Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತೀಯ ಸೇನೆ ಸೇರಬಯಸುವ ಯುವಕರಿಗೆ ಸುವರ್ಣಾವಕಾಶ: ಹಿಂದುಳಿದ ವರ್ಗಗಳ ಇಲಾಖೆಯಿಂದ ಉಚಿತ ತರಬೇತಿ!

21/04/2026 5:05 PM

ಏಪ್ರಿಲ್.23, 24ರಂದು ಸಿಇಟಿ ಪರೀಕ್ಷೆ: ಸಿಸಿಟಿವಿ ಕಣ್ಗಾವಲು, ಅಕ್ರಮ ತಡೆಗೆ ತಂತ್ರಜ್ಞಾನ ಬಳಕೆ ಮಾಡಿದ ಕೆಇಎ

21/04/2026 5:01 PM

ರಾಜ್ಯದಲ್ಲೊಂದು 77 ವರ್ಷಗಳ ಬಳಿಕ ವಿದ್ಯುತ್ ಕಂಡ ಗ್ರಾಮ: ಆ ಅಜ್ಜಿಯ ಪತ್ರ ತಂದ ಬದಲಾವಣೆ ಕತೆ ಇಲ್ಲಿದೆ ಓದಿ

21/04/2026 4:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ : ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ.!
KARNATAKA

SHOCKING : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ : ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ.!

By kannadanewsnow5710/07/2025 7:37 AM

ಬೆಂಗಳೂರು: ತಾವರೆಕರೆ ಗ್ರಾಮದಲ್ಲಿ 14 ವರ್ಷದ ಬಾಲಕಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಅತ್ಯಾಚಾರ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಕೊಪ್ಪಳ ಮೂಲದ ದಂಪತಿ ಗಾರೆ ಕೆಲಸ ಮಾಡಿಕೊಂಡು 15 ವರ್ಷಗಳಿಂದ ಇಲ್ಲಿಯೇ ವಾಸವಾಗಿದ್ದಾರೆ. ಪಾಲಕರು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಮನೆಯಲ್ಲಿ ಬಾಲಕಿ ಒಬ್ಬಳೇ ಇದ್ದಳು. ಮಧ್ಯಾಹ್ನ ಮನೆಯಲ್ಲಿ ಬಾಲಕಿ ಶವ ಪತ್ತೆಯಾಗಿರುವುದನ್ನು ಸ್ಥಳೀಯರು ಗಮನಿಸಿ ನೀಡಿ ಪರಿಶೀಲನೆ ನಡೆಸಿದರು.

ಬೆಂಗಳೂರು ಹೊರವಲಯದ ತಾವರೆಕೆರೆಯಲ್ಲಿ ಈ ಒಂದು ಕೃತ್ಯ ನಡೆದಿದೆ. ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ತಂದೆ ತಾಯಿ ಕೆಲಸಕ್ಕೆ ಹೋಗಿದ್ದಾಗ ಬಾಲಕಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಶಾಲೆಗೆ ಹೋಗದೆ ಮನೆಯಲ್ಲಿ ಇದ್ದಂತಹ ಬಾಲಕಿಯ ಮೇಲೆ ಹಂತಕರು ಹಲ್ಲೆ ಮಾಡಿದ್ದಾರೆ. ಆದರೆ ಒಂದು ಭೀಕರ ಕೊಲೆಗೆ ಕಾರಣ ತಿಳಿದು ಬಂದಿಲ್ಲ. ತಾವರೆಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.

ಬಾಲಕಿ ದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿವೆ. ದುಷ್ಕರ್ಮಿಗಳು ಅತ್ಯಾಚಾರವೆಸಗಿ ನಂತರ ಕೊಲೆ ಮಾಡಿ ಪರಾರಿಯಾಗಿರುವ ಅನುಮಾನವಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ.

SHOCKING: Shocking incident in Bengaluru: Minor girl raped and murdered!
Share. Facebook Twitter LinkedIn WhatsApp Email

Related Posts

ಭಾರತೀಯ ಸೇನೆ ಸೇರಬಯಸುವ ಯುವಕರಿಗೆ ಸುವರ್ಣಾವಕಾಶ: ಹಿಂದುಳಿದ ವರ್ಗಗಳ ಇಲಾಖೆಯಿಂದ ಉಚಿತ ತರಬೇತಿ!

21/04/2026 5:05 PM2 Mins Read

ಏಪ್ರಿಲ್.23, 24ರಂದು ಸಿಇಟಿ ಪರೀಕ್ಷೆ: ಸಿಸಿಟಿವಿ ಕಣ್ಗಾವಲು, ಅಕ್ರಮ ತಡೆಗೆ ತಂತ್ರಜ್ಞಾನ ಬಳಕೆ ಮಾಡಿದ ಕೆಇಎ

21/04/2026 5:01 PM3 Mins Read

ರಾಜ್ಯದಲ್ಲೊಂದು 77 ವರ್ಷಗಳ ಬಳಿಕ ವಿದ್ಯುತ್ ಕಂಡ ಗ್ರಾಮ: ಆ ಅಜ್ಜಿಯ ಪತ್ರ ತಂದ ಬದಲಾವಣೆ ಕತೆ ಇಲ್ಲಿದೆ ಓದಿ

21/04/2026 4:51 PM2 Mins Read
Recent News

ಭಾರತೀಯ ಸೇನೆ ಸೇರಬಯಸುವ ಯುವಕರಿಗೆ ಸುವರ್ಣಾವಕಾಶ: ಹಿಂದುಳಿದ ವರ್ಗಗಳ ಇಲಾಖೆಯಿಂದ ಉಚಿತ ತರಬೇತಿ!

21/04/2026 5:05 PM

ಏಪ್ರಿಲ್.23, 24ರಂದು ಸಿಇಟಿ ಪರೀಕ್ಷೆ: ಸಿಸಿಟಿವಿ ಕಣ್ಗಾವಲು, ಅಕ್ರಮ ತಡೆಗೆ ತಂತ್ರಜ್ಞಾನ ಬಳಕೆ ಮಾಡಿದ ಕೆಇಎ

21/04/2026 5:01 PM

ರಾಜ್ಯದಲ್ಲೊಂದು 77 ವರ್ಷಗಳ ಬಳಿಕ ವಿದ್ಯುತ್ ಕಂಡ ಗ್ರಾಮ: ಆ ಅಜ್ಜಿಯ ಪತ್ರ ತಂದ ಬದಲಾವಣೆ ಕತೆ ಇಲ್ಲಿದೆ ಓದಿ

21/04/2026 4:51 PM

BIG NEWS : ಉತ್ತರಕನ್ನಡದ ಯಾಣಕ್ಕೆ ಈಗ ಜಾಗತಿಕ ಗರಿ : ‘ರಾಷ್ಟ್ರೀಯ ಭೂಪಾರಂಪರಿಕ ತಾಣ’ ಎಂದು ಘೋಷಿಸಿದ ‘GSI’

21/04/2026 4:50 PM
State News
KARNATAKA

ಭಾರತೀಯ ಸೇನೆ ಸೇರಬಯಸುವ ಯುವಕರಿಗೆ ಸುವರ್ಣಾವಕಾಶ: ಹಿಂದುಳಿದ ವರ್ಗಗಳ ಇಲಾಖೆಯಿಂದ ಉಚಿತ ತರಬೇತಿ!

By kannadanewsnow0921/04/2026 5:05 PM KARNATAKA 2 Mins Read

ಬೆಂಗಳೂರು: ಭಾರತೀಯ ಸೇನೆ ಅಥವಾ ಸಮವಸ್ತ್ರ ಧಾರಿ ಸೇವೆಗಳಿಗೆ (Uniform Services) ಸೇರಿ ದೇಶ ಸೇವೆ ಮಾಡಬೇಕೆಂಬ ಹಂಬಲ ನಿಮಗಿದೆಯೇ?…

ಏಪ್ರಿಲ್.23, 24ರಂದು ಸಿಇಟಿ ಪರೀಕ್ಷೆ: ಸಿಸಿಟಿವಿ ಕಣ್ಗಾವಲು, ಅಕ್ರಮ ತಡೆಗೆ ತಂತ್ರಜ್ಞಾನ ಬಳಕೆ ಮಾಡಿದ ಕೆಇಎ

21/04/2026 5:01 PM

ರಾಜ್ಯದಲ್ಲೊಂದು 77 ವರ್ಷಗಳ ಬಳಿಕ ವಿದ್ಯುತ್ ಕಂಡ ಗ್ರಾಮ: ಆ ಅಜ್ಜಿಯ ಪತ್ರ ತಂದ ಬದಲಾವಣೆ ಕತೆ ಇಲ್ಲಿದೆ ಓದಿ

21/04/2026 4:51 PM

BIG NEWS : ಉತ್ತರಕನ್ನಡದ ಯಾಣಕ್ಕೆ ಈಗ ಜಾಗತಿಕ ಗರಿ : ‘ರಾಷ್ಟ್ರೀಯ ಭೂಪಾರಂಪರಿಕ ತಾಣ’ ಎಂದು ಘೋಷಿಸಿದ ‘GSI’

21/04/2026 4:50 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.