ಕೀನಾ : ಕೀನ್ಯಾದ ಕ್ವಾಲೆ ಕೌಂಟಿಯಲ್ಲಿ ಮಂಗಳವಾರ ಬೆಳಿಗ್ಗೆ ಲಘು ವಿಮಾನವೊಂದು ಪತನಗೊಂಡು ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ.
ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ವಿಮಾನವು ಡಯಾನಿಯಿಂದ ಮಾಸಾಯಿ ಮಾರಾದ ಕಿಚ್ವಾ ಟೆಂಬೊಗೆ ಹೋಗುವ ಮಾರ್ಗದಲ್ಲಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಪತನಗೊಂಡಿದೆ ಎಂದು ವರದಿಯಾಗಿದೆ.
ಕೀನ್ಯಾ ನಾಗರಿಕ ವಿಮಾನಯಾನ ಪ್ರಾಧಿಕಾರ (ಕೆಸಿಎಎ) ಅಪಘಾತವನ್ನು ದೃಢಪಡಿಸಿದೆ. ವಿಮಾನವನ್ನು ನೋಂದಣಿ ಸಂಖ್ಯೆ 5Y-CCA ಎಂದು ಗುರುತಿಸಲಾಗಿದೆ. ಪ್ರಾಧಿಕಾರದ ಹೇಳಿಕೆಯ ಪ್ರಕಾರ, ಬೆಳಿಗ್ಗೆ 5:30 ರ ಸುಮಾರಿಗೆ (0530Z) ಅಪಘಾತ ಸಂಭವಿಸಿದೆ. ಕೀನ್ಯಾ ಟೈಮ್ಸ್‌ನ ವರದಿಯ ಪ್ರಕಾರ, ವಿಮಾನದಲ್ಲಿದ್ದ 12 ಜನರಲ್ಲಿ ಯಾರನ್ನೂ ರಕ್ಷಿಸಲಾಗಿಲ್ಲ.
BREAKING: A Mombasa Air plane (5Y-CCA) has crashed in Vyongwani, Kwale County. All 12 people on board are feared dead. The aircraft was flying from Diani to Kichwa Tembo Maasai Mara, Govt agencies on site to determine the cause. pic.twitter.com/i1CkgaRuqx
— Touchline News (@touchlinenewsKe) October 28, 2025
A plane crash killed 11 people, mostly foreign tourists, in Kenya’s coastal region of Kwale on Tuesday.
The airline, Mombasa Air Safari, said in a statement that eight Hungarian and two German passengers were onboard, and that the Kenyan pilot was also killed. pic.twitter.com/BXfdcGELr9
— The Associated Press (@AP) October 28, 2025








