ‘ಇ-ಅಫೀಸ್’ ತಂತ್ರಾಂಶ ಬಳಕೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

ಗ್ರಾಹಕರ ಗಮನಕ್ಕೆ : ಇಂದಿನಿಂದ ರಾಜ್ಯದ 20 ಪಟ್ಟಣಗಳಲ್ಲಿ ಬಿಲ್‌ ಪಾವತಿ ಸೇರಿ ಬೆಸ್ಕಾಂನ ಹಲವು ಆನ್‌ಲೈನ್ ಸೇವೆ 21 ದಿನ ಬಂದ್.!

BIG NEWS : ರಾಜ್ಯದಲ್ಲಿ ಸಾರ್ವಜನಿಕರ ಸುರಕ್ಷತೆಗೆ ರೌಡಿಸಂಗೆ ಅಂಕುಶ : ಸರ್ಕಾರದಿಂದ ವಿಶೇಷ ರೌಡಿ ನಿಗ್ರಹ ಪಡೆ ರಚನೆ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.