Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಾಳೆ ಯಸಳೂರಿನಲ್ಲಿ `ಅರ್ಜುನ ಆನೆಯ ಸ್ಮಾರಕ’ ಲೋಕಾರ್ಪಣೆ.!

05/05/2026 6:27 AM

​ಯುಎಇ: ಫುಜೈರಾ ತೈಲ ಕೇಂದ್ರದ ಮೇಲೆ ಡ್ರೋನ್ ದಾಳಿ; ಮೂವರು ಭಾರತೀಯರಿಗೆ ಗಾಯ !

05/05/2026 6:23 AM

ಬೆಂಗಳೂರು ಯುವಕರಲ್ಲಿ ಹೆಚ್ಚುತ್ತಿದೆ ‘ಸೆಕ್ಸ್ ಡ್ರಗ್ಸ್’ ಕ್ರೇಜ್: ಅಪಾಯದ ಬಗ್ಗೆ ಎಚ್ಚರಿಸಿದ ವೈದ್ಯರು!

05/05/2026 6:16 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : `ಲವರ್’ ಗಾಗಿ ಮುದ್ದೆಯಲ್ಲಿ ವಿಷ ಹಾಕಿ ಅತ್ತೆಯನ್ನೇ ಕೊಂದ ಪಾಪಿ ಸೊಸೆ.!
KARNATAKA

SHOCKING : `ಲವರ್’ ಗಾಗಿ ಮುದ್ದೆಯಲ್ಲಿ ವಿಷ ಹಾಕಿ ಅತ್ತೆಯನ್ನೇ ಕೊಂದ ಪಾಪಿ ಸೊಸೆ.!

By kannadanewsnow5723/08/2025 8:00 AM

ಚಿಕ್ಕಮಗಳೂರು : ಮಹಿಳೆಯೊಬ್ಬಳು ಲವರ್ ಗಾಗಿ ಸ್ವಂತ ಅತ್ತೆಯನ್ನೇ ಮುದ್ದೆಯಲ್ಲಿ ವಿಷ ಹಾಕಿ ಕೊಂದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದ ತಡಗ ಗ್ರಾಮದಲ್ಲಿ ನಡೆದಿದೆ.

ಅಶ್ವಿನಿ ಎಂಬ ಮಹಿಳೆ ಅತ್ತೆ ದೇವೀರಮ್ಮ(75) ಅವರನ್ನು ಕೊಲೆ ಮಾಡಿದ್ದಾಳೆ. ಮುದ್ದೆಯಲ್ಲಿ ವಿಷ ಹಾಕಿ ಅತ್ತೆಯನ್ನು ಕೊಲೆ ಮಾಡಿದ್ದಾಳೆ. ಅಶ್ವಿನಿ ಪ್ರಿಯಕರ ಆಂಜನೇಯ ಎಂಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಇದಕ್ಕೆ ಅತ್ತೆ ದೇವೀರಮ್ಮ ಅಡ್ಡಿಯಾಗಿದ್ದಳು. ಪ್ರಿಯಕರನಿಗಾಗಿ ಅಶ್ವಿನಿ ಮನೆಯಲ್ಲಿ ಚಿನ್ನಾಭರಣ ಹಾಗೂ ಕಳುವು ಮಾಡುತ್ತಿದ್ದಳು. ಕದ್ದ ಹಣ ಹಾಗೂ ಚಿನ್ನಾಭರಣವನ್ನು ಪ್ರಿಯಕರ ಆಂಜನೇಯನಿಗೆ ಕೊಡುತ್ತಿದ್ದಳು.

ಈ ವಿಷಯ ಗೊತ್ತಾದ ಬಳಿಕ ಅತ್ತೆಯನ್ನೇ ಸೊಸೆ ಅಶ್ವಿನಿ ವಿಷ ಹಾಕಿ ಕೊಂದಿದ್ದಾಳೆ. ಬಳಿಕ ಮನೆಯವರಿಗೆ ದೇವಿರಮ್ಮ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ನಂಬಿಸಿದ್ದಳು. ಮನೆಯಲ್ಲಿ 100 ಗ್ರಾಂ ಚಿನ್ನ ಹಾಗೂ 50 ಸಾವಿರ ಹಣ ಕಳುವಾಗಿದ್ದರಿಂದ ಅಶ್ವಿನಿ ನಾದಿನಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕಳ್ಳತನದ ಪ್ರಕರಣದ ತನಿಖೆ ನಡೆಸಿದಾಗ ಹತ್ಯೆಯ ಹಿಂದಿನ ರಹಸ್ಯ ಬಯಲಾಗಿದೆ. ಪೊಲೀಸರು ವಿಚಾರಣೆ ನಡೆಸಿದಾಗ ತಾನೇ ಅತ್ತೆಯನ್ನ ಕೊಂದಿರುವುದಾಗಿ ಅಶ್ವಿನಿ ತಪ್ಪೊಪ್ಪಿಕೊಂಡಿದ್ದಾಳೆ.

SHOCKING: Sinful daughter-in-law kills mother-in-law by poisoning her body for a `lover'!
Share. Facebook Twitter LinkedIn WhatsApp Email

Related Posts

ನಾಳೆ ಯಸಳೂರಿನಲ್ಲಿ `ಅರ್ಜುನ ಆನೆಯ ಸ್ಮಾರಕ’ ಲೋಕಾರ್ಪಣೆ.!

05/05/2026 6:27 AM1 Min Read

ಬೆಂಗಳೂರು ಯುವಕರಲ್ಲಿ ಹೆಚ್ಚುತ್ತಿದೆ ‘ಸೆಕ್ಸ್ ಡ್ರಗ್ಸ್’ ಕ್ರೇಜ್: ಅಪಾಯದ ಬಗ್ಗೆ ಎಚ್ಚರಿಸಿದ ವೈದ್ಯರು!

05/05/2026 6:16 AM1 Min Read

ರಾಜ್ಯದಲ್ಲಿ ಮದ್ಯ ಮಾರಾಟದ ಅಬ್ಬರ : ಕಳೆದ 13 ವರ್ಷಗಳ ದಾಖಲೆ ಉಡೀಸ್.!

05/05/2026 6:13 AM1 Min Read
Recent News

ನಾಳೆ ಯಸಳೂರಿನಲ್ಲಿ `ಅರ್ಜುನ ಆನೆಯ ಸ್ಮಾರಕ’ ಲೋಕಾರ್ಪಣೆ.!

05/05/2026 6:27 AM

​ಯುಎಇ: ಫುಜೈರಾ ತೈಲ ಕೇಂದ್ರದ ಮೇಲೆ ಡ್ರೋನ್ ದಾಳಿ; ಮೂವರು ಭಾರತೀಯರಿಗೆ ಗಾಯ !

05/05/2026 6:23 AM

ಬೆಂಗಳೂರು ಯುವಕರಲ್ಲಿ ಹೆಚ್ಚುತ್ತಿದೆ ‘ಸೆಕ್ಸ್ ಡ್ರಗ್ಸ್’ ಕ್ರೇಜ್: ಅಪಾಯದ ಬಗ್ಗೆ ಎಚ್ಚರಿಸಿದ ವೈದ್ಯರು!

05/05/2026 6:16 AM

ರಾಜ್ಯದಲ್ಲಿ ಮದ್ಯ ಮಾರಾಟದ ಅಬ್ಬರ : ಕಳೆದ 13 ವರ್ಷಗಳ ದಾಖಲೆ ಉಡೀಸ್.!

05/05/2026 6:13 AM
State News
KARNATAKA

ನಾಳೆ ಯಸಳೂರಿನಲ್ಲಿ `ಅರ್ಜುನ ಆನೆಯ ಸ್ಮಾರಕ’ ಲೋಕಾರ್ಪಣೆ.!

By kannadanewsnow5705/05/2026 6:27 AM KARNATAKA 1 Min Read

ಹಾಸನ: ದಸರಾ ಮಹೋತ್ಸವದಲ್ಲಿ ಎಂಟು ಬಾರಿ ಚಿನ್ನದ ಅಂಬಾರಿ ಹೊತ್ತು ವಿಶ್ವವಿಖ್ಯಾತಿ ಗಳಿಸಿದ್ದ, ಜನಪ್ರಿಯ ಆನೆ ‘ಅರ್ಜುನ’ನ ಸ್ಮಾರಕವು ಮೇ…

ಬೆಂಗಳೂರು ಯುವಕರಲ್ಲಿ ಹೆಚ್ಚುತ್ತಿದೆ ‘ಸೆಕ್ಸ್ ಡ್ರಗ್ಸ್’ ಕ್ರೇಜ್: ಅಪಾಯದ ಬಗ್ಗೆ ಎಚ್ಚರಿಸಿದ ವೈದ್ಯರು!

05/05/2026 6:16 AM

ರಾಜ್ಯದಲ್ಲಿ ಮದ್ಯ ಮಾರಾಟದ ಅಬ್ಬರ : ಕಳೆದ 13 ವರ್ಷಗಳ ದಾಖಲೆ ಉಡೀಸ್.!

05/05/2026 6:13 AM

Rain Alert :  ರಾಜ್ಯದ ಈ ಜಿಲ್ಲೆಗಳಲ್ಲಿ ಮೇ.10ರವರೆಗೆ ಗುಡುಗು ಸಹಿತ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

05/05/2026 6:08 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.