Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಮುದ್ರದ ಆಳದಿಂದ ನಿಮ್ಮ ಮೊಬೈಲ್‌ ವರೆಗೆ: ಇಂಟರ್ನೆಟ್ ನಿಮ್ಮ ಮನೆ ತಲುಪುವುದು ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

03/04/2026 8:16 AM

ALERT : ಪೋಷಕರೇ ಗಮನಿಸಿ : ನಿಮ್ಮ ಮಕ್ಕಳಿಗೆ ತಪ್ಪದೇ ಹೇಳಿಕೊಡಲೇಬೇಕು ಈ ವಿಷಯಗಳು.!

03/04/2026 8:06 AM

ಇಂದು ‘ಗುಡ್ ಫ್ರೈಡೇ’; ಯೇಸು ಕ್ರಿಸ್ತನ ಬಲಿದಾನದ ದಿನವನ್ನು ‘ಗುಡ್’ ಎಂದು ಕರೆಯುವುದು ಏಕೆ? ಇಲ್ಲಿದೆ ಈ ಪವಿತ್ರ ದಿನದ ಆಳವಾದ ಅರ್ಥ ಮತ್ತು ರಹಸ್ಯ!

03/04/2026 8:01 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಬೆಚ್ಚಿ ಬೀಳೀಸೋ ಕೃತ್ಯ : ಅಳುತ್ತಿದ್ದ 2 ತಿಂಗಳ ಮಗುವನ್ನು ಒಲೆಗೆ ಹಾಕಿ ಸುಟ್ಟು ಕೊಂದ ಹೆತ್ತ ತಾಯಿ !
INDIA

SHOCKING : ಬೆಚ್ಚಿ ಬೀಳೀಸೋ ಕೃತ್ಯ : ಅಳುತ್ತಿದ್ದ 2 ತಿಂಗಳ ಮಗುವನ್ನು ಒಲೆಗೆ ಹಾಕಿ ಸುಟ್ಟು ಕೊಂದ ಹೆತ್ತ ತಾಯಿ !

By kannadanewsnow5726/02/2026 8:39 AM

ಹೈದರಾಬಾದ್: ಹೆತ್ತ ತಾಯಿಯೇ ಮಗುವಿಗೆ ಕಾಲನಾದ ಘೋರ ಘಟನೆಯೊಂದು ಹೈದರಾಬಾದ್ನ ಬೋವರಂಪೇಟ್ ಪ್ರದೇಶದಲ್ಲಿ ನಡೆದಿದೆ. ಕೇವಲ ಎರಡು ತಿಂಗಳ ಮಗು ಸತತವಾಗಿ ಅಳುತ್ತಿದೆ ಎಂಬ ಕಾರಣಕ್ಕೆ ಆಕ್ರೋಶಗೊಂಡ ತಾಯಿ, ಮಗುವನ್ನು ಉರಿಯುತ್ತಿರುವ ಒಲೆಗೆ ಎಸೆದು ಜೀವಂತವಾಗಿ ಸುಟ್ಟು ಕೊಂದಿದ್ದಾಳೆ.

ಘಟನೆಯ ವಿವರ

ಮೂಲತಃ ಮಧ್ಯಪ್ರದೇಶದವರಾದ ಮಮತಾ ಮತ್ತು ರಾಜೇಂದ್ರ ದಂಪತಿ ಹೈದರಾಬಾದ್ನಲ್ಲಿ ಕೂಲಿ ಕೆಲಸ ಹಾಗೂ ಅಪಾರ್ಟ್ಮೆಂಟ್ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಮಧ್ಯಾಹ್ನ ತಾಯಿ ಮಮತಾ ಮಗುವಿನೊಂದಿಗೆ ಮನೆಯಲ್ಲಿದ್ದಾಗ ಈ ಕ್ರೌರ್ಯ ನಡೆದಿದೆ.

ಮಗುವಿನ ಬಾಯಿ ಮುಚ್ಚಿ ಕೃತ್ಯ: ಮಗು ಅಳುತ್ತಿದ್ದಾಗ ಸಿಟ್ಟಿಗೆದ್ದ ಮಮತಾ, ಮಗುವಿನ ಕಿರುಚಾಟ ಯಾರಿಗೂ ಕೇಳಿಸಬಾರದೆಂದು ಬಾಯಿಗೆ ಬಟ್ಟೆ ತುರುಕಿ, ಕಣ್ಣಿಗೆ ಪಟ್ಟಿ ಕಟ್ಟಿದ್ದಾಳೆ. ನಂತರ ಮಗುವನ್ನು ಉರಿಯುತ್ತಿರುವ ಕಟ್ಟಿಗೆ ಒಲೆಗೆ ಹಾಕಿ ಸುಟ್ಟಿದ್ದಾಳೆ.

ಪತಿಯ ಕಣ್ಣಮುಂದೆಯೇ ದುರಂತ: ಮಗುವಿನ ತಂದೆ ರಾಜೇಂದ್ರ ಕೆಲಸ ಮುಗಿಸಿ ಮನೆಗೆ ಬಂದಾಗ, ಪತ್ನಿ ಮಗುವನ್ನು ಒಲೆಯಲ್ಲಿ ಸುಡುತ್ತಿರುವುದನ್ನು ಕಂಡು ದಿಗಿಲುಗೊಂಡಿದ್ದಾರೆ. ಅವರು ಮಗುವನ್ನು ರಕ್ಷಿಸಲು ಧಾವಿಸುವಷ್ಟರಲ್ಲೇ ಕಂದಮ್ಮ ಪ್ರಾಣ ಬಿಟ್ಟಿತ್ತು.

ಮಾನಸಿಕ ಒತ್ತಡ ಕಾರಣವೇ?

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮಗು ದೀರ್ಘಕಾಲದವರೆಗೆ ಅಳುತ್ತಿದ್ದುದರಿಂದ ಮಮತಾ ತನ್ನ ತಾಳ್ಮೆ ಕಳೆದುಕೊಂಡಿದ್ದಾಳೆ ಎನ್ನಲಾಗಿದೆ. ಮಹಿಳೆಯು ಪ್ರಸವಾನಂತರದ ಖಿನ್ನತೆ (Postpartum Depression) ಅಥವಾ ತೀವ್ರ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಳೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮಗುವಿನ ಆರೈಕೆಯಲ್ಲಿ ಆಕೆಗೆ ಯಾರೂ ಸಹಾಯ ಮಾಡುತ್ತಿರಲಿಲ್ಲ ಎಂಬ ಮಾಹಿತಿಯೂ ಇದೆ,” ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಕ್ರಮ
ಸ್ಥಳಕ್ಕೆ ಧಾವಿಸಿದ ಸೈಬರಾಬಾದ್ ಪೊಲೀಸರು ಕ್ಷತವಿಕತಗೊಂಡ ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆರೋಪಿ ತಾಯಿ ಮಮತಾನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

SHOCKING: Shocking act: Mother burns crying 2-month-old baby to death by putting him in the oven!
Share. Facebook Twitter LinkedIn WhatsApp Email

Related Posts

ಇಂದು ‘ಗುಡ್ ಫ್ರೈಡೇ’; ಯೇಸು ಕ್ರಿಸ್ತನ ಬಲಿದಾನದ ದಿನವನ್ನು ‘ಗುಡ್’ ಎಂದು ಕರೆಯುವುದು ಏಕೆ? ಇಲ್ಲಿದೆ ಈ ಪವಿತ್ರ ದಿನದ ಆಳವಾದ ಅರ್ಥ ಮತ್ತು ರಹಸ್ಯ!

03/04/2026 8:01 AM1 Min Read

​ಅಮೆರಿಕ ಅಟಾರ್ನಿ ಜನರಲ್ ಪಮ್ ಬೋಂಡಿಗೆ ಟ್ರಂಪ್ ಕೊಕ್! ತಮ್ಮ ವೈಯಕ್ತಿಕ ವಕೀಲನಿಗೇ ಪಟ್ಟ ಕಟ್ಟಿದ ಅಧ್ಯಕ್ಷ; ಶ್ವೇತಭವನದ ದಿಢೀರ್ ನಿರ್ಧಾರಕ್ಕೆ ಜಗತ್ತೇ ಬೆರಗು!

03/04/2026 7:47 AM1 Min Read

ಭಾರತಕ್ಕೆ ಇಂಧನ ಭದ್ರತೆಯ ಭರವಸೆ ನೀಡಿದ ರಷ್ಯಾ: ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆ ಹೆಚ್ಚಿಸಲು ಸಮ್ಮತಿ !

03/04/2026 7:39 AM1 Min Read
Recent News

ಸಮುದ್ರದ ಆಳದಿಂದ ನಿಮ್ಮ ಮೊಬೈಲ್‌ ವರೆಗೆ: ಇಂಟರ್ನೆಟ್ ನಿಮ್ಮ ಮನೆ ತಲುಪುವುದು ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

03/04/2026 8:16 AM

ALERT : ಪೋಷಕರೇ ಗಮನಿಸಿ : ನಿಮ್ಮ ಮಕ್ಕಳಿಗೆ ತಪ್ಪದೇ ಹೇಳಿಕೊಡಲೇಬೇಕು ಈ ವಿಷಯಗಳು.!

03/04/2026 8:06 AM

ಇಂದು ‘ಗುಡ್ ಫ್ರೈಡೇ’; ಯೇಸು ಕ್ರಿಸ್ತನ ಬಲಿದಾನದ ದಿನವನ್ನು ‘ಗುಡ್’ ಎಂದು ಕರೆಯುವುದು ಏಕೆ? ಇಲ್ಲಿದೆ ಈ ಪವಿತ್ರ ದಿನದ ಆಳವಾದ ಅರ್ಥ ಮತ್ತು ರಹಸ್ಯ!

03/04/2026 8:01 AM

Weather Update : ರಾಜ್ಯದಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ :15 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ!

03/04/2026 7:48 AM
State News
KARNATAKA

ಸಮುದ್ರದ ಆಳದಿಂದ ನಿಮ್ಮ ಮೊಬೈಲ್‌ ವರೆಗೆ: ಇಂಟರ್ನೆಟ್ ನಿಮ್ಮ ಮನೆ ತಲುಪುವುದು ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

By kannadanewsnow5703/04/2026 8:16 AM KARNATAKA 2 Mins Read

ನವದೆಹಲಿ: ಇಂದಿನ ಆಧುನಿಕ ಯುಗದಲ್ಲಿ ಇಂಟರ್ನೆಟ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಕೆಲಸ ಇರಲಿ ಅಥವಾ ಮನರಂಜನೆ, ಇಂಟರ್ನೆಟ್ ಇಲ್ಲದೆ…

ALERT : ಪೋಷಕರೇ ಗಮನಿಸಿ : ನಿಮ್ಮ ಮಕ್ಕಳಿಗೆ ತಪ್ಪದೇ ಹೇಳಿಕೊಡಲೇಬೇಕು ಈ ವಿಷಯಗಳು.!

03/04/2026 8:06 AM

Weather Update : ರಾಜ್ಯದಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ :15 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ!

03/04/2026 7:48 AM

ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹಣ ಹೂಡಿ ಮಾಡಿ : ಪ್ರತಿ ತಿಂಗಳು ಪಡೆಯಿರಿ ₹20,000 ವರೆಗೆ ಆದಾಯ!

03/04/2026 7:42 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.