Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರಿನ ಕೆರೆಯಲ್ಲಿ ಮನುಷ್ಯನ ತಲೆಬುರುಡೆ, ಮೂಳೆಗಳು ಪತ್ತೆ.!

BREAKING : ಇಂದು ಆನ್ ಲೈನ್ ಆಹಾರ ಸಿಗಲ್ಲ ; ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ಸ್ವಿಗ್ಗಿ-ಜೊಮ್ಯಾಟೊ ಸೇರಿದಂತೆ ಗಿಗ್ ಕಾರ್ಮಿಕರ ಮುಷ್ಕರ | Gig Workers Strike

CBSE 12ನೇ ತರಗತಿ ಫಲಿತಾಂಶ ಮತ್ತು ಡಿಜಿಟಲ್ ಮೌಲ್ಯಮಾಪನ ವಿವಾದ: ಅಧಿಕೃತ ಸ್ಪಷ್ಟನೆ ನೀಡಿದ ಮಂಡಳಿ, ಮೇ 19ರಿಂದ ಮರುಮೌಲ್ಯಮಾಪನ ಆರಂಭ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಿಗರೇಟ್ ಸೇದುವವರಿಗೆ ಶಾಕಿಂಗ್ ನ್ಯೂಸ್: ಈ ಮಾರಕ ಕಾಯಿಲೆಗಳು ಎದುರಾಗುವುದು ಗ್ಯಾರಂಟಿ
LIFE STYLE

ಸಿಗರೇಟ್ ಸೇದುವವರಿಗೆ ಶಾಕಿಂಗ್ ನ್ಯೂಸ್: ಈ ಮಾರಕ ಕಾಯಿಲೆಗಳು ಎದುರಾಗುವುದು ಗ್ಯಾರಂಟಿ

By ವಸಂತ ಬಿ ಈಶ್ವರಗೆರೆ

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ :  ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಎಲ್ಲರೂ ಹೇಳುತ್ತಾರೆ, ಆದರೆ ಯಾರೂ ಫಾಲೋ ಮಾಡುವುದಿಲ್ಲ. ಹಾಗಾಗಿ ಇಂದು ಧೂಮಪಾನ ಮಾಡುವವರ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳು ವುದಿಲ್ಲ. ಇಂದಿನ ಯುವ ಜನತೆಯಲ್ಲಿ ಇದೊಂದು ಟ್ರೆಂಡ್ ಆಗಿದೆ. ಪುರುಷರಷ್ಟೇ ಮಹಿಳೆಯರು ಕೂಡ ಈ ಒಂದು ಚಟಕ್ಕೆ ಬಲಿಯಾಗುತ್ತಿರುವುದು ವಿಶೇಷ. ಕೆಲವರಿಗಂತು ಗಂಟೆಕೊಮ್ಮೆ ಟೀ ಕುಡಿಯುವ ಹಾಗೆ ಸಿಗರೇಟ್ ಕೂಡ ಸೇವನೆ ಮಾಡುವ ಅಭ್ಯಾಸ ಇರುತ್ತದೆ.

ಅಂದರೆ ಅವರು ಧೂಮಪಾನ ಮಾಡುವುದಕ್ಕೆ ಲೆಕ್ಕವೇ ಇರುವುದಿಲ್ಲ. ದಿನಕ್ಕೆ ಹತ್ತಕ್ಕಿಂತ ಹೆಚ್ಚು ಸಿಗರೇಟ್ ಸೇವನೆ ಮಾಡುತ್ತಾರೆ. ಇದರಿಂದ ಆರೋಗ್ಯಕ್ಕೆ ತೊಂದರೆ ಕಟ್ಟಿಟ್ಟ ಬುತ್ತಿ. ಇಂತಹವರು ಬಹಳ ಬೇಗನೆ ಸಾವಿಗೆ ಹತ್ತಿರವಾಗುತ್ತಾರೆ ಎಂದು ವೈದ್ಯ ಲೋಕ ಹೇಳುತ್ತದೆ. ಹಾಗಾದರೆ ಬನ್ನಿ ಒಂದು ದಿನಕ್ಕೆ 10 ಅಥವಾ ಅದಕ್ಕಿಂತ ಹೆಚ್ಚು ಸಿಗರೇಟ್ ಸೇದುವವರ ಕಥೆ ಏನಾಗುತ್ತದೆ ನೋಡೋಣ.

ಒಳಗಿನ ಅಂಗಾಂಗಗಳು ಹಾನಿ

* ಧೂಮಪಾನ ಮಾಡುವವರು ನೀವೆಲ್ಲ ಗಮನಿಸಿರುವ ಹಾಗೆ ಕಾಯಿಲೆ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ. ಏಕೆಂದರೆ ಕ್ರಮೇಣವಾಗಿ ಅವರ ದೇಹದ ರೋಗನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಅಷ್ಟೇ ಅಲ್ಲದೆ ಸಿಗರೇಟ್ ಸೇದುವಾಗ ಹೊಗೆ ಒಳ ಭಾಗಕ್ಕೆ ಹೋಗುತ್ತದೆ

* ಇದರಿಂದ ಶ್ವಾಸಕೋಶ ಸೇರಿದಂತೆ ಇನ್ನಿತರ ಒಳಗಿನ ಅಂಗಾಂಗಗಳು ಹಾನಿಗೊಳಾಗುತ್ತವೆ. ಪ್ರಮುಖ ವಾಗಿ ಪಾರ್ಶ್ವವಾಯು ಮತ್ತು ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಸೃಷ್ಟಿಯಾಗುತ್ತವೆ

ಮಾರಕ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ

ಇದರ ಜೊತೆಗೆ ಇನ್ನಿತರ ಮಾರಕ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ತೆಗೆದುಕೊಳ್ಳದೆ ಹೋದರೆ ಆರೋಗ್ಯಕ್ಕೆ ಇವುಗಳು ತುಂಬಾ ಡೇಂಜರ್. ಸಿಗರೇಟ್ ಸೇವನೆಯಿಂದ ಬರಬಹುದಾದ ಕಾಯಿಲೆಗಳನ್ನು ನೋಡುವುದಾದರೆ….ಇಂತಹ ಖತರ್ನಾಕ್ ಕಾಯಿಲೆಗಳು ಬರಬಹುದು.

* ಶ್ವಾಸಕೋಶದ ಕ್ಯಾನ್ಸರ್
* ಹೃದಯದ ಕಾಯಿಲೆ
* ಪಾರ್ಶ್ವವಾಯು
* ಶ್ವಾಸಕೋಶಕ್ಕೆ ಸಂಬಂಧಪಟ್ಟ ಇತರ ಕಾಯಿಲೆ
* ಮಧುಮೇಹ
* ಸಿ ಓ ಪಿ ಡಿ
* ಎಂಫಿಸಮ
* ಟಿ ಬಿ ಕಾಯಿಲೆ
* ಕಣ್ಣುಗಳಿಗೆ ಸಂಬಂಧಪಟ್ಟ ಕಾಯಿಲೆಗಳು
* ರೋಗ ನಿರೋಧಕ ಶಕ್ತಿ ಕಡಿಮೆ ಆಗುವುದು
* ಮೂಳೆಗಳಿಗೆ ಸಂಬಂಧಪಟ್ಟಂತೆ ಆರ್ಥ್ರೈಟಿಸ್ ಸಮಸ್ಯೆ
* ಅತೆರೋಸ್ಲಿರೋಸಿಸ್

ಕೆಲವರಿಗೆ ಅತೆರೋಸ್ಲಿರೋಸಿಸ್ ಸಹ ಬರಬಹುದು. ಅಂದರೆ ಹೃದಯ ರಕ್ತನಾಳಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನ ಅಂಶ ಶೇಖರಣೆಯಾಗಿ ಪಾರ್ಶ್ವವಾಯು ಅಥವಾ ಹೃದಯದ ಕಾಯಿಲೆ ಎದುರಾಗುವ ಸಾಧ್ಯತೆ ಇರುತ್ತದೆ.

Share. Facebook Twitter LinkedIn WhatsApp Email

Related Posts

ನಿಮಗಿಷ್ಟವಾದ ಹಣ್ಣು ಯಾವುದು? ನೀವು ನಾಯಕ ಗುಣದವರೇ ಅಥವಾ ಸೃಜನಶೀಲರೇ? ಇಲ್ಲಿದೆ ಕುತೂಹಲಕಾರಿ ಮಾಹಿತಿ

2 Mins Read

45ರ ಪ್ರಾಯದಲ್ಲಿ 20ರ ಯುವಕನ ಮೇಲೆ ಕ್ರಶ್: ಈ ಆಕರ್ಷಣೆಯ ಹಿಂದಿನ ಅಸಲಿ ಕಾರಣವೇನು ಗೊತ್ತೇ?

2 Mins Read

ನಿಮ್ಮ ಮನೆಯ ಮಿಕ್ಶ್ಚರ್ ಅಸಲಿಯೇ ಅಥವಾ ನಕಲಿಯೇ? ಹೀಗೆ ಪತ್ತೆಹಚ್ಚಿ!

2 Mins Read
Recent News

BREAKING : ಬೆಂಗಳೂರಿನ ಕೆರೆಯಲ್ಲಿ ಮನುಷ್ಯನ ತಲೆಬುರುಡೆ, ಮೂಳೆಗಳು ಪತ್ತೆ.!

BREAKING : ಇಂದು ಆನ್ ಲೈನ್ ಆಹಾರ ಸಿಗಲ್ಲ ; ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ಸ್ವಿಗ್ಗಿ-ಜೊಮ್ಯಾಟೊ ಸೇರಿದಂತೆ ಗಿಗ್ ಕಾರ್ಮಿಕರ ಮುಷ್ಕರ | Gig Workers Strike

CBSE 12ನೇ ತರಗತಿ ಫಲಿತಾಂಶ ಮತ್ತು ಡಿಜಿಟಲ್ ಮೌಲ್ಯಮಾಪನ ವಿವಾದ: ಅಧಿಕೃತ ಸ್ಪಷ್ಟನೆ ನೀಡಿದ ಮಂಡಳಿ, ಮೇ 19ರಿಂದ ಮರುಮೌಲ್ಯಮಾಪನ ಆರಂಭ!

ಬೀಜಿಂಗ್‌ನಲ್ಲಿ ತೀವ್ರ ಮುಖಭಂಗದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್‌ಗೆ ವಿಶೇಷ ಉಡುಗೊರೆ ನೀಡಿದ ಷಿ ಜಿನ್‌ಪಿಂಗ್: ಚೀನಾ ಅಧ್ಯಕ್ಷರ ಹೊಸ ತಂತ್ರ!

State News
KARNATAKA

BREAKING : ಬೆಂಗಳೂರಿನ ಕೆರೆಯಲ್ಲಿ ಮನುಷ್ಯನ ತಲೆಬುರುಡೆ, ಮೂಳೆಗಳು ಪತ್ತೆ.!

By kannadanewsnow57 KARNATAKA 1 Min Read

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಜಾಪುರ ಸಮೀಪದ ಮುಗಳೂರು ಕೆರೆ ಅಂಗಳದಲ್ಲಿ ಮನುಷ್ಯನ ತಲೆಬುರುಡೆ ಹಾಗೂ ಮೂಳೆಗಳು…

ಕ್ಯಾನ್ಸರ್ ರೋಗಿಗಳಿಗೆ ಗುಡ್ ನ್ಯೂಸ್ : ಭಾರತದಲ್ಲಿ ಕೇವಲ 7 ನಿಮಿಷಗಳಲ್ಲಿ ಚಿಕಿತ್ಸೆ ನೀಡುವ ಹೊಸ ಇಮ್ಯುನೊಥೆರಪಿ ಇಂಜೆಕ್ಷನ್ ಬಿಡುಗಡೆ; ಇದರ ಬೆಲೆ ಎಷ್ಟು?

ಪೆಟ್ರೋಲ್, ಡೀಸೆಲ್ vs CNG : ನಿಮ್ಮ ಕಾರಿಗೆ ಯಾವುದು ಬೆಸ್ಟ್? ಇಲ್ಲಿದೆ ಕಂಪ್ಲೀಟ್ ಕ್ಯಾಲ್ಕುಲೇಶನ್!

BREAKING : ಹಾಸನದಲ್ಲಿ ಟೈರ್ ಸ್ಪೋಟಗೊಂಡು ಹೊತ್ತಿ ಉರಿದ ಖಾಸಗಿ ಬಸ್ :36 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.